ವೀರಪ್ಪನ್ ವಿರುದ್ಧ ಕಾರ್ಯಾಚರಣೆ ಆರಂಭ: ಕರುಣಾನಿಧಿ - ಕೃಷ್ಣ
ಚೆನ್ನೈ : ಎರಡೂ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳ ಸೂಚ-ನೆ ಮೇರೆ-ಗೆ ವೀರ-ಪ್ಪ-ನ್ ವಿರು-ದ್ಧ ಜಂಟಿ ಕಾರ್ಯಾ-ಚ-ರ-ಣೆ ಸೋಮ-ವಾ-ರ ಸಂಜೆ-ಯಿಂ-ದ ಆರಂ-ಭ-ವಾ-ಗಿ-ದೆ.
ಎಸ್--ಟಿ-ಎ-ಫ್-ನ ತಮಿ-ಳು---ನಾಡು ಘಟ-ಕ-ದ ಮುಖ್ಯಸ್ಥ ವಿ. ಬಾಲ-ಚಂ-ದ್ರ-ನ್ ಕಾರ್ಯಾ-ಚ-ರ-ಣೆ ಪ್ರಾರಂ-ಭವಾ-ಗಿ-ರು-ವು-ದ-ನ್ನು ಖಚಿ-ತ--ಪ-ಡಿ-ಸಿ-ದ್ದಾ-ರೆ. ವೀರ-ಪ್ಪ-ನ್ ವಿರು-ದ್ಧ ಕಾರ್ಯಾ-ಚ-ರ-ಣೆ ಪ್ರಾರಂ--ಭ-ವಾ-ಗಿ-ದೆ ಎಂದು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ -ಸ-ಹ ಹೇಳಿ-ದ್ದಾ-ರೆ.
ಗೃಹ-ಕಾ-ರ್ಯ-ದ-ರ್ಶಿ-ಯ ಜೊತೆ ನಡೆ-ಸಿ-ದ ನಂತ-ರ ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ - ಕ-ರು-ಣಾ-ನಿ-ಧಿ ಈ ಸಂಬಂ-ಧ ಪೊಲೀ-ಸ್ ಮಹಾ ನಿರ್ದೇ-ಶ-ಕ-ರು ಮತ್ತು ಹಿರಿ-ಯ ಅಧಿ-ಕಾ-ರಿ-ಗ-ಳೊಂ-ದಿ-ಗೆ ಮಾತ-ನಾ-ಡಿ-ದ್ದು, ಕಾರ್ಯಾ-ಚ-ರ-ಣೆ ಪ್ರಾ-ರಂ-ಭ-ವಾ-ಗಿ-ದೆ ಎಂದು ತಿಳಿ-ಸಿ-ದ್ದಾ-ರೆ.
ಈ ಮಧ್ಯೆ ಕರ್ನಾ-ಟ-ಕ ವಿಧಾ-ನ-ಮಂ-ಡ-ಲ-ಗ-ಳ-ಲ್ಲೂ ಸಾಕ-ಷ್ಟು ಗದ್ದ-ಲ ನಡೆ-ದಿ-ದ್ದು, ವಿರೋಧಿ ಸದ-ಸ್ಯ-ರು ಸಭಾ-ತ.ಆ್ಗ ಮಾಡಿ-ದ ಘಟ-ನೆ ನಡೆ-ದಿ-ದೆ. ಸಂಪು-ಟ ಸದ-ಸ್ಯ-ರ ಜೊತೆ ಈಗಾ-ಗ-ಲೇ ಚರ್ಚಿ-ಸಿ-ರು-ವ ಮು-ಖ್ಯ-ಮಂ-ತ್ರಿ ಎಸ್. ಎಂ. ಕೃಷ್ಣ ಅವ-ರು ಈ ಸಂಬಂ-ಧ ಸೋಮ-ವಾ-ರ ಸಂಜೆ ಕರೆ-ದಿ-ರು-ವ ಸರ್ವ-ಪ-ಕ್ಷ ಸಭೆ-ಯಲ್ಲಿ ಸಮಾ-ಲೋ-ಚಿ-ದ ನಂ-ತ-ರ ಮಂಗ-ಳವಾ-ರ ಸದ-ನ-ದ-ಲ್ಲಿ ಹೇಳಿ-ಕೆ ನೀಡು-ವು-ದಾ-ಗಿ ತಿಳಿ-ಸಿ-ದ್ದಾ-ರೆ.
ಅ-ಪ-ಹ-ರ-ಣ ಘಟ-ನೆ-ಯಿಂ-ದ ಸಾಕ-ಷ್ಟು ಸಂಕ-ಷ್ಟ ಅನು-ಭ-ವಿ-ಸಿ-ರು-ವ ಕೃಷ್ಣ ನೇತೃ-ತ್ವ-ದ ಕಾಂಗ್ರೆ-ಸ್ ಸರ-ಕಾ-ರ ವೀರ-ಪ್ಪ-ನ್ ವಿರು-ದ್ಧ ಕಾರ್ಯಾ-ಚ-ರ-ಣೆ ನಡೆ-ಸ-ಲು -ಹಿಂ-ದೆಂ-ದಿ-ಗಿಂ-ತ-ಲೂ ಹೆಚ್ಚು ಆಸ-ಕ್ತ-ವಾ-ಗಿ-ದೆ. ವೀರ-ಪ್ಪ-ನ್ ಹಿಡಿ-ಯ-ಲು ಕೇಂದ್ರವೂ ಸಹ ನೆರ-ವು ಪಡೆ-ಯು-ವ ಭರ-ವ-ಸೆ ಪಡೆ-ಯು-ವ-ಲ್ಲಿ ರಾಜ್ಯ ಸರ-ಕಾ-ರ ಯಶ-ಸ್ವಿ-ಯಾ-ಗಿ-ದೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಬಿಡುಗಡೆ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications