ಯುಎ-ಸ್ ಅಧ್ಯ-ಕ್ಷೀ-ಯ ಚು-ನಾ-ವ-ಣೆ-ಯ-ಲ್ಲಿ ಭಾರ-ತೀ-ಯ ಅಮೆ-ರಿ-ಕ-ನ್ನ-ರ ಪಾತ್ರ
ರಾಲ್ಫ್ ನರ್ನ್ -ಬ-ರ್ಗ-ರ್
ಅಮೆ-ರಿ-ಕ ಅಧ್ಯ--ಕ್ಷೀ-ಯ ಚುನಾ-ವ-ಣೆಯಲ್ಲಿ -ಗೆ-ಲು-ವು ಬುಷ್-ಗೋ, ಗೋರ್-ಗೋ ಗೊತ್ತಿ-ಲ್ಲ. ಆದ-ರೆ ಈ ಬಾರಿ ಭಾರ-ತೀ-ಯ ಅಮೆ-ರಿ-ಕ-ನ್ನ-ರಂ-ತೂ -ಚು-ನಾ-ವ-ಣೆ-ಯ-ಲ್ಲಿ ಪ್ರಮು-ಖ ಪಾತ್ರ -ವ-ಹಿ-ಸಿ-ದ್ದಕ್ಕೆ, ರಾಜ-ಕೀ-ಯ-ದ-ಲ್ಲಿ ತಮ್ಮ-ನ್ನು ಗುರ್ತಿ-ಸಿ-ಕೊಂ-ಡ-ದ್ದ-ಕ್ಕೆ ಹೆಮ್ಮೆ-ಯಿಂ-ದ ಬೀಗು-ತ್ತಿ-ದ್ದಾ-ರೆ.
ಈ ಸಲ ಅಧ್ಯ-ಕ್ಷೀ-ಯ ಚುನಾ-ವಣಾ ಪ್ರಚಾ-ರ-ದ- ವೇಳೆ ರಿಪ--ಬ್ಲಿ-ಕ-ನ್ ಮತ್ತು ಡೆಮಾ-ಕ್ರ-ಟಿ-ಕ್ ಪಕ್ಷ-ಗ-ಳೆರ-ಡೂ ತಂತ-ಮ್ಮ ಸ್ಪರ್ಧಿ-ಗ-ಳ- ನೇ-ತೃ-ತ್ವ-ದ-ಲ್ಲಿ ಭಾರ-ತೀ-ಯ ಸಂಘ- ಸಂಸ್ಥೆ-ಗ-ಳ-ನ್ನು, ವ್ಯಕ್ತಿ-ಗ-ಳ-ನ್ನು ಖುದ್ದು ಭೇಟಿ ಮಾಡಿ ಅ-ಮೂ-ಲ್ಯ ಮತ-ಕ್ಕಾ-ಗಿ, ಪ್ರಚಾ-ರ-ದ ದೇಣಿ-ಗೆ-ಗಾಗಿ ಕೈಚಾ-ಚಿ-ಬಂದಿದ್ದಾ-ರೆ. -ಅ-ಷ್ಟೇ ಅಲ್ಲ, ಭಾರ-ತೀಯ ಅಮೆ-ರಿ-ಕ-ನ್ನ-ರು ಮೊ-ದ-ಲ ಬಾರಿ-ಗೆ ಪ್ರಚಾ-ರೀ ತಂಡ-ಗ-ಳಲ್ಲೂ ದೊಡ್ಡ ಸಂಖ್ಯೆ-ಯ-ಲ್ಲಿ ಪಾಲ್ಗೊಂ-ಡಿ-ದ್ದಾ-ರೆ. ಅದ-ರ-ಲ್ಲೂ ವಿಶೇ-ಷ-ವಾ-ಗಿ ವಾಷಿಂ-ಗ್ಟನ್, ನ್ಯಾ-ಷ್-ವಿ-ಲ್ಲೆ ಮತ್ತು ಆ್ಯಸ್ಟಿ-ನ್ ರಾಜ್ಯ-ಗ-ಳ-ಲ್ಲಿ ಭಾರ-ತೀ-ಯ ಓಡಾ-ಟ ಕಣ್ಣಿ-ಗೆ ಕಟ್ಟು-ವಂ-ತಿ-ತ್ತು.
-ಹೈ-ಟೆ-ಕ್ ಸಂಸ್ಥೆ-ಗ-ಳ ಒಡೆ-ಯ-ರು, ದೈಹಿಕ ತ-ಜ್ಞ-ರು, ಹೊಟೇ-ಲ್- ಢಾಬಾಗಳ ಮಾಲೀ-ಕ-ರು ಮೊದ-ಲಾ-ದ ಭಾರ-ತೀ-ಯ ಅಮೆ-ರಿ-ಕ-ನ್ನ--ರು ಪ್ರಚಾ-ರ ಕಾರ್ಯ-ದ-ಲ್ಲಿ ತೊಡ-ಗಿ-ದ್ದ-ಷ್ಟೇ ಅಲ್ಲದೆ, ಪ್ರಚಾ-ರ ನಿಧಿ--ಗೆ ದೊಡ್ಡ ಮೊತ್ತದ ದೇ-ಣಿಗೆ ಕೊಟ್ಟಿ-ದ್ದಾ-ರೆ. -ಜ-ಗ-ತ್ತಿ-ನ ಅತಿ ದೊ-ಡ್ಡ ಹುದ್ದೆ-ಯ ಚುನಾ-ವ-ಣೆ-ಯ-ಲ್ಲಿ ಭಾರ-ತೀ-ಯ- ಅಮೆ-ರಿ-ಕ-ನ್ನ-ರ ವೋಟು-ಗ-ಳೂ ಪ್ರಮು-ಖ-ವಾ-ಗ-ಲಿ-ವೆ ಎಂಬು-ದ-ನ್ನು ಮನ-ಗಂ-ಡಿ-ದ್ದಾ-ರೆ.
ಅಮೆ-ರಿ-ಕ ಕಾಂಗ್ರೆ-ಸ್-ನ-ಲ್ಲಿ ಒಬ್ಬೇ ಒಬ್ಬ ಭಾರ-ತೀ-ಯ ಅಮೆ-ರಿ-ಕ-ನಿ-ಲ್ಲ-ದಿ-ದ್ದ-ರೂ ಕಾಂಗ್ರೆ-ಷ-ನ-ಲ್ ಕ್ಯಾಕ-ಸ್ (ಕೂಟ) ನಲ್ಲಿ 100 ಭಾರ-ತೀ-ಯ ಅಮೆ-ರಿ-ಕ-ನ್ನರಿ-ದ್ದು, ಪ್ರತಿ-ನಿ-ಧಿ-ಗ-ಳ ಸಭೆ-ಯ- ಸದ-ಸ್ಯ-ತ್ವ ಹೊಂ-ದಿ-ದ್ದಾ-ರೆ. ಅಮೆ-ರಿ-ಕ-ದ-ಲ್ಲಿ-ರುವ ಭಾರ-ತೀ-ಯ ಮೂಲ-ದ ಸಮು-ದಾ-ಯ-ದ ಸಮ-ಸ್ಯೆ-ಳು- ಅಗ-ತ-್ಯ-ತೆ-ಗ-ಳು, ಅಮೆ-ರಿ-ಕ- ಭಾರ-ತ-ದ -ದ್ವಿ-ಪ-ಕ್ಷೀ-ಯ ಸಂಬಂ-ಧ ಮುಂತಾ-ದ ವಿಚಾ-ರ-ಗ-ಳ ತೀರ್ಮಾ-ನ-ದ-ಲ್ಲಿ ಈ ಸದ-ಸ್ಯ-ರ ಪಾ-ತ್ರ ಹಿರಿ-ದಾ-ದ-ದ್ದಾ-ಗಿ-ದೆ.
ಪ್ರತಿ-ನಿ-ಧಿ-ಗ-ಳ ಸಭೆ-ಯ ನೂರೂ ಭಾರ-ತೀ-ಯ ಅಮೆ-ರಿ-ಕ-ನ್ನ-ರು ಮರು ಚುನಾ-ವ-ಣೆ-ಗೆ ಒಳ-ಗಾ--ದ-ರು. ಇವ-ರೆ-ಲ್ಲ-ರ ಪೈಕಿ ಸ್ಯಾಮ್ ಗೆಜ್-ಡೆ-ನ್-ಸ-ನ್ ಮತ್ತು ಡೇವಿ-ಡ್ ಮಿಂಗೆ ಮಾತ್ರ ಪರಾ-ಭ-ವ-ಗೊಂ-ಡ-ರು. ಅ-ಮೆ-ರಿ-ಕ ಕಾಂಗ್ರೆ--ಷ-ನ-ಲ್ ಕ್ಯಾಕ-ಸ್-ನಂ-ಥ ಕೂಟ-ಕ್ಕೆ ಮತ್ತ-ಷ್ಟು ಭಾರ-ತೀ-ಯ- ಅಮೆ-ರಿ-ಕ-ನ್ನ-ರು ಸೇರ-ಬೇ-ಕು. ಬರು-ವ ಜನ-ವ-ರಿ-ಯ-ಲ್ಲಿ ಕ್ಯಾಕ--ಸ್ ಪ್ರತಿ--ನಿ-ಧಿ-ಗ-ಳ ಆಯ್ಕೆ-ಗೆ ಚುನಾ-ವ-ಣೆ (107ನೆಯ-ದು) ನಡೆ-ಯ-ಲಿ-ದೆ.
ಭಾರ-ತ- ಅಮೆ-ರಿ-ಕ ದ್ವಿಪ-ಕ್ಷೀ-ಯ ಸಂಬಂ-ಧ, ಭಾರ-ತೀ-ಯ ಮೂಲ-ದ-ವ-ರ ಅಗ-ತ್ಯ-ತೆ-ಗ-ಳು, ಸಮ-ಸ್ಯೆ-ಗ-ಳು, ತಾವು ವಾಸ ಮಾಡು-ವ ಸ್ಥಾನ-ದ-ಲ್ಲಿ ಉ-ತ್ತ-ಮ ಅವ-ಕಾ-ಶ, ಮೂಲ-ಭೂ-ತ ಸೌಲ-ಭ್ಯ ಕಂಡು-ಕೊ-ಳ್ಳು-ವು-ದು ಮುಂ-ತಾ-ದ ಅಂಶ-ಗ-ಳ-ತ್ತ ಭಾರ-ತೀ-ಯ ಅಮೆ-ರಿ-ಕ-ನ್ನ-ರೇ ಗಮ-ನ ಹರಿ-ಸು-ವು-ದು ಒಳಿ-ತು. ಈ ನಿಟ್ಟಿ-ನ-ಲ್ಲಿ ಅಮೆ-ರಿ-ಕ ರಾಜ-ಕೀ-ಯ-ದ-ಲ್ಲೂ ಭಾರ-ತೀ-ಯ ಮೂಲ-ದ-ವ-ರು ಪಾ-ಲ್ಗೊ-ಳ್ಳು-ವುದು ಅಗ-ತ್ಯ-ವಾ-ಗು-ತ್ತಿ-ದೆ.
ಅವ-ಕಾ-ಶ-ಕ್ಕೇ-ನೂ ಬರ-ವಿ-ಲ್ಲ. ಜಗ-ತ್ತಿ-ನ-ಲ್ಲೇ ಪ್ರ-ಬ-ಲ-ವಾ-ಗಿ-ರು-ವ ರಾಷ್ಟ್ರ-ದ ರಾಜ-ಕೀ-ಯ-ದ-ಲ್ಲಿ ಸಕ್ರಿ-ಯವಾಗಿ ಪಾಲ್ಗೊ--ಳ್ಳ-ಲು ನಮ್ಮೂ-ರ-ಲ್ಲಿ ಹುಟ್ಟಿ-ದ ಜನ ಮ-ನ-ಸ್ಸು ಮಾಡ-ಬೇ-ಕ-ಷ್ಟೆ.
(ಐಎ-ಎ-ನ್-ಎ-ಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications