Get Updates
Get notified of breaking news, exclusive insights, and must-see stories!

ಬಾಂಗ್ಲಾ ಐತಿಹಾಸಿಕ ಟೆಸ್ಟ್‌: ಮಂಗಳವಾರ ಭಾರತ ಢಾಕಾಗೆ

ಮುಂಬಯಿ: ನವಂಬರ್‌ 10 ರಿಂದ ಪ್ರಾರಂಭವಾಗುವ ಬಾಂಗ್ಲಾ ವಿರುದ್ಧದ ಐತಿಹಾಸಿಕ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳುವ 14 ಆಟಗಾರರ ಭಾರತ ಕ್ರಿಕೆಟ್‌ ತಂಡ ಮಂಗಳವಾರ ಕಲ್ಕತ್ತಾದಿಂದ ಢಾಕಾಗೆ ತೆರಳಲಿದೆ.

ನವಂಬರ್‌ 10 ರ ಟೆಸ್ಟ್‌ ಪಂದ್ಯದ ಮೂಲಕ ಬಾಂಗ್ಲಾ ಸ್ಥಾನಮಾನ ಪಡೆದಿರುವ ರಾಷ್ಟ್ರಗಳ ಸಾಲಿಗೆ ಟೆಸ್ಟ್‌ ಸೇರ್ಪಡೆಯಾಗುತ್ತದೆ. ಈಗಾಗಲೇ 9 ರಾಷ್ಟ್ರಗಳು ಟೆಸ್ಟ್‌ ಮಾನ್ಯತೆ ಪಡೆದಿದ್ದು, ಬಾಂಗ್ಲಾ ಟೆಸ್ಟ್‌ ಆಡಲಿರುವ 10 ನೇ ರಾಷ್ಟ್ರ ಎನಿಸಲಿದೆ. ಪಾಕಿಸ್ತಾನ ಹಾಗೂ ಜಿಂಬಾವ್ವೆ ತಂಡಗಳು ತಮ್ಮ ಮೊದಲ ಕ್ರಿಕೆಟ್‌ ಟೆಸ್ಟ್‌ಗಳನ್ನು ಭಾರತದ ವಿರುದ್ಧವೇ ಆಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಭಾಗವಹಿಸುವ ಭಾರತ ತಂಡ ಇಂತಿದೆ:

ಸೌರವ್‌ ಗಂಗೂಲಿ (ನಾಯಕ), ರಾಹುಲ್‌ ದ್ರಾವಿಡ್‌(ಉಪನಾಯಕ), ಶಡಗೋಪನ್‌ ರಮೇಶ್‌, ಎಸ್‌.ಎಸ್‌. ದಾಸ್‌, ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌, ಯುವರಾಜ್‌ ಸಿಂಗ್‌, ಸಾಬಾ ಕರೀಂ(ವಿಕೆಟ್‌ ಕೀಪರ್‌), ಜಾವಗಲ್‌ ಶ್ರೀನಾಥ್‌, ಮುರಳಿ ಕಾರ್ತೀಕ್‌, ಸುನಿಲ್‌ ಜೋಶಿ, ಅಜಿತ್‌ ಅಗರ್ಕರ್‌, ವೆಂಕಟೇಶ್‌ ಪ್ರಸಾದ್‌ ಹಾಗೂ ಜಹೀರ್‌ ಖಾನ್‌.

ಕೋಚ್‌: ಅನ್ಷುಮಾನ್‌ ಗಾಯಕ್ವಾಡ್‌

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+