ಗಲ್ಫ್ನಲ್ಲಿ ನೌಕರಿ ಬೇಕಾ ?
ಧಾರವಾಡ : ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಗ್ರಾಹಕ ವೇದಿಕೆ ಅರ್ಜಿದಾರರಾದ ಅಬ್ದುಲ್ ಕರೀಂ ಅದೋನಿ ಅವರಿಗೆ 60 ಸಾವಿರ ಪರಿಹಾರ ನೀಡುವಂತೆ ಬೆಳಗಾವಿಯ ರಾಯಲ್ ಮ್ಯಾನ್ಪವರ್ ಕನ್ಸಲ್ಟೆಂಟ್ನ ನಜೀರ್ ಅಹ್ಮದ್ ಅವರಿಗೆ ಆದೇಶಿಸಿದೆ.
ನಡೆದದ್ದು ಇಷ್ಟು : ಗಲ್ಫ್ನಲ್ಲಿ ತಮಗೊಂದು ಉದ್ಯೋಗ ಕೊಡಿಸುವಂತೆ ಕೋರಿ ಅದೋನಿ ನಜೀರ್ ಅಹ್ಮದ್ ಅವರಿಗೆ 56 ಸಾವಿರ ರುಪಾಯಿಗಳನ್ನು ನೀಡಿದ್ದರು. ಆದರೆ, ಅದೋನಿ ಅವರಿಗೆ ಕೆಲಸ ಸಿಕ್ಕಿದ್ದು ಮಸ್ಕಾಟ್ನಲ್ಲಿ. ಹೋಗಲಿ ಅಲ್ಲಾದರೂ ಕೆಲಸ ಸಿಕ್ಕಿತಲ್ಲಾ ಎಂದುಕೊಂಡರೆ, 6 ತಿಂಗಳಿಗೆ ಅದೋನಿ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಇದರಿಂದ ಕೆಲಸ ದೊರಕಿಸಿ ಕೊಡಲು ಹಣಪಡೆದಿದ್ದ ನಜೀರ್ ಅಹ್ಮದ್ ಮೇಲೆ ಕುಪಿತರಾದ ಅದೋನಿ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದರು.
ಈ ಇಬ್ಬರ ವಾದ ವಿವಾದವನ್ನು ಆಲಿಸಿದ ಗ್ರಾಹಕ ವೇದಿಕೆ ಶೇಕಡಾ 12ರ ಬಡ್ಡಿ ದರದಲ್ಲಿ 60 ಸಾವಿರ ರುಪಾಯಿ ಪರಿಹಾರವನ್ನು ನೀಡುವಂತೆ ಕನ್ಸಲ್ಟೆಂಟ್ಗೆ ಆದೇಶಿಸಿದೆ. (ಯು.ಎನ್.ಐ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications