Get Updates
Get notified of breaking news, exclusive insights, and must-see stories!

ಹೆಣ್ಣು ಕತ್ತಲಿಂದ ಬೆಳಕಿಗೆ ಬರಲು ಮೀಸಲಾತಿಯೇ ಏಕೈಕ ವೇದಿಕೆ- ಶಬಾನ

ಬೆಂಗಳೂರು : ಹೆಣ್ಣು ಸಮಾಜದಲ್ಲಿ ಮುಕ್ತ ನಿರ್ಣಯ ಕೈಗೊಳ್ಳಲು ಮೀಸಲಾತಿಯೇ ವೇದಿಕೆಯಾಗಬಲ್ಲುದು ಎಂದು ಹಿಂದಿ ಚಿತ್ರ ನಟಿ ಮತ್ತು ರಾಜ್ಯಸಭಾ ಸದಸ್ಯೆ ಶಬಾನ ಆಜ್ಮಿ ಅಭಿಪ್ರಾಯ ಪಟ್ಟಿದ್ದಾರೆ.

ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಶುಕ್ರವಾರ ಆಯೋಜಿಸಿದ್ದ ಸಮಕಾಲೀನ ಭಾರತದಲ್ಲಿ ಮಹಿಳೆ ಎಂಬ

ವಿಚಾರ ಸಂಕಿರಣದಲ್ಲಿ ಅವರು ಮಾತಾಡುತ್ತಿದ್ದರು. ಚುನಾವಣೆಗಳಲ್ಲಿ ಹಾಗೂ ಪಂಚಾಯಿತಿ ಕ್ಷೇತ್ರದಲ್ಲಿ ಮಹಿಳೆಯ ಪಾತ್ರದ ವಿಷಯದಲ್ಲಿ ಸದ್ದಿಲ್ಲದೆ ಕ್ರಾಂತಿಯಾಗುತ್ತಿದೆ. ಆದರೂ ಪ್ರಸ್ತುತ ಪರಿಸ್ಥಿತಿ ಹುಡುಗರಿಗೆ ನಗೆಗಡಲಾದರೆ, ಹುಡುಗಿಗೆ ಕಣ್ಣೀರ ಸಮುದ್ರ ಎಂಬಂತಿದೆ ಎಂದರು.

ನಮ್ಮ ಕಾನೂನುಗಳೂ ಪುರುಷ ಪ್ರಾಧಾನ್ಯತೆಗೆ ಹೇಳಿ ಮಾಡಿಸಿದಂತಿವೆ. ಶಿಕ್ಷಣವೂ ಪುರುಷ ಕೇಂದ್ರೀಕೃತವಾದದ್ದಾಗಿದೆ. ಇವೆಲ್ಲದರಲ್ಲೂ ಬದಲಾವಣೆಯಾಗಿ ಸ್ತ್ರೀ- ಪುರುಷನ ನಡುವಿನ ದೊಡ್ಡ ಕಂದಕ ಮುಚ್ಚಿಹೋಗಿ, ಹೊಂದಾಣಿಕೆ ತಲೆದೋರಿದಲ್ಲಿ ಮಾತ್ರ ಹೆಣ್ಣು ಮೇಲೇರಲು ಸಾಧ್ಯ ಎಂದು ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+