Get Updates
Get notified of breaking news, exclusive insights, and must-see stories!

ಬೀದರ್‌ನಲ್ಲಿ ಗೂಡ್ಸ್‌ ರೈಲು -ಜೀಪು ಡಿಕ್ಕಿ : ಮೂರು ಸಾವು

ಬೀದರ್‌ : ಇಲ್ಲಿನ ರಾಜೋಳಾ ಚಿಟ್ಟಾ ರೈಲ್ವೇ ಕ್ರಾಸಿಂಗ್‌ನಲ್ಲಿ ಗುರುವಾರ ಬೆಳಿಗ್ಗೆ ರೈಲಿಗೆ ಜೀಪು ಡಿಕ್ಕಿ ಹೊಡೆದ ಪರಿಣಾಮವಾಗಿ ಮೂರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕರ್ನಾಟಕ -ಆಂಧ್ರಾ ಗಡಿ ಭಾಗದ ಬಳಿಯಲ್ಲಿರುವ ರೈಲ್ವೇ ಕ್ರಾಸಿಂಗ್‌ನಲ್ಲಿ ಗೂಡ್ಸ್‌ ರೈಲಿಗೆ ಹೊಡೆದ ಜೀಪಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಬೀದರ್‌ ಜಿಲ್ಲೆಯ ನಿವಾಸಿಗಳು. ಮೃತಪಟ್ಟವರನ್ನು ಜೀಪ್‌ನ ಚಾಲಕ ಗಾಳೆಪ್ಪ ನಾವದಗೇರಿ (38), ಕ್ಲೀನರ್‌ ರಾಜ್‌ಕುಮಾರ್‌ ನಾವದಗೇರಿ (18) ಮತ್ತು ಪ್ರಯಾಣಿಕ ಜಗನ್ನಾಥ ಗೂನಳ್ಳಿ (36 ) ಎಂದು ಗುರುತಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+