ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಧನೂರು ನಗರ ಕೋ- ಆಪರೇಟಿವ್‌ ಬ್ಯಾಂಕ್‌ಗೆ ಐಎಸ್‌ಓ 9002

By Staff
|
Google Oneindia Kannada News

ಬೆಂಗಳೂರು : ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಸಿಂಧನೂರು ನಗರ ಕೋ- ಆಪರೇಟಿವ್‌ ಬ್ಯಾಂಕ್‌ ಐಎಸ್‌ಓ 9002 ಸರ್ಟಿಫಿಕೇಟ್‌ಗೆ ಆಯ್ಕೆಯಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಮನೋಹರ್‌ ಮಸ್ಕಿ ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿಯೇ ಮೊದಲ ನಗರ ಬ್ಯಾಂಕ್‌ ಎನ್ನುವ ಕೀರ್ತಿ ಪಡೆದಿರುವ ಈ ಬ್ಯಾಂಕ್‌, ರಾಯಚೂರು ಜಿಲ್ಲೆಯಲ್ಲಿ ಸುಕೊ ಬ್ಯಾಂಕ್‌ ಎಂದೇ ಜನಪ್ರಿಯವಾಗಿದೆ. ಈ ಮೊದಲು ಕೆಲವು ಬ್ಯಾಂಕ್‌ಗಳ ಕೆಲವು ಶಾಖೆಗಳು ಐಎಸ್‌ಓ 9002 ಸರ್ಟಿಫಿಕೇಟ್‌ ಪಡೆದಿವೆ. ಆದರೆ, ಇಡೀ ಬ್ಯಾಂಕಿಗೆ ಸರ್ಟಿಫಿಕೇಟ್‌ ಲಭಿಸುತ್ತಿರುವುದು ಇದೇ ಮೊದಲು ಎಂದು ಪ್ರಕಟಣೆ ತಿಳಿಸಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X