ಅನಿ-ರ್ದಿ-ಷ್ಟ ಅವ-ಧಿ-ಗೆ ವಿಧಾ-ನ-ಸ-ಭಾ ಅಧಿ-ವೇ-ಶ-ನ ಮುಂದೂ-ಡಿ-ಕೆ
ವರ-ನ-ಟ ರಾಜ್-ಕು-ಮಾ-ರ್ ಅವ-ರ ಅಪ-ಹ-ರ-ಣ ಪ್ರಕ-ರ-ಣ ಸುದೀ-ರ್ಘ-ವಾ-ಗಿ ಚರ್ಚೆ-ಗೊಂ-ಡ ಪ್ರಸ್ತು-ತ ಅಧಿ-ವೇ-ಶ-ನ-ದ-ಲ್ಲಿ 19 ಮಸೂ-ದೆ-ಗ-ಳಿ-ಗೆ ಒಪ್ಪಿ-ಗೆ ನೀಡ-ಲಾ-ಗಿ-ದ್ದು, 10 ಮಸೂ-ದೆ-ಗ-ಳ-ನ್ನು ವಿರೋ-ಧ ಪಕ್ಷ-ಗ-ಳು ಸ್ವಾಗ-ತಿ-ಸಿ-ವೆ. ರಾಜ್ಯ-ಪಾ-ಲ-ರ ಅಧಿ-ಕಾ-ರ ಮೊಟು-ಕು-ಗೊ-ಳಿ-ಸು-ವ ವಿಶ್ವವಿ-ದ್ಯಾ-ಲ-ಯ-ಗ-ಳ- ತಿ-ದ್ದು-ಪ-ಡಿ ಮಸೂ-ದೆ-ಯ-ನ್ನು ವಿ-ವಾದ-ದಿಂ-ದಾ-ಗಿ ಜಂ-ಟಿ ಪರಿ-ಶೀ-ಲ-ನಾ ಸಮಿ-ತಿ-ಗೆ ಒಪ್ಪಿ-ಸ-ಲಾ-ಗಿ-ದೆ.
20 ದಿನ-ಗ-ಳು ನಡೆ-ದ ಅಧಿ-ವೇಶ-ನ-ದ-ಲ್ಲಿ ಸದ-ಸ್ಯ-ರಿಂ-ದ 2206 ಪ್ರಶ್ನೆ-ಗ-ಳು ಬಂದಿ-ದ್ದ-ವು. ಅವು-ಗ-ಳ-ಲ್ಲಿ 1593 ಪ್ರಶ್ನೆ-ಗ-ಳಿ-ಗೆ ಉ-ತ್ತ-ರಿ-ಸ-ಲಾ-ಗಿ-ದೆ. 23 ಪ್ರಶ್ನೆ-ಗ-ಳು ತಿರಸ್ಕೃ-ತ-ಗೊಂ-ಡಿ-ವೆ. ನಿಯ-ಮ 351ರ ಅಡಿ 101 ಸೂಚ-ನೆ-ಗ-ಳಿ-ಗೆ ಉತ್ತ-ರ ನೀಡ-ಲಾ-ಗಿ-ದ್ದು , 12 ಗಮ-ನ ಸೆಳೆ-ಯು-ವ ಸೂಚ-ನೆ-ಗ-ಳ ಬಗ್ಗೆ ಉತ್ತ-ರಿ-ಸ-ಲಾ-ಗಿ-ದೆ. ಶೂ-ನ್ಯ ವೇಳೆಯ-ಲ್ಲಿ 39 ವಿಷ-ಯ-ಗಳಿ-ಗೆ ಉತ್ತ-ರ ಒದ-ಗಿ-ಸ-ಲಾ-ಗಿ-ದೆ.
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications