Get Updates
Get notified of breaking news, exclusive insights, and must-see stories!

ಧಾರವಾಡದ ಕೈವಲ್ಯಗೆ ಬಿರ್ಲಾ ಸಂಗೀ-ತ ಪ್ರಶಸ್ತಿ

ಧಾರವಾಡ : ಹಿಂದೂಸ್ಥಾನಿ ಗಾಯಕ ಕೈವಲ್ಯ ಕುಮಾರ್‌ ಗೌರವ್‌ ಅವರು ಈ ಸಾಲಿನ ಆದಿತ್ಯ ವಿಕ್ರಮ್‌ ಬಿರ್ಲಾ ಕಲಾ ಕಿರಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಮುಂಬಯಿಯ ಸಂಗೀತ ಕಲಾ ಕೇಂದ್ರ ನೀಡುವ ಈ ಪ್ರಶಸ್ತಿಯು 35 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿರುತ್ತದೆ. ಮಹಾರಾಷ್ಟ್ರದ ರಾಜ್ಯಪಾಲ ಡಾ. ಪಿ.ಸಿ. ಅಲೆಕ್ಸಾಂಡರ್‌ ನವೆಂಬರ್‌ 11ರ ಶನಿವಾರ ಮುಂಬಯಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕಲಾ ಕೇಂದ್ರದ ಲಲಿತ್‌ ದಗಾ ಹೇಳಿದ್ದಾರೆ.

ಸಂಗಮೇಶ್‌ ಗೌರವ್‌ ಅವರ ಪುತ್ರ , 37 ವರ್ಷ ವಯಸ್ಸಿನ ಕೈವಲ್ಯ ಕುಮಾರ್‌ ಹಿಂದೂಸ್ಥಾನಿಯ ಕಿರಾನ ಘರಾನ ಪ್ರಕಾರದಲ್ಲಿ ಪ್ರಸಿದ್ಧರಾಗಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+