-ಬಿ-ಸಿಸಿಐ ಪರೀಕ್ಷೆಯಲ್ಲಿ ಚಾಪೆಲ್- ಮಾರ್ಷ್‌ರ ಹಿಂದಿಕ್ಕಿ-ದ ಜಾನ್ ರೈಟ್
ಮುಂ-ಬ-ಯಿ : ತೀ-ವ್ರ ಕುತೂ-ಹ-ಲ ಕೆರ-ಳಿ-ಸಿ-ದ್ದ ವಿದೇ-ಶಿ ಕೋಚ್ ಸ್ಪರ್ಧೆ-ಯ-ಲ್ಲಿ , ನ್ಯೂಜಿ-ಲೆಂ-ಡ್- ತಂಡದ ಮಾ-ಜಿ- ನಾ-ಯ-ಕ ಜಾನ್ ರೈಟ್ ತಮ್ಮ ಪ್ರತಿ-ಸ್ಪ-ರ್ಧಿ-ಗ-ಳಾ-ದ ಆಸ್ಟ್ರೇ-ಲಿ-ಯಾ-ದ ಗ್ರೆಗ್ ಚಾಪೆ-ಲ್ ಮತ್ತು ಜೆಫ್ ಮಾರ್ಷ್ ಅವ-ರ-ನ್ನು ಹಿಂದೆ ತಳ್ಳಿ ಭಾರ-ತ ಕ್ರಿಕೆ-ಟ್ ತಂಡ-ದ ತರ-ಬೇ-ತು-ದಾ-ರ-ರಾ-ಗಿ ಆಯ್ಕೆಯಾ-ಗಿ-ದ್ದಾ-ರೆ.
ಚಾಪೆ-ಲ್ ಮತ್ತು ಮಾರ್ಷ್ ಅವ-ರಿ-ಗಿಂ-ತ ರೈಟ್ ಅವ-ರೇ ಬಿಸಿ-ಸಿ-ಐ-ಗೆ ಹೆಚ್ಚು ಸೂಕ್ತ- ಅನ್ನಿ-ಸಿ-ದ್ದಾ-ರೆ ಎಂದು ಬಿಸಿ-ಸಿಐ ಅಧ್ಯ-ಕ್ಷ ಎ.ಸಿ. ಮುತ್ತ-ಯ್ಯ ಗುರು-ವಾ-ರ ಬಿಡು-ಗ-ಡೆ ಮಾಡಿ-ರು-ವ ಹೇಳಿ-ಕೆ-ಯಾಂ-ದ-ರ-ಲ್ಲಿ ತಿಳಿ-ಸಿ-ದ್ದಾ-ರೆ. ನವಂ-ಬ-ರ್ 10 ರಿಂದ 14 ರ-ವ-ರೆ-ಗೆ ನಡೆ-ಯು-ವ ಬಾಂಗ್ಲಾ ವಿರು-ದ್ಧ-ದ ಟೆಸ್ಟ್ ನಂತ-ರ -ರೈ-ಟ್ ಅವ-ರು, ಪ್ರಸ್ತು-ತ ತಂಡ-ದ ತರ-ಬೇ-ತು-ದಾ-ರ ಅನ್ಷು-ಮ-ನ್ ಗಾಯ-ಕ್ವಾ-ಡ್ ಅವ-ರಿಂ-ದ ಅಧಿ-ಕಾ-ರ ಸ್ವೀಕ-ರಿ-ಸು-ವರು. ರೈಟ್ ಅವ-ರ ಅಧಿ-ಕಾ-ರಾ-ವ-ಧಿ ಒಂದು ವರ್ಷ-ವಾ-ಗಿ-ದ್ದು, ಅವ-ರ ಸೇವೆ ತೃ-ಪ್ತಿ-ಕ-ರ-ವಾ-ಗಿ-ದ್ದ-ಲ್ಲಿ ಬಿ-ಸಿ-ಸಿ-ಐ ಅವ-ಧಿ ವಿಸ್ತ-ರ-ಣೆ ಮಾ-ಡ-ಬ-ಹು-ದು.
ತಮ್ಮ ಹುದ್ದೆ-ಯ ಅವ-ಧಿ-ಯ-ಲ್ಲಿ ರೈ-ಟ್ ಅವರು, ಪಂದ್ಯವೊಂದ-ಕ್ಕೆ ಆಟ-ಗಾ-ರ-ನೊಬ್ಬ ಪಡೆ-ಯು-ವ ಸಂಭಾ-ವ-ನೆ-ಯ-ನ್ನು ತಾವೂ ಪಡೆ-ಯು-ವ-ರು. ಅಲ್ಲ-ದೆ ಭಾರ-ತ-ದ-ಲ್ಲಿ ಇರುವ-ಷ್ಟು ಕಾ-ಲ ರೈಟ್ ಅವ-ರ ವಸ-ತಿ ಹಾ-ಗೂ ಊಟ-ದ ಭತ್ಯೆ-ಗ-ಳ-ನ್ನು ಬಿಸಿ-ಸಿ-ಐ ಭರಿ-ಸು-ವು-ದು. 2 ಟೆಸ್ಟ್ ಹಾಗೂ 5 ಒಂದು ದಿನ-ದ ಪಂದ್ಯ-ಗ-ಳ-ನ್ನಾ-ಡ-ಲು ಮುಂದಿ-ನ ವಾರ ಭಾರ-ತಕ್ಕೆ ಆಗ-ಮಿಸ-ಲಿ-ರು-ವ ಜಿಂ-ಬಾ-ವ್ವೆ ವಿರು-ದ್ಧ ಭಾರ-ತ ತಂಡ-ವ-ನ್ನು ಅಣಿ-ಗೊ-ಳಿ-ಸು-ವು-ದು ಹೊ-ಸ ತರ-ಬೇ-ತು-ದಾ-ರ-ರ ಮೊದ-ಲ ಸವಾ-ಲಾ-ಗಿ-ದೆ.
(ಇನ್ಫೋ ವಾ-ರ್ತೆ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications