ಕ-ಚ-ಗು-ಳಿ ಇ-ಡು-ವ ಚಳಿ ಏ-ನು ಚೆಂದಾ-ರಿ-!
ಗುಲ್ಬ-ರ್ಗಾ-ದ ಮಟ್ಟಿಗೆ ಹೇಳು-ವು-ದಾದ-ರೆ ಶನಿ-ವಾ-ರ ಚೇತ-ರಿ-ಕೆ-ಯ ದಿನ. ಕ-ಳೆ-ದ ಎರ-ಡು ದಿನ-ಗ-ಳಿಂ-ದ 8.5 ಡಿಗ್ರಿ ಸೆಲ್ಷಿ-ಯ-ಸ್-ನ-ಷ್ಟಿ-ದ್ದ ಕನಿ-ಷ್ಠ ತಾಪ-ಮಾ-ನ ಶನಿ-ವಾ-ರ 9.5 ಡಿಗ್ರಿ ಸೆಲ್ಷಿ-ಯ-ಸ್ ಮುಟ್ಟಿ-ತ್ತು .
ಗುಲ್ಬ-ರ್ಗಾ ಬಿಟ್ಟ-ರೆ ರಾಜ್ಯ-ದ ಹವಾ-ಮಾ-ನ ಮತ್ತ-ದೇ ಚಳಿ ಬಿಸಿ-ಲಿ-ನ ಎರ-ಕ. ಅದ-ರ ಸೊಗ-ಸಾ-ದ ಅನು-ಭ-ವ ಬೆಂಗ-ಳೂರಿ-ಗ-ರಿ-ಗೆ ದಕ್ಕುತ್ತಿ-ದೆ. ಮಧ್ಯಾ-ಹ್ನ-ದ ಚುರು-ಚು-ರು ಬಿಸಿ-ಲಿ-ನ ತುರು-ಸಿ-ನ ನಡು-ವೆ-ಯೂ ತೂರಿ ಬರು-ತ್ತ-ದೆ ತಣ್ಣ-ನೆ ಸೆಳ-ಕು. ಸಂಜೆ-ಯಾ-ಗು-ತ್ತಾ ಹೋದಂ-ತೆ ಬೆಳೆ-ಯು-ವ ಸೆಳ-ಕು ಭೂತಾ-ಕಾ-ರವಾಗಿ ಪ್ರತ್ಯ-ಕ್ಷ-ವಾ-ಗು-ವು-ದು ರಾ-ತ್ರಿ ಪಾಳಿ ಮುಗಿ-ಸಿ-ಕೊಂ-ಡು ಮನೆ ಸೇರು-ವ-ವ-ರ ಮುಂದೆ. ಬೆಳ್ಳಂ-ಬೆ-ಳಗ್ಗೆ ಮನೆ ಬಿಡು-ವ-ವ-ರ-ನ್ನೂ ಬಿಡ-ದಂ-ತೆ ಕಾಡು-ತ್ತಿ-ದೆ ಈ ಸಮ-ಸ್ಯೆ.
ಎಂಥಾ ಸೊಗ-ಸು ಅನ್ನು-ತ್ತೀ-ರಿ. ಗಡಿ-ಯಾ-ರ 6 ತೋರಿ-ಸಿ-ದ-ರೂ, - ಎಚ್ಚ-ರಿ--ದ್ದ-ರೂ ಮುಸು-ಕು ಜಾರಿ-ಸ-ಲು ಒಪ್ಪ-ದ ಮನ-ಸ್ಸು . ಕ-ಮಾ-ನಿ-ನಂ-ತೆ ಬಾಗು-ವ ದೇಹ-ದೊ-ಳ-ಗಿ-ನ ಮನ-ಸ್ಸ-ನ್ನು ಹಿಗ್ಗ-ಲಿ-ಸಿ-ಕೊಂ-ಡು ನೆನ-ಪು-ಗ-ಳ ಬುತ್ತಿ ಬಿ-ಚ್ಚಿ-ಕೊ-ಳ್ಳು-ವ ಮಜಾ ಇರು-ತ್ತ-ದ-ಲ್ಲ , ಅದೆ-ಲ್ಲಿಂ-ದ ಸಿ-ಗ-ಬೇ-ಕು ಇತ-ರ ಕಾಲ-ಗ-ಳ-ಲ್ಲಿ . ಈ ವಿಶೇ-ಷ-ದಿಂ-ದ-ಲೇ ಚಳಿ ಇರ--ಬೇ-ಕೂ-ರಿ. ಅದೆ-ಲ್ಲಾ -ಒ-ತ್ತ-ಟ್ಟಿ-ಗಿ-ರ-ಲಿ. ನಾಳೆ ನಾಳಿ-ದ್ದೂ ರಾಜ್ಯ-ದ-ಲ್ಲಿ ಒಣ-ಹ-ವೆ ಮುಂದು-ವ-ರಿ-ಯು-ತ್ತ-ದೆ ಎಂದು ಹವಾ-ಮಾ-ನ ಇಲಾ-ಖೆ ವರ-ದಿ ತಿಳಿ-ಸಿ-ದೆ. ಅತ್ತಿ-ತ್ತ ಉಷ್ಣಾಂ-ಶ-ದ ಗೆರೆ ಅಲ್ಲಾ-ಡ-ಬ-ಹು-ದಾ-ದ-ರೂ ಅದು ಅಬ್ಬಾ ಅನ್ನು-ವಂ-ತೇ-ನೂ ಇರು-ವು-ದಿ-ಲ್ಲ . ಆದ್ದ-ರಿಂ-ದ ನಿಮ-ಗೆ ಮತ್ತೊಂ-ದು ದಿನ-ದ ಸವಿ ನಿದ್ದೆ- ಖಾತ-ರಿ, ನಮ್ಮ ಪರ-ವಾ-ಗಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications