---ಸಿಟಿ ಬ್ಯಾಂಕ್ ಖಾತೆ ಮೂಲಕ ಆನ್-ಲೈನ್ ತೆರಿಗೆ ಪಾವ-ತಿ ಸೌಲ-ಭ್ಯ
ಬೆಂಗ-ಳೂ-ರು : ನೀವು ಇಂಗ್ಲೆಂ-ಡಿ-ನ-ಲ್ಲಿ-ರ-ಬ-ಹು-ದು, ಅಮೆ-ರಿ-ಕೆ-ಯ-ಲ್ಲಿ-ರ-ಬ-ಹು-ದು ಅಥ-ವಾ ಮತ್ಯಾ-ವು-ದೋ ದೇಶ-ದ-ಲ್ಲಿ-ರ-ಬ-ಹು-ದು. -ಕುಂ-ತ-ಲ್ಲೇ ನಿ-ಮ್ಮ ವರ-ಮಾ-ನ ತೆರಿ-ಗೆ ಕ-ಟ್ಟು-ವ ಆನ್-ಲೈ-ನ್ ಸೇವೆ-ಯ-ನ್ನು ಬರು-ವ ವಾರ-ದಿಂ-ದ ಸಿಟಿ ಬ್ಯಾಂಕ್ ಸ-ಹ-ಯೋ-ಗ-ದ-ಲ್ಲಿ ಬೆಂಗ-ಳೂ-ರು ಮಹಾ-ನ-ಗ-ರ ಪಾಲಿ-ಕೆ ಪ್ರಾರಂ-ಭಿ-ಸ-ಲಿ-ದೆ.
-ಸಿ-ಟಿಬ್ಯಾಂ-ಕ್-ನ-ಲ್ಲಿ ಒಂದು ಖಾತೆ ತೆರೆ-ಯುವುದ-ಷ್ಟೇ ನಿಮ್ಮ ಕೆಲ-ಸ. ತೆರಿ-ಗೆ ಪಾವ-ತಿ-ಸ-ಬೇ-ಕಾ-ದಾ-ಗ ಬ್ಯಾಂಕಿ-ಗೆ ಒಂದು ಫೋನಾ-ಯಿ-ಸಿ. ಇಲ್ಲ-ವೇ ಇಂಟ-ರ್-ನೆ-ಟ್ ಮೂಲ-ಕ ನೀವು ಪಾವ-ತಿ-ಸ--ಬೇ-ಕಾ-ದ ತೆರಿ-ಗೆ ಮೊತ್ತ ನಮೂ-ದಿ-ಸಿ-ದ-ರೆ ಸಾಕು. ಹ್ಞಾಂ, ಖಾತೆ-ಯ-ಲ್ಲಿ ಅಷ್ಟು ಹಣ ಇರ-ಲೇ-ಬೇ-ಕು. ನಗ-ರ-ದ-ಲ್ಲಿ ಮಾಹಿ-ತಿ ತಂತ್ರ-ಜ್ಞಾ-ನ-ದ ಮೇಳ ನಡೆ-ಯು-ತ್ತಿ-ರು-ವ ಸಂದ-ರ್ಭ-ದ-ಲ್ಲೇ ಬಿ ಸಿ ಸಿ ಈ ಶುಭ ಸಮಾ-ಚಾ-ರ ಹೊರ ಹಾಕಿ-ದೆ. ಈ ಹೊಸ ಪದ್ಧ-ತಿ ಮೂಲ-ಕ ಪಾಲಿ-ಕೆ ತನ್ನ ಆಡ-ಳಿ-ತ ನಿರ್ವ-ಹ-ಣೆ-ಯ-ಲ್ಲಿ ದೊಡ್ಡ ಪ್ರಮಾ-ಣ-ದ-ಲ್ಲಿ ಐಟಿ-ಯ-ನ್ನು ಅಳ-ವ-ಡಿ-ಸಿ-ಕೊ--ಳ್ಳ-ಲಿದೆ ಎನ್ನು-ತ್ತಾ-ರೆ ಉಪ ಆಯು-ಕ್ತ ಯು.ಎ.ವಸಂ-ತ ರಾವ್.
ಹೊಸ ವ್ಯವ-ಸ್ಥೆ-ಯಿಂ-ದ ವರ-ಮಾ-ನ ತೆರಿ-ಗೆ ವಸೂ-ಲಾ-ತಿ-ಯ-ಲ್ಲಿ ಸರ್ಕಾ-ರ ಹಾಗೂ --ಪಾ-ವ-ತಿ-ದಾ-ರ-ರ ನಡು-ವೆ ದುಡ್ಡು ಹೊ-ಡೆ-ಯು-ವ ಮಧ್ಯ-ಸ್ಥ-ರ ಕಾಟ ತಪ್ಪಿ-ಸ-ಬಹು-ದಾ-ಗಿ-ದೆ. ತೆರಿ-ಗೆ ವಸೂ-ಲಾ-ತಿ-ಯ ಪ್ರಮಾ-ಣ-ವೂ ಹೆಚ್ಚ-ಳ-ವಾ-ಗ-ಲಿ-ದೆ. ನಮ್ಮ ಬ್ಯಾಂಕ್-ನ-ಲ್ಲಿ ಸುವಿ-ಧ ಖಾತೆ -ಇ-ರು-ವ ಎ-ಲ್ಲಾ 1.6 ಲಕ್ಷ ಗ್ರಾಹ-ಕ-ರಿ-ಗೂ ಖಾತೆ ಮೂಲ-ಕ ತೆರಿ-ಗೆ ಪಾವ-ತಿ-ಸು-ವ ಸೌಲ-ಭ್ಯ ನೀಡು-ತ್ತೇ-ವೆ ಎನ್ನು-ತ್ತಾ-ರೆ ಸಿಟಿ-ಬ್ಯಾಂ--ಕ್-ನ ಬಿ-ಜಿ-ನೆ-ಸ್ ಮ್ಯಾನೇ-ಜ-ರ್ ದೀಪ-ಕ್ ಚಂದಾ--ನಿ.
ಪಾಲಿ-ಕೆಯ ಸ್ವಯಂ ಘೋಷಿ-ತ ಆಸ್ತಿ ತೆರಿ-ಗೆ ಪದ್ಧ-ತಿ-ಯ-ಡಿ-ಯ-ಲ್ಲಿ 1.89 ಲಕ್ಷ ಮಂದಿ ಹೊಸ-ದಾ-ಗಿ ವ-ರ-ಮಾ-ನ ತೆರಿ-ಗೆ ಪಾವ-ತಿ-ಸಿ-ದ್ದಾ-ರೆ. ಈ ಹೊಸ ಪದ್ಧ-ತಿ- ಅಡಿ-ಯ-ಲ್ಲಿ ಇನ್ನೂ 1.2 ಲ-ಕ್ಷ ಮಂದಿ ತೆರಿ-ಗೆ ಪಾವ-ತಿ-ಸು-ವ ನಿ-ರೀ-ಕ್ಷೆ-ಯಿ-ದೆ. ಸಿಲಿ-ಕಾ-ನ್ ಸಿಟಿ-ಯ-ಲ್ಲಿ ತೆರಿ-ಗೆ ಕಟ್ಟ-ದೆ ಸರ್ಕಾ-ರ-ದ ಬೊಕ್ಕ-ಸ-ಕ್ಕೆ ಸಾಕ-ಷ್ಟು ಹೊರೆ ಹೊರಿ-ಸು-ತ್ತಿ-ರು-ವ, ಗೊತ್ತಿದ್ದೂ ತಪ್ಪೆ-ಸ-ಗು-ತ್ತಿ-ರು-ವ ಮಂದಿ ಈ ಹೊಸ ವ್ಯವ-ಸ್ಥೆ-ಯಿಂ-ದಾ-ದ-ರೂ ಕಣ್ಣು ತೆರೆ-ದಾ-ರೆ-ಯೇ, ನೋಡ-ಬೇ--ಕು?
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications