ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಕನ್ನ-ಡ ಸಿಡಿ ಜರ್ನಲ್‌ ಸಿಲಿಕಾನ್‌ ವ್ಯಾಲಿ ಬಿಡುಗಡೆ

By Staff
|
Google Oneindia Kannada News

ಬೆಂಗ-ಳೂ-ರು : ಎಲೆ-ಕ್ಟ್ರಾ-ನಿ-ಕ್ಸ್‌ ಮತ್ತು ಕಂಪ್ಯೂ-ಟ-ರ್‌ ಕೇಂ--ದ್ರೀ-ಕೃ-ತ ವಿ-ಷ-ಯ-ಗ-ಳ ಮೊಟ್ಟ ಮೊದ-ಲ ಕನ್ನ-ಡ- ಸಿಡಿ ಜ-ರ್ನ-ಲ್‌ ಸಿಲಿ-ಕಾ-ನ್‌ ವ್ಯಾಲಿ ಮಾಸಿ-ಕ, ಶುಕ್ರ-ವಾ-ರ ಬೆಂಗ-ಳೂ-ರು ಐಟಿ.ಕಾಂ ನ-ಲ್ಲಿ ಬಿಡು-ಗ-ಡೆ-ಯಾಯಿ-ತು. ಇದು ಸ್ಪರ್ಧಾ-ತ್ಮ--ಕ ಪರೀ-ಕ್ಷೆ-ಗ-ಳ ಅ-ಭ್ಯಾ-ಸಿ-ಗ-ಳಿ-ಗೆ ಉಪ-ಯು-ಕ್ತ-ವಾದ ಕನ್ನ-ಡ ಮಾಸಿ-ಕ ದಿಕ್ಸೂ-ಚಿ ಪತ್ರಿ-ಕೆ ಬಳ-ಗ-ದ ಕೊಡು-ಗೆ-.

ಇಂಗ್ಲೀ-ಷ್‌ ನಿಯ-ತ-ಕಾ-ಲಿ-ಕ-ಗ-ಳಿಂ-ತ ಭಿನ್ನ-ವಾಗಿ-ರು-ವ ಹಾಗೂ ಶೈಕ್ಷ-ಣಿ-ಕ ಉದ್ದೇ-ಶ-ವು-ಳ್ಳ ಸಿ-ಲಿಕಾ-ನ್‌ ವ್ಯಾಲಿ ಓದುಗ-ರ ಅನು-ಕೂ-ಲ-ಕ್ಕಾ-ಗಿ ಹೆ-ಚ್ಚಿ-ನ ರೇಖಾ ಚಿತ್ರ-ಗ-ಳ-ನ್ನು ಹೊಂದಿ-ರು-ತ್ತ-ದೆ ಎಂದು ಬಿ-ಡು-ಗ-ಡೆ-ಯಾ-ದ ನಿಯ-ತ-ಕಾ-ಲಿ-ಕ-ದ ಸಂಪಾ-ದ-ಕ ಮತ್ತು ಪ್ರಕಾ-ಶ-ಕ ಎ.ಟಿ. ಪಾಟೀ-ಲ್‌ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ-ರು. ತಮ್ಮ ನಿಯ-ತ-ಕಾ-ಲಿ-ಕೆ ಮು-ದ್ರಿ-ತ ಹಾಗೂ ಸಿಡಿ ಎರ-ಡೂ ರೂಪ-ಗ-ಳ-ಲ್ಲಿ ದೊರೆ-ಯು-ತ್ತ-ದೆ ಎಂದು ಅವ-ರು ಹೇಳಿ-ದರು.

ಸಾಫ್ಟ್‌-ವೇ-ರ್‌ ಹಾಗೂ ರಸ-ಪ್ರ-ಶ್ನೆ ವಿಷ-ಯ-ಗ-ಳ-ನ್ನೊ-ಳ-ಗೊಂ-ಡ ನಿಯ-ತ-ಕಾ-ಲಿ-ಕ-ವು ಕಂ-ಪ್ಯೂ-ಟ-ರ್‌ ಕಲಿ-ಕೆ-ಯ ಆರಂ-ಭಿಕ ಹಂತ-ದ-ವ-ರಿ-ಗೆ ಉಪ-ಯು-ಕ್ತ-ವಾಗಿ-ದೆ. ಮುದ್ರಿ-ತ ಪ್ರತಿ-ಯ ಬೆಲೆ 25 ರುಪಾ-ಯಿ ಹಾಗೂ ಸಿಡಿ ಯ ಬೆಲೆ 75 ರುಪಾ-ಯಿ-ಗ-ಳಾ-ಗಿ-ರು-ತ್ತ-ದೆ, ನಾವು ಆರಂ-ಭ-ದ-ಲ್ಲಿ 20 ಸಾವಿ-ರ ಪ್ರತಿ-ಗ-ಳ ಮಾರಾ-ಟ-ದ ನಿರೀ-ಕ್ಷೆ-ಯ-ಲ್ಲಿ-ದ್ದೇ-ವೆ ಎಂದು ಪಾಟೀ-ಲ್‌ ಹೇಳಿ-ದ-ರು.

(ಯುಎ-ನ್‌--ಐ)

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X