Get Updates
Get notified of breaking news, exclusive insights, and must-see stories!

ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್‌ ಬಿಡುಗಡೆ

ಬೆಂಗಳೂರು : ಜುಲೈ 30ರ ಭೀಮನ ಅಮಾವಾಸ್ಯೆಯ ದಿನ ಕಾಡುಗಳ್ಳ ವೀರಪ್ಪನ್‌ ಅಪಹರಿಸಿದ್ದ ಕನ್ನಡ ಮೇರು ನಟ ಡಾ. ರಾಜ್‌ಕುಮಾರ್‌ ಅವರ ಬಿಡುಗಡೆ ಆಗಿದೆ. ಈ ವಿಷಯವನ್ನು ಕನ್ನಡದ ಖ್ಯಾತ ನಟ ರೆಬಲ್‌ ಸ್ಟಾರ್‌ ಅಂಬರೀಶ್‌ ಬೆಂಗಳೂರಿನಲ್ಲಿ ಬುಧವಾರ ಪ್ರಕಟಸಿದ್ದಾರೆ.

ಸಂಕಷ್ಟ ಚತುರ್ಥಿಯ ದಿನ ರಾಜ್‌ಕುಮಾರ್‌ ಅವರ ಸಂಕಷ್ಟ ಬಗೆಹರಿದು ಅವರು ಮಂಗಳವಾರ ಮಧ್ಯರಾತ್ರಿ ಬಿಡುಗಡೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ರಾಜ್‌ಕುಮಾರ್‌ ಅವರನ್ನು ಅತಿಥಿಗೃಹವೊಂದಕ್ಕೆ ಕರೆದುಕೊಂಡು ಹೋಗಿದ್ದು, ಬುಧವಾರ ಮಧ್ಯಾಹ್ನ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಸಾಧ್ಯತೆ ಇದೆ.

ನೆಡುಮಾರನ್‌ ಅವರ ಎರಡನೇ ಸಂಧಾನ ಯಾತ್ರೆ ಹಾಗೂ ರಾಜ್‌ ಅಪಹರಣ ನಂತರದ 6ನೇ ಸಂಧಾನ ಯಾತ್ರೆ ಫಲನೀಡಿದೆ. ರಾಜ್‌ ಅವರು ಸುರಕ್ಷಿತವಾಗಿ ಬಿಡುಗಡೆ ಯಾಗಿದ್ದಾರೆ.

(ಯು.ಎನ್‌.ಐ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+