ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂ-ರಿ-ನ-ಲ್ಲಿ ಇಂಟಲಿಜೆಂಟ್‌ ನೆಟ್‌ವರ್ಕ್‌ ಸರ್ವಿಸ್‌

By Staff
|
Google Oneindia Kannada News

ಮೈಸೂರು : ಮೈಸೂರು ಜಿಲ್ಲಾ ಟೆಲಿಕಾಂ ವಿಭಾಗವು ಇಂಟಲಿಜೆಂಟ್‌ ನೆಟ್‌ ವರ್ಕ್‌ ಸರ್ವಿಸ್‌ ವ್ಯವಸ್ಥೆಯನ್ನು ಗುರುವಾರದಿಂದ ಆರಂಭಿಸಿದೆ.

ರಾಜ್ಯ ಟೆಲಿಕಾಂ ಸರ್ಕಲ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ. ರಾಮಮೂರ್ತಿ ಇಂಟಲಿಜೆಂಟ್‌ ನೆಟ್‌ ವರ್ಕ್‌ ವ್ಯವ-ಸ್ಥೆ-ಯನ್ನು ಉದ್ಘಾಟಿಸಿದ-ರು. ನೆಟ್‌ವರ್ಕ್‌ನಡಿಯಲ್ಲಿ ಫ್ರೀ ಫೋನ್‌ ಸರ್ವಿಸ್‌, ಪ್ರೀಮಿಯಂ ಸರ್ವಿಸ್‌, ವರ್ಚುವಲ್‌ ಕಾರ್ಡ್‌ ಕಾಲಿಂಗ್‌, ವರ್ಚುವಲ್‌ ಪ್ರೆೃವೇಟ್‌ ನೆಟ್‌ವರ್ಕ್‌, ಯೂನಿವರ್ಸಲ್‌ ನಂಬರ್‌ ಮತ್ತು ಟೆಲಿವೋಟಿಂಗ್‌ ಸೇವೆ ಲಭ್ಯವಾಗಲಿದೆ.

ಯಾವುದೇ ನಮೂನೆಯ ಎಕ್ಸಚೇಂಜ್‌ ಮೂಲಕ ಫೋನ್‌ ವ್ಯವಸ್ಥೆಯನ್ನು ಹೊಂದಿರುವವರು ಇಂಟೆಲಿಜೆಂಟ್‌ ನೆಟ್‌ವರ್ಕ್‌ನ ಪ್ರಯೋಜನ ಪಡೆಯಬಹುದು ಎಂದು ನೆರ್ಟ್‌ವರ್ಕ್‌ನ ಪ್ರಕಟಣೆಯಲ್ಲಿ ಹೇಳಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X