ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಗೇ ನೇರ ಚಾನೆಲ್‌-ಗಳ ಪ್ರವೇಶ : ಡಿಟಿ-ಎ-ಚ್‌ ನೀತಿ-ಗೆ ಕೇಂದ್ರದ ಒಪ್ಪಿ-ಗೆ

By Staff
|
Google Oneindia Kannada News

ನ-ವ-ದೆ-ಹ-ಲಿ : ಪ್ರ-ಧಾ-ನಿ ವಾಜ-ಪೇ-ಯಿ-ಯ-ವ-ರ ನೇತೃ-ತ್ವ-ದ-ಲ್ಲಿ ಗುರು-ವಾ-ರ ನಡೆ-ದ ಕೇಂದ್ರ ಸಚಿ-ವ ಸಂಪುಟ ಸಭೆ ಕೆಲ-ವು ಮಹ-ತ್ವ-ದ ನಿರ್ಧಾ-ರ-ಗ-ಳ-ನ್ನು ಕೈಗೊಂ-ಡಿ-ದ್ದು ಅವು-ಗ-ಳ-ಲ್ಲಿ , ಕೇಬ-ಲ್‌ ಸಂಪ-ರ್ಕ ಇಲ್ಲ-ದೆ-ಯೇ ನೂರಾ-ರು ಚಾನ-ಲ್‌-ಗ-ಳ-ನ್ನು ಮನೆ-ಗೇ ನೇ-ರ ಪ್ರಸಾ-ರ(ಡಿಟಿ-ಎ-ಚ್‌)ಟೆಲಿ-ವಿ-ಷ-ನ್‌ ಸೌ-ಲ-ಭ್ಯ-ಕ್ಕೆ ಒಪ್ಪಿ-ಗೆ ಹಾಗೂ ಸಿದ್ಧ ಉಡು-ಪು-ಗ-ಳ ಉದ್ಯ-ಮ-ವ-ನ್ನು ಸಣ್ಣ ಕೈಗಾ-ರಿ-ಕಾ ಕ್ಷೇತ್ರ-ಕ್ಕ-ಷ್ಟೇ ಸೀಮಿ-ತ-ಗೊ-ಳಿ-ಸಿ ಹೇರ-ಲಾ-ಗಿ-ದ್ದ ನಿರ್ಬಂ-ಧ ರದ್ಧ-ತಿ ಸೇರಿ-ವೆ.

ಡಿಟಿ-ಎ-ಚ್‌ ಯೋಜ-ನೆ-ಯ-ಲ್ಲಿ ರಾಷ್ಟ್ರೀ-ಯ ಭದ್ರ-ತೆ, ನೈತಿ-ಕ-ತೆ ಮ-ತ್ತು ಪ್ರಸಾ-ರ-ದ ಏಕಸ್ವಾ-ಮ್ಯ ತಡೆ ಸಂಬಂ-ಧ ತಕ್ಕ ಕ್ರಮ-ಗ-ಳ-ನ್ನು ಕೈಗೊ-ಳ್ಳ-ಲಾ-ಗಿ-ದ್ದು, ಯೋಜ-ನೆ-ಯ-ಲ್ಲಿ ಶೇ. 49 ರಷ್ಟು ವಿದೇ-ಶಿ ಬಂಡ-ವಾ-ಳ-ಕ್ಕೆ ಅವ-ಕಾ-ಶ ಮಾಡಿ-ಕೊ-ಡ-ಲಾ-ಗಿ-ದೆ ಎಂದು ಸಂಪು-ಟ ಸಭೆ-ಯ ನಂತ-ರ-ದ ಸುದ್ದಿ-ಗೋ-ಷ್ಠಿಯಲ್ಲಿ ವಾರ್ತಾ ಮತ್ತು ಪ್ರಸಾ-ರ ಖಾತೆ ಸಚಿ-ವೆ ಸುಷ್ಮಾ ಸ್ವರಾ-ಜ್‌ ತಿಳಿ-ಸಿ-ದ-ರು.

ಮಾಹಿ-ತಿ ತಂತ್ರ-ಜ್ಞಾ-ನ ಮತ್ತು ಪ್ರಸಾ-ರ ಹಾಗೂ ಸಂಪ-ರ್ಕ ವಲ-ಯ-ಗ-ಳ-ಲ್ಲಿ ಆಗು-ತ್ತಿ-ರು-ವ ಕ್ಷಿಪ್ರ ಬದ-ಲಾ-ವ-ಣೆ-ಗ-ಳಿಂ-ದಾ-ಗಿ ಡಿಟಿ-ಎ-ಚ್‌ ಯೋ-ಜ-ನೆ-ಗೆ ಅನು-ಮ-ತಿ ನೀಡು-ವು-ದು ಅನಿ-ವಾ-ರ್ಯವಾ-ಗಿ-ತ್ತು , ಯೋಜ-ನೆ-ಯ-ಲ್ಲಿ ಪಾಲ್ಗೊಳ್ಳು-ವ ಕಂಪ-ನಿ-ಗ-ಳು 10 ಕೋಟಿ ರು. ಪ್ರವೇ-ಶ ಶುಲ್ಕ ಕಟ್ಟ-ಬೇ-ಕು ಹಾಗೂ ಪ್ರತಿ ವರ್ಷ ಗಳಿ-ಸಿ-ದ ಆದಾ-ಯ-ದ-ಲ್ಲಿ ಪ್ರತಿ-ಶ-ತ 10ರಷ್ಟ-ನ್ನು ಕಡ್ಡಾ-ಯ-ವಾ-ಗಿ ಸರ್ಕಾ-ರ-ಕ್ಕೆ ಸಲ್ಲಿ-ಸ-ಬೇ-ಕು ಎಂದು ಸುಷ್ಮಾ ಹೇ-ಳಿ-ದ-ರು.

ಡಿಟಿ-ಎಚ್‌ ಯೋಜ-ನೆ- ಜಾರಿ-ಯಿಂ-ದ ವೀಕ್ಷ-ಕ-ರು ಕೇಬ-ಲ್‌ ಸಂಪ-ರ್ಕ ಇಲ್ಲ-ದೆ-ಯೇ 100 ಚಾನೆ-ಲ್‌-ಗ-ಳ-ಲ್ಲಿ ಪ್ರಸಾ-ರ-ವಾ-ಗು-ವ ಕಾರ್ಯ-ಕ್ರ-ಮ-ಗ-ಳ-ನ್ನು ನೇರ-ವಾ-ಗಿ ನೋಡ-ಬ-ಹು-ದಾ-ಗಿ-ದೆ. ಟೆಲಿ ಶಿಕ್ಷ-ಣ, ಬ್ಯಾಂಕಿಂ-ಗ್‌, ಇಂಟ-ರ್ನೆ-ಟ್‌ ಮುಂತಾ-ದ-ವು-ಗ-ಳು ಕೂಡ ಡಿಟಿ-ಎ-ಚ್‌ ಜಾಲ-ಕ್ಕೆ ಒಳ-ಪ-ಡು-ವ ಸಾಧ್ಯ-ತೆ ಇದೆ.

ಪೈ-ಪೋ-ಟಿ ಎದು-ರಿ-ಸ-ಲು ಹೊಸ ಜವ-ಳಿ ನೀತಿ ಪ್ರಕ-ಟ

-ಸಂ-ಪು-ಟ ಸಭೆಯ ಮತ್ತೊಂ-ದು ಮಹ-ತ್ವ-ದ ನಿರ್ಧಾರ-ದ-ಲ್ಲಿ ಹೊಸ ಜವ-ಳಿ ನೀತಿ-ಗೆ ಅಂಗೀ-ಕಾ-ರ-ದ ಮುದ್ರೆ ಬಿದ್ದಿದೆ. ಸಿದ್ಧ ಉಡು--ಪು-ಗ-ಳ ಉದ್ಯ-ಮ-ವ-ನ್ನು ಸ-ಣ್ಣ ಕೈಗಾ-ರಿ-ಕಾ ಕ್ಷೇತ್ರ-ಕ್ಕ-ಷ್ಟೇ ಸೀಮಿ-ತ-ಗೊಳಿ-ಸಿ-ದ್ದ ನಿರ್ಬಂಧ-ವ-ನ್ನು ಕೇಂದ್ರ ಸರ್ಕಾ-ರ ವಾಪ-ಸ್ಸು ಪಡೆ-ದಿ--ದ್ದು, ಇದ-ರಿಂ-ದಾ-ಗಿ ನೆರೆ-ಯ ಪಾಕಿ-ಸ್ತಾ-ನ, ಬಾಂ-ಗ್ಲಾ, ಶ್ರೀಲಂ--ಕಾ ದೇಶ-ಗ-ಳಿಂ-ದ ಸಿದ್ಧ ಉಡು-ಪು-ಗ-ಳ ಕ್ಷೇ-ತ್ರ- ಎದು-ರಿ-ಸು-ತ್ತಿ-ರು-ವ ಪೈಪೋ-ಟಿ-ಯ-ನ್ನು ತಡೆ-ಯ-ಲು ಉದ್ದೇ-ಶಿ-ಸ-ಲಾ-ಗಿ-ದೆ. ಈ ವಿಷ-ಯ-ವ-ನ್ನು -ಜ-ವ-ಳಿ ಖಾತೆ ಸಚಿ-ವ ಕಾನ್ಶಿ-ರಾಂ ರಾಣಾ ಸಂಪು-ಟ ಸಭೆ-ಯ ನಂತ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ.

ಕೇಂದ್ರ ಸರ್ಕಾ-ರ-ದ ಹೊಸ ಜವ-ಳಿ ನೀತಿ-ಯಿಂ-ದಾ-ಗಿ ಸಿದ್ಧ ಉಡು-ಪು-ಗ-ಳ ವ-ಹಿ-ವಾ-ಟು ಮುಂದಿ-ನ 10 ವರ್ಷ-ಗ-ಳ-ಲ್ಲಿ 5 ಶ-ತ-ಕೋ-ಟಿ ಡಾಲ-ರ್‌-ಗ-ಳಿಂ-ದ 25 ಶತ-ಕೋ-ಟಿ ಡಾಲ-ರ್‌-ಗೆ ಹೆಚ್ಚಾ-ಗು-ವ ನಿರೀ-ಕ್ಷೆ-ಯ-ನ್ನು ರಾಣಾ ವ್ಯಕ್ತ-ಪ-ಡಿ-ಸಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X