Get Updates
Get notified of breaking news, exclusive insights, and must-see stories!

ಸಾಯಿ ಬಾಬಾ ಜಯಂತಿ : ಬೆಂಗಳೂರುನಿಂದಪುಟ್ಟಪರ್ತಿಗೆ ವಿಶೇಷ ಬಸ್‌

ಬೆಂಗಳೂರು : ಸತ್ಯ ಸಾಯಿಬಾಬರ 75ನೇ ಜನ್ಮ ದಿನಾಚರಣೆಯು ನವೆಂಬರ್‌ 23ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೆಂಗಳೂರಿನಿಂದ ಪುಟ್ಟಪರ್ತಿಗೆ ಒಂದು ದಿನದ ವಿಶೇಷ ನಿಯೋಜಿತ ಪ್ರವಾಸವನ್ನು ನವೆಂಬರ್‌ 19ರಿಂದ ಆರಂಭಿಸಲಿದೆ.

ನಿಗಮದ ವಾಹನವು ಪ್ರತಿ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಅದೇ ದಿನ ರಾತ್ರಿ 10.30ಕ್ಕೆ ಬೆಂಗಳೂರಿಗೆ ಹಿಂತಿರುಗತ್ತದೆ. ಇದಲ್ಲದೆ ಮಹಾನಂದಿ, ಶ್ರೀ ಶೈಲ ಮತ್ತು ನಾಗಾರ್ಜುನ ಸಾಗರ ಸೇರಿದಂತೆ ಹೈದರಾಬಾದ್‌ಗೆ ಐದು ದಿನಗಳ ಪ್ರವಾಸವನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧ ನಿಗಮ ವ್ಯವಸ್ಥೆಗೊಳಿಸಿದೆ.

ಆಸಕ್ತರು ಮುಂದಿನ ವಿಳಾಸವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಪ್ರವಾಸ ನಿರ್ವಾಹಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ನಹಸಿಂಹ ರಾಜ ಚೌಕ, ಬೆಂಗಳೂರು - 560 002, ದೂರವಾಣಿ ಸಂಖ್ಯೆ : 080-2275869 ಮತ್ತು 2275883.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+