Get Updates
Get notified of breaking news, exclusive insights, and must-see stories!

ಬಿಜಾಪುರಕ್ಕೆ ನಬಾರ್ಡ್‌ ನಿಂದ 1 ಕೋಟಿ ನೆರವು

ಬಿಜಾಪುರ : ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಸ್ವಸಹಾಯ ಸಂಸ್ಥೆಗಳಿಗೆ ನೆರವು ನೀಡುವ ಉದ್ದೇಶ ಹೊಂದಿರುವ ನಬಾರ್ಡ್‌ ಈ ಗಾಗಲೇ ಸುಮಾರು 50 ಸಾವಿರ ಸಂಸ್ಥೆಗಳಿಗೆ ಸಹಾಯ ಮಾಡಿದೆ ಎಂದು ನಬಾರ್ಡ್‌ನ ಸಹಾಯಕ ಮುಖ್ಯ ಕಾರ್ಯ ನಿರ್ವಾಹಕ ಎಸ್‌.ಎಸ್‌. ಹೆಗಡೆ ಹೇಳಿದ್ದಾರೆ.

ಹಂಚಿನಾಳದ ಸ್ವಸಹಾಯ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಿದ್ದ ಅವರು ಮಹಿಳೆಯರನ್ನು ಸಬಲರನ್ನಾಗಿ ಮಾ ಡುವಲ್ಲಿ ಸ್ವಸಹಾಯ ಸಂಸ್ಥೆಗಳು ನೆರವಾಗಬೇಕು ಎಂದರು. ಈ ನಿಟ್ಟಿನಲ್ಲಿ ಇನ್ನುಳಿದ 50 ಸಾವಿರ ರೂಪಾಯಿ ಹಣವನ್ನು ಜಿಲ್ಲೆಯಲ್ಲಿರುವ ಸ್ವಸಹಾಯ ಸಂಸ್ಥೆಗಳಿಗೆ ಹಂಚುವ ಸಂದರ್ಭದಲ್ಲಿ ಮಹಿಳೆಯರನ್ನು ಪರಿಗಣಿಸಬೇಕು . ಈಗಿರುವ 40 ಸಂಸ್ಥೆಗಳು ನೆರವನ್ನು ಪ-ಡೆ-ಯಲಿದ್ದು, ಉಳಿದ 80 ಸಂಸ್ಥೆಗಳು ಮುಂದಿನ ಸಾಲಿನಲ್ಲಿ ಈ ನೆರವನ್ನು ಪಡೆಯಲಿದೆ ಎಂದು ಅವರು ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+