ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದು-ರೆ--ಮು-ಖ ಅದಿ-ರು ಕಂಪ-ನಿ-ಗೆ ಡಬ್ಲ್ಯುಡಬ್ಲ್ಯುಎಫ್‌ ಗುದ್ದು

By Staff
|
Google Oneindia Kannada News

ಬೆಂಗ-ಳೂ-ರು : -ವರ್ಷ ಕಾಲ-ದ ಗಣಿ ಉದ್ದಿ-ಮೆ-ಗೆ ಸರ್ಕಾ-ರ ಹೌದೆ-ಂ-ದಿ-ದ್ದ-ರೂ ಈವ-ತ್ತೂ ಭ-ವಿ-ತ-ವ್ಯ-ದ ದಿಕ್ಕು ದಿಸೆ ಕಾಣ-ದೆ ಅಲ್ಲಾ-ಡು-ತ್ತಿ-ರು-ವ ಕುದು-ರೆ-ಮು-ಖ ಕಬ್ಬಿ-ಣ-ದ ಅದಿ-ರು ಕಂಪ-ನಿ-ಯ ಗಾಯ-ದ ಮೇಲೆ ಇದೀ-ಗ ಮತ್ತೊಂ-ದು ಬರೆ. ಕುದು-ರೆ-ಮು-ಖ-ದಲ್ಲಿ ಗಣಿ-ಗಾ-ರಿ-ಕೆ ಮುಂದು-ವ-ರೆ-ಸ-ದೆ, ಆ ಪ್ರದೇ-ಶ-ವ-ನ್ನು ನ್ಯಾಷ-ನ-ಲ್‌ ಪಾರ್ಕ್‌ ಎಂದು ಘೋಷಿ-ಸ-ಬೇ-ಕೆಂ-ದು ‘ವರ್ಲ್ಡ್‌ ವೈಡ್‌ ಫಂಡ್‌ (ಡಬ್ಲ್ಯು ಡಬ್ಲ್ಯು ಎಫ್‌) ಫಾರ್‌ ನೇಚ-ರ್‌ ಇಂಡಿ-ಯಾ’ ಆಗ್ರ-ಹಿ-ಸಿ-ದೆ.

ಮಂಗ-ಳ-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾ--ತ-ನಾ-ಡು-ತ್ತಿ-ದ್ದ ಡಬ್ಲ್ಯು ಡಬ್ಲ್ಯು ಎಫ್‌ನ ಕರ್ನಾ-ಟ-ಕ-ದ ಅಧ್ಯ-ಕ್ಷ ಭೋಜ ಶೆಟ್ಟಿ , ಕುದು-ರೆ-ಮು-ಖ ಅನ-ನ್ಯ ಜೀವಿ-ವೈ-ವಿ-ಧ್ಯದ ಒಂದು ಸುಂದ-ರ ಹಾಗೂ ಸೂಕ್ಷ್ಮ ತಾಣ. ಇಂಥ ಜಾಗೆ-ಯ-ಲ್ಲಿ ಗ-ಣಿ-ಗಾ-ರಿ-ಕೆ, ಅದ-ರ-ಲ್ಲೂ ಕಳ-ಪೆ ಗುಣ-ಮ-ಟ್ಟ-ದ ಕಬ್ಬಿ-ಣ ತೆಗೆ-ಯ-ಲು ಮುಂದು-ವ-ರೆ-ಸು-ವುದು ಒಳಿ-ತ-ಲ್ಲ. ಆ ಪ್ರದೇ-ಶ-ದ-ಲ್ಲಿ ‘ಶೋಲಾ’ ಮಾದ-ರಿ-ಯ ನಿತ್ಯ ಹರಿ-ದ್ವ-ರ್ಣ-ದ ಕಾಡು-ಗ-ಳಿದ್ದು, ಅದ-ರ-ಲ್ಲಿ ಅಸಂ-ಖ್ಯ ಜೀವಿವೈವಿ-ಧ್ಯ ಸ-ದ್ಯ-ಕ್ಕೆ ಸುರ-ಕ್ಷಿ-ತ-ವಾ-ಗಿ-ದೆ. ಆದ-ರೆ ಗಣಿಗಾ-ರಿ-ಕೆ ಮುಂದು-ವ-ರೆ-ದ-ಲ್ಲಿ ಅ-ದ-ನ್ನು ಕಳೆ-ದು-ಕೊ-ಳ್ಳ-ಬೇ-ಕಾ-ದೀ-ತು. ಈಗಾ-ಗ-ಲೇ ಗಣಿ-ಗಾ-ರಿ-ಕೆ-ಯ ವ್ಯತಿ-ರಿ-ಕ್ತ ಪರಿ-ಣಾ-ಮ ಗೋಚ-ರ-ವಾ-ಗು-ತ್ತಿ-ದೆ ಎಂದು ಶೆಟ್ಟಿ ಹೇಳಿ-ದ-ರು.

ಕುದು-ರೆ-ಮು-ಖ ಇರು-ವ ಪ್ರದೇ-ಶ- ಮೂರು ನ-ದಿ-ಗ-ಳ ಉಗ-ಮ ಸ್ಥಾನ. ಈ ನದಿ-ಗ-ಳು ಆರ್ಥಿ-ಕ-ವಾ-ಗಿ ಉಪಯೋ-ಗ-ಕ್ಕೆ ಬರು-ವಂ-ಥ-ವು. ಲಕ್ಷಾಂ-ತ-ರ ಜನ-ರಿ-ಗೆ ಜೀವ-ಜ-ಲ-ವಾ-ಗು-ವಂ-ಥ-ವು. ಗಣಿ-ಗಾ-ರಿ-ಕೆ ಮುಂದು-ವ-ರೆ-ಸಿ-ದ-ಲ್ಲಿ ಇವು-ಗ-ಳೆ-ಲ್ಲಾ ಮಲಿ-ನ-ವಾ-ಗು-ತ್ತ-ವೆ. ಕು-ದು-ರೆ-ಮು-ಖ-ದ-ಲ್ಲಿ ಗಣಿ-ಗಾ-ರಿ-ಕೆ-ಗೆ ಅನು-ಮ-ತಿ-ಕೊ-ಡು-ವ ಮುನ್ನ ಪರಿ-ಸ-ರ ತಜ್ಞ--ರ ಸಲ-ಹೆ ಪಡೆಯು-ತ್ತೇ-ನೆ ಎಂದು ಮುಖ್ಯ-ಮಂ--ತ್ರಿ ಕೃಷ್ಣ ಹೇಳಿ-ದ್ದ-ರೂ, ನಾವು ಪದೇ ಪದೇ ಮಾಡಿ-ರು-ವ ಮನ-ವಿ-ಗೆ ಅವ-ರು ಸ್ಪಂದಿ-ಸಿ-ಲ್ಲ ಎಂದ-ರು.

-ಬ-ರು-ವ ನವೆಂ-ಬ-ರ್‌- ಅಥ-ವಾ ಡಿಸೆಂ-ಬ-ರ್‌- ಹೊತ್ತಿ-ಗೆ ಈ ಸಮ-ಸ್ಯೆ-ಯ ಕೂಲಂ-ಕ-ಷ ಪರಿ-ಗ-ಣನೆ-ಗೆ ಜಂಟಿ ಸಲ-ಹಾ ಸಮಿ-ತಿ-ಯಾಂ-ದ-ನ್ನು ರಚಿ-ಸು-ವು-ದಾ-ಗಿ ಕೇಂದ್ರ ಪರಿ-ಸ-ರ ಮತ್ತು ಅರ-ಣ್ಯ ಖಾತೆ ಸಚಿ-ವ ಟಿ.ಆರ್‌.ಬಾಲು ಪರಿ-ಸ-ರ ಬೆಂಬ-ಲ ಸಮಿ-ತಿ-ಯ ನಿಯೋ-ಗ-ಕ್ಕೆ ಸೆಪ್ಟೆಂ-ಬ-ರ್‌-ನ-ಲ್ಲೇ ಭರ-ವ-ಸೆ ಕೊಟ್ಟಿ-ದ್ದಾ-ರೆ. ಅವ-ರಾ-ದ-ರೂ ಆಡಿ-ದಂ-ತೆ ಮಾಡು-ತ್ತಾ-ರೆ ಎಂ-ಬ ನಿರೀ-ಕ್ಷೆ-ಯಿ-ದೆ ಎಂದು ಶೆಟ್ಟಿ ಹೇಳಿ-ದ-ರು.

(-ಯು-ಎ-ನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X