ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಚ್‌ ಫಿಕ್ಸಿಂ-ಗ್‌ : ಐದು ಆಟ-ಗಾ-ರ-ರಿ-ಗೆ ಬಿ-ಸಿ-ಸಿ-ಐ ಸಮ-ನ್ಸ್‌

By Staff
|
Google Oneindia Kannada News

ನವ-ದೆ-ಹ-ಲಿ : ಬೆಟ್ಟಿಂ-ಗ್‌ ಮತ್ತು ಮ್ಯಾಚ್‌ ಫಿಕ್ಸಿಂ-ಗ್‌-ಗೆ ಸಂಬಂ-ಧಿ-ಸಿ-ದಂ-ತೆ ಸಿ-ಬಿ-ಐ ವರ-ದಿ-ಯ-ಲ್ಲಿ ಹೆಸ-ರಿಸ-ಲಾ-ಗಿ-ರು-ವ ಐವ-ರು ಆಟ-ಗಾ-ರ-ರಿ-ಗೆ ಬಿಸಿ-ಸಿ-ಐ ಸಮ-ನ್ಸ್‌ ಜಾರಿ ಮಾಡಿ-ದೆ.

ಸಮ-ನ್ಸ್‌ ನೀಡ-ಲಾ-ಗಿ-ರು-ವ ಐವ-ರು ಆಟ-ಗಾ-ರ-ರಾದ ಮೊಹ-ಮ್ಮ-ದ್‌ ಅ-ಜ-ರು-ದ್ಧೀ-ನ್‌, ಅಜ-ಯ್‌ ಜಡೇ-ಜಾ, ಅಜ-ಯ್‌ ಶರ್ಮಾ, ಮನೋ-ಜ್‌ ಪ್ರಭಾ-ಕ-ರ್‌ ಮತ್ತು ನಯ-ನ್‌ ಮೋಂಗಿ-ಯಾ ಅವ-ರು, ನವೆಂ-ಬ-ರ್‌ 29ರಂದು ಕಲ್ಕ-ತ್ತಾ-ದ-ಲ್ಲಿ ನಡೆ-ಯು-ವ ಶಿಸ್ತು ಸಮಿ-ತಿ ಮುಂದೆ ಹಾಜ-ರಾ-ಗಬೇ-ಕೆಂ-ದು ಆದೇ-ಶಿ-ಸ-ಲಾ-ಗಿ-ದೆ. ಸಿ-ಬಿ-ಐ ವರ-ದಿ ಆಧ-ರಿ-ಸಿ ಭಾ-ರ-ತ ಕ್ರಿಕೆ-ಟ್‌ ನಿಯಂ-ತ್ರ-ಣ ಮಂಡ-ಳಿಯ ಕಾವ-ಲು ಸಮಿ-ತಿ -ಮು-ಖ್ಯ-ಸ್ಥ ಕೆ. ಮಾಧವ-ನ್‌ ನಡೆ-ಸಿ-ದ ಆಂತ-ರಿ-ಕ ತನಿ-ಖೆ ನಂತ-ರ ಈ ನಿರ್ಧಾ-ರ ಕೈಗೊ-ಳ್ಳ-ಲಾ-ಗಿ-ದೆ.

ಎಚ್ಚ-ರಿ-ಕೆ : ನಿಗ-ದಿ-ತ ಸಮ-ಯ-ಕ್ಕೆ ಸಮಿ-ತಿ ಮುಂದೆ ಹಾಜ-ರಾ-ಗ-ದಿ-ದ್ದ-ರೆ ಈಗಿ-ನ ದಾಖ-ಲೆ ಮತ್ತು ಸಾ-ಕ್ಷ್ಯಾ-ಧಾ-ರ-ಗ-ಳ-ನ್ನು ಆಧ-ರಿ-ಸಿ ಶಿಸ್ತು ಕ್ರಮ ಕೈಗೊ-ಳ್ಳ-ಲಾ-ಗುತ್ತ-ದೆ ಎಂದು ಎಚ್ಚ-ರಿ-ಕೆ ನೀ-ಡ-ಲಾ-ಗಿ-ದೆ. ಸಮಿತಿ-ಯ-ಲ್ಲಿ ಕ್ರಿಕೆ-ಟ್‌ ಮಂಡ-ಳಿ ಅಧ್ಯ-ಕ್ಷ ಎ. ಸಿ. ಮುತ್ತ-ಯ್ಯ, ಉ-ಪಾ-ಧ್ಯ-ಕ್ಷ-ರಾ-ದ ರಾಮ್‌-ಪ್ರ-ಸಾ-ದ್‌ ಮತ್ತು ಸಿ. ಕೆ. ಸಿನ್ಹಾ ಅವ-ರಿ-ದ್ದು, ಸಮಿ-ತಿ ಮುಂದೆ ಹಾ-ಜ-ರಾ-ಗ-ಲಿ-ರು-ವ ಆಟ-ಗಾ-ರ-ರು ತಮ್ಮ ಜೊತೆ ಯಾವು-ದೇ ಸಲ-ಹೆ-ಗಾ-ರ-ರು ಅಥ-ವಾ ವಕೀ-ಲ-ರ-ನ್ನು ಕರೆ--ದು-ಕೊಂ-ಡು ಬ-ರ-ಬಾ-ದೆಂ-ದು ಎಚ್ಚ-ರಿ-ಕೆ ನೀಡ-ಲಾ-ಗಿ-ದೆ. ಮಾಧ-ವ-ನ್‌ ಅವ-ರ ವರ--ದಿ ಬಗ್ಗೆ ಆಟ-ಗಾ-ರ-ರು ಏ-ನ-ನ್ನಾ-ದ-ರೂ ಹೇಳು-ವು-ದಿ-ದ್ದ-ರೆ ಹೇಳ-ಬ-ಹು-ದು ಎಂದು ತಿ-ಳಿ-ಸ-ಲಾ-ಗಿ-ದ್ದು, ಯಾವು-ದೇ ದಾಖ-ಲಿ-ಗ-ಳಿ-ದ್ದ-ರೆ ಸಲ್ಲಿ-ಸ-ಲು ಅವ-ಕಾ-ಶ ನೀಡ-ಲಾ-ಗಿ-ದೆ. ಆಟ-ಗಾ-ರ-ರು ಸಮಿ-ತಿ ಮುಂದೆ ಹಾಜ-ರಾ-ದ ನಂತ-ರ ಕಳಂ-ಕಿ-ತ-ರ ವಿರು-ದ್ಧ ಕೈಗೊ-ಳ್ಳ-ಬೇ-ಕಾ-ದ ಕ್ರಮ-ಗ-ಳ ಬಗ್ಗೆ ಶಿ-ಸ್ತು ಸಮಿ-ತಿ ಶಿಫಾ-ರ-ಸು ಮಾಡ-ಲಿ-ದೆ ಎಂದು ತಿಳಿ-ದು-ಬಂ-ದಿ-ದೆ.

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X