ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಆರ್ಥಿಕ ವಿಷಯಗಳಲ್ಲಿ ಯಶಸ್ಸು ನಿರೀಕ್ಷಿಸಬಹುದಾದ ದಿನ. ಕೈಕೆಸರಾದರೆ ಬಾಯಿ ಮೊಸರು, ಕಷ್ಟ ಪಟ್ಟರೆ ಸುಖ ಶತಸಿದ್ಧ.ವೃಷಭ : ಇಷ್ಟಾರ್ಥ ಸಿದ್ಧಿಸುತ್ತದೆ. ಪ್ರಯಾಣದ ಯೋಗವೂ ಇದೆ. ನಿಮ್ಮ ಮನಸ್ಸು ದೇಶಕ್ಕಿಂತಲೂ ನಿಮ್ಮ ಕೋಶ (ಜೋಬು) ದ ಬಗ್ಗೆಯೇ ಚಿಂತಿಸುತ್ತಿದೆ. ಇಂದಂತೂ ನಿಮಗೆ ಧನಯೋಗ ಭಾಗ್ಯ ಕಡಿಮೆ.
ಮಿಥುನ : ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ. ತೀರ್ಥಕ್ಷೇತ್ರ ದರ್ಶನ ಭಾಗ್ಯವೂ ಇದೆ. ದೈವಾನುಗ್ರಹದಿಂದ ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತದೆ. ಆರ್ಥಿಕ ಮುಗ್ಗಟ್ಟು ಕ್ಷಣಿಕ.
ಕಟಕ : ಮಿತ್ರರ ಭೇಟಿಯಿಂದ ನೆರವಾದರೂ ಆದೀತು. ಕಸದಿಂದ ರಸ ತೆಗೆಯುವ ಮನಸ್ಸು ಮಾಡಿ. ಯಾರನ್ನೂ ಲಘುವಾಗಿ ಕಾಣಬೇಡಿ. ನೀವು ಶತ್ರು ಎಂದುಕೊಂಡಿರುವಾತನೆ ನಿಮಗೆ ನೆರವಾಗುತ್ತಾನೆ.
ಸಿಂಹ : ಅಪರೂಪದ ಜನರ ಭೇಟಿ. ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ವ್ಯವಹಾರದಲ್ಲಿ ಜಯವಿದೆ. ನಯವಾಗಿ ಮಾತನಾಡುವವರ ನಂಬಿ ಕೆಟ್ಟೀರಿ ಎಚ್ಚರ.
ಕನ್ಯಾ : ಉನ್ನತ ಶಿಕ್ಷಣದಲ್ಲಿ ಪ್ರಗತಿ ಇದೆ. ವಿದೇಶ ಪ್ರಯಾಣ ಸಿದ್ಧತಾ ಕಾರ್ಯದಲ್ಲಿ ಜಯ ಖಂಡಿತ. ಕಾರ್ಯಸ್ಥಳದಲ್ಲಿ ನಿರೀಕ್ಷೆಗೂ ಮೀರಿದ ಕೀರ್ತಿ, ಗೌರವ ದೊರಕಲಿದೆ. ಇಷ್ಟದೇವಾತಾರ್ಚನೆಯಿಂದ ಅಖಂಡ ಸೌಭಾಗ್ಯ.
ತುಲಾ : ನಿಮ್ಮ ಮನಸ್ಸೂ ತಕ್ಕಡಿಯ ತೂಕದ ತೊಲೆಯಂತೆ ತೂಗಾಡುತ್ತಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ದ್ವಂದ್ವ ಇದೆ. ಈಗ ಮನೋ ನಿಶ್ಚಯವೇ ಸೂಕ್ತ ಕ್ರಮ.
ವೃಶ್ಚಿಕ : ಕೌಟುಂಬಿಕ ವ್ಯವಹಾರಗಳಲ್ಲಿ ನಿಮಗಿಂತ ತೃಪ್ತರು ಬೇರಿಲ್ಲ. ಜಗದ ಸುಖ - ಶಾಂತಿಯೆಲ್ಲಾ ನಿಮ್ಮಲ್ಲೇ ಕೇಂದ್ರೀಕೃತವಾಗಿದೆ. ಕೋರ್ಟ್ ವ್ಯವಹಾರದಲ್ಲಿ ಯಶಸ್ಸಿದೆ.
ಧನಸ್ಸು : ಬಂಧು - ಬಾಂಧವರ ಆಗಮನದಿಂದ ಮನಸ್ಸಿಗೆ ಮುದ ದೊರಕಲಿದೆ. ದೂರವಾಗಿರುವ ಗೆಳೆಯರೂ ಹತ್ತಿರವಾಗುತ್ತಾರೆ. ಎಚ್ಚರ ತಪ್ಪಿದರೆ ಅನಾಹುತ ಗ್ಯಾರಂಟಿ. ಆರೋಗ್ಯದ ಬಗ್ಗೆ ಗಮನ ಕೊಡಿ.
ಮಕರ : ನಿಮ್ಮದು ವಿಶಾಲ ಹೃದಯ. ನೀವು ಎಲ್ಲರನ್ನೂ ನಂಬುತ್ತೀರಿ. ನಿಮ್ಮ ಒಳ್ಳೆಯತನವನ್ನೇ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರ ನಟನೆ ಬಗ್ಗೆ ಜಾಗರೂಕರಾಗಿರಿ. ಆರ್ಥಿಕ ಸಮಸ್ಯೆ, ಷೇರು ವ್ಯಾಪರದಲ್ಲಿ ಲಾಭ.
ಕುಂಭ : ಮನೆ, ಭೂ ವ್ಯವಹಾರದಲ್ಲಿ ಜಯ. ಮನಸ್ಸಿಗೆ ಸಂಪೂರ್ಣ ನೆಮ್ಮದಿ. ಧನ ಯೋಗ. ಆರೋಗ್ಯ ವೃದ್ಧಿ. ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ ಬಾಕಿ.
ಮೀನ : ಅನವಶ್ಯಕವಾದ ಖರ್ಚು. ಧನಹಾನಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಬಂಧುಗಳ ಸಂಪರ್ಕ ನೆರವಾಗುತ್ತದೆ. ಶುಭವಾರ್ತೆಯ ನಿರೀಕ್ಷೆ. ಹಿರಿಯರ ಸಲಹೆ - ಸೂಚನೆಗೆ ಮನ್ನಣೆ ನೀಡಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications