ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕ-ಟೇ-ಶ್‌ -ಪ್ರ-ಸಾ-ದ್‌-ಗೆ ಬುಲಾ-ವ್‌ : -ವ-ಯ-ಸ್ಸಾ-ದ ರಾಬಿ-ನ್‌ ಸಿಂಗ್‌-ಗೆ -ಕೊ-ಕ್‌

By Staff
|
Google Oneindia Kannada News

ನಾಗ-ಪು-ರ: ಜಿಂಬಾ-ಬ್ವೆ ವಿರು-ದ್ಧ-ದ- ಮೊದ-ಲ ಮೂರು ಒಂದು ದಿನ-ದ ಅಂತ-ರ-ರಾ-ಷ್ಟ್ರೀ-ಯ ಪಂದ್ಯ-ಗ-ಳಿ-ಗೆ ಭಾರ-ತ ಕ್ರಿಕೆ-ಟ್‌ ತಂಡ-ವ-ನ್ನು ಭಾನು-ವಾ-ರ ಪ್ರಕ-ಟಿ-ಸ--ಲಾ-ಗಿ-ದ್ದು, ಕರ್ನಾ-ಟ-ಕ-ದ ಮಧ್ಯ-ಮ ವೇಗ-ದ ಬೌಲ-ರ್‌ ಬಿ.ಕೆ. ವೆಂಕ-ಟೇ-ಶ್‌ ಪ್ರಸಾ-ದ್‌ ತಂಡ-ದ-ಲ್ಲಿ ಸ್ಥಾನ ಪಡೆ-ದಿ-ದ್ದಾ-ರೆ.

ಅನೇ-ಕ ವ-ರ್ಷ-ಗ-ಳಿಂ-ದ ಒಂದು ದಿನ-ದ ಪಂ-ದ್ಯ-ಗ-ಳಲ್ಲಿ ಭಾರ-ತ ತಂಡದ ಅವಿ-ಭಾ-ಜ್ಯ ಅಂಗವೆ-ನಿ-ಸಿ-ದ್ದ ಆ-ಲ್‌-ರೌಂ-ಡ-ರ್‌ ತಮಿ-ಳು-ನಾ-ಡಿ-ನ ರಾಬಿ-ನ್‌-ಸಿಂ-ಗ್‌- ಅವ-ರ-ನ್ನು ತಂಡ-ದಿಂ-ದ ಕೈಬಿ-ಡ-ಲಾ-ಗಿ-ದೆ. ಮ್ಯಾಚ್‌-ಫಿ-ಕ್ಸಿಂ-ಗ್‌ ಪ್ರಕ-ರ-ಣ-ದ-ಲ್ಲಿ ಭಾ-ಗಿ-ಯಾ-ಗಿ-ದ್ದಾ-ರೆನ್ನು-ವ ಆರೋ-ಪ-ದಿಂ-ದ ಸಿಬಿ-ಐ ತನಿ-ಖೆ-ಯ-ಲ್ಲಿ ಮುಕ್ತ-ರಾ-ಗಿ-ರು-ವ ನಿಖಿ-ಲ್‌ ಚೋಪ್ರಾ ಅವ-ರ-ನ್ನು ಮತ್ತೆ ತಂಡ-ಕ್ಕೆ ಆಯ್ದು-ಕೊ-ಳ್ಳ-ಲಾ--ಗಿ-ದೆ. ಬಿಸಿ-ಸಿ-ಐ ಕಾರ್ಯ-ದ-ರ್ಶಿ ಜಯ-ವಂ-ತ ಲೆಲೆ ಅವ-ರ ಅಧ್ಯ-ಕ್ಷ-ತೆ-ಯ-ಲ್ಲಿ ಭಾನು-ವಾ-ರ ನಡೆ-ದ ಆಯ್ಕೆ-ದಾ-ರ-ರ ಸಭೆ ತಂಡ-ವ-ನ್ನು ಆಯ್ಕೆ ಮಾಡಿ--ತು.

ಯುವ ಪ್ರತಿ-ಭೆ-ಗ-ಳಾ-ದ ಕಾನ್ಪು-ರ್‌ ಟೆಸ್ಟ್‌-ನ ಶತ-ಕ ವೀರ ಒರಿ-ಸ್ಸಾ--ದ ಶಿವ-ಸುಂ-ದ-ರ್‌ ದಾಸ್‌, ಪಂಜಾ--ಬ್‌-ನ ಆಲ್‌-ರೌಂ-ಡ-ರ್‌ ರಿತೀಂ--ದರ್‌ ಸಿಂಗ್‌ ಸೋಧಿ ತಂಡ-ದ-ಲ್ಲಿ-ರು-ವ ಹೊಸ ಮುಖ-ಗ-ಳಾ-ಗಿ-ವೆ. ಹೊಸ ತರ-ಬೇ-ತು-ದಾ-ರ ಜಾನ್‌ ರೈಟ್‌ ಅವ-ರು ಯುವ ಪ್ರತಿ-ಭೆ-ಗ-ಳ-ನ್ನು ಅಪೇ--ಕ್ಷಿ-ಸಿ-ದ ಹಿ-ನ್ನೆ-ಲೆ-ಯ-ಲ್ಲಿ ಹೊಸ-ಬ-ರಿ-ಗೆ ಅವ-ಕಾ-ಶ ಕಲ್ಪಿ-ಸ-ಲಾ--ಗಿ-ದೆ ಎನ್ನ-ಲಾ-ಗಿ-ದೆ.

ತಂಡ ಇಂ-ತಿ-ದೆ : ಸೌರ-ವ್‌ ಗಂಗೂ-ಲಿ (ನಾಯ-ಕ), ಸಚಿ-ನ್‌ ತೆಂಡೂ-ಲ್ಕ-ರ್‌, ಶಿವ-ಸುಂ-ದ-ರ್‌ ದಾಸ್‌, ರಾಹು-ಲ್‌ ದ್ರಾವಿ-ಡ್‌, ಹೇಮಾಂ-ಗ್‌ ಬದಾ-ನಿ, ಎಸ್‌. ಶ್ರೀರಾ-ಮ್‌, ಯುವ-ರಾ-ಜ್‌ ಸಿಂಗ್‌, ರಿತೀಂ--ದ-ರ್‌ ಸಿಂಗ್‌ ಸೋಧಿ, ಅಜಿ-ತ್‌ ಅಗ-ರ್ಕ-ರ್‌, ವಿಜ-ಯ್‌ ದಹಿ-ಯಾ(ಗೂಟ ರಕ್ಷ-ಕ), ಸುನಿ-ಲ್‌ ಜೋಷಿ, ನಿಖಿ-ಲ್‌ ಚೋಪ್ರ, ವೆಂಕ-ಟೇ-ಶ್‌ ಪ್ರ-ಸಾ-ದ್‌ ಮತ್ತು ಜಹೀ-ರ್‌ ಖಾನ್‌।

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X