Get Updates
Get notified of breaking news, exclusive insights, and must-see stories!

ಹರಪನಹಳ್ಳಿಯಲ್ಲಿ ಲಾರಿ ಮಗುಚಿ 7 ಸಾವು, 30 ಜನಕ್ಕೆ ಗಾಯ

ದಾವಣಗೆರೆ : ಲಾರಿಯಾಂದು ಮಗುಚಿ ಬಿದ್ದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತರಾಗಿ, 30 ಮಂದಿ ಗಾಯಗೊಂಡಿರುವ ಭೀಕರ ದುರಂತ ಇಲ್ಲಿಗೆ 55 ಕಿ.ಮೀ. ದೂರದ ಹರಪನಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಮೃತರು ಚಿಕ್ಕಮಗಳೂರಿನ ಕಾಫಿ ತೋಟದ ನೌಕರರಾಗಿದ್ದರು. ಪ್ರತಿ ದಿನದಂತೆ ಹರಪನಹಳ್ಳಿಯ ಸುತ್ತಮುತ್ತಲ ಹಳ್ಳಿಗಳಿಂದ ಕೆಲಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ದಾವಣಗೆರೆ ಮತ್ತು ಹರಪನಹಳ್ಳಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಐಜಿಪಿ ಎ.ಆರ್‌.ಇನ್‌ಫ್ಯಾಂಟ್‌ ತಿಳಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+