Get Updates
Get notified of breaking news, exclusive insights, and must-see stories!

ಬೆಂಗಳೂರು : ವಾಹನ ನಿಲುಗಡೆ ಶುಲ್ಕ ಪದ್ಧ-ತಿ ಜಾರಿ ಮುಂದೂಡಿಕೆ

ಬೆಂಗಳೂರು : ನಗ-ರ-ದ-ಲ್ಲಿ ಬುಧ-ವಾ-ರ-ದಿಂ-ದ ಜಾರಿ-ಗೆ ಬರ-ಬೇ-ಕಿ-ದ್ದ ವಾಹ-ನ ನಿಲು-ಗ-ಡೆ ಶುಲ್ಕ ಪದ್ಧ-ತಿ-ಯ-ನ್ನು 10 ದಿನ-ಗ-ಳ-ವ-ರೆ-ಗೆ ಮುಂದೂ-ಡ-ಲಾ-ಗಿ-ದೆ.

ಶುಲ್ಕ ವಸೂ-ಲಾ-ತಿ-ಗೆ ಟೆಂಡ-ರ್‌ ಮೂಲ-ಕ ನೇಮ-ಕ-ಗೊಂ-ಡಿ-ರು-ವ ಗುತ್ತಿ-ಗೆ-ದಾ-ರ-ರ ಒತ್ತಾ-ಯ-ದ ಮೇರೆ-ಗೆ ಬೆಂಗ-ಳೂ-ರು ಮಹಾ-ನ-ಗ-ರ ಪಾಲಿ-ಕೆ ಈ ನಿರ್ಧಾ-ರ ಕೈಗೊಂ-ಡಿ-ದೆ. - ವಾಹ-ನ ನಿಲು-ಗ-ಡೆ-ಗೆ ಸ್ಥಳ-ಗ-ಳ-ನ್ನು ಇನ್ನೂ ನಿಗ-ದಿ--ಪ-ಡಿ-ಸಿ-ಲ್ಲ-ವಾ-ದ್ದ-ರಿಂ-ದ -ಶು-ಲ್ಕ ವಸೂ-ಲಾ-ತಿ ಜಾರಿ-ಗೆ ಸ್ವಲ್ಪ ಕಾಲಾ-ವ-ಕಾ-ಶ ನೀಡು-ವಂ-ತೆ ಗುತ್ತಿ-ಗೆ-ದಾ-ರ-ರು ಪಾಲಿ-ಕೆ-ಯ-ನ್ನು ಒತ್ತಾ-ಯಿ-ಸಿ--ದ್ದ ಕಾರ-ಣ ಈ ನಿ-ರ್ಧಾ-ರ ಕೈಗೊ-ಳ್ಳ-ಲಾ-ಗಿ-ದೆ. ವಾಹ-ನ ನಿಲು-ಗ-ಡೆ ಪದ್ಧ-ತಿ ಜಾರಿಗೆ ಬರ-ಲಿ-ರು-ವ ದಿನಾಂ-ಕ-ವ--ನ್ನು ಸದ್ಯ-ದ-ಲ್ಲೇ ಪ್ರಕ-ಟಿ-ಸ-ಲಾ-ಗು-ವು-ದು ಎಂದು ಜಂಟಿ ಆಯು-ಕ್ತ -ಅಶೋ-ಕ್‌ ದಳ-ವಾ-ಯಿ ತಿಳಿ-ಸಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+