ನಾಡಿಗೆ ನೀವೇನು ಮಾಡಿದ್ದೀರಿ?: ಆತ್ಮಾವಲೋಕನಕ್ಕೆ ಕೃಷ್ಣ ಕರೆ
ಬೆಂ-ಗ-ಳೂ-ರು : - ಪ್ರಶ-ಸ್ತಿ-ಗೆ ಯೋಗ್ಯ-ರಾ-ದವ-ರು ಕರ್ನಾ-ಟ-ಕ-ದ-ಲ್ಲಿ ಸಾಕ-ಷ್ಟು ಮಂದಿ ಇದ್ದಾ-ರೆ. ಆ-ದ-ರೆ, -ಯಾ-ವು-ದೇ ಪ್ರಶ-ಸ್ತಿ-ಗೆ ಗೌರ-ವ ಬರ-ಬೇ-ಕಾ-ದ-ರೆ ಅದ-ರ ಸಂಖ್ಯೆ-ಯ ಮೇಲೆ ನಿಯಂ-ತ್ರ-ಣ ಹಾಕು-ವು-ದು ಅನಿ-ವಾ-ರ್ಯ-ವಾ-ದ್ದ-ರಿಂ-ದ ಎಲ್ಲ-ರಿಗೂ ಏಕ ಕಾಲ-ದ-ಲ್ಲಿ ಪ್ರಶ-ಸ್ತಿ ನೀಡ-ಲು ಸಾಧ್ಯ-ವಿ-ಲ್ಲ -ಎಂ-ದು ಈ ಸಾಲಿ-ನ ರಾಜ್ಯೋ-ತ್ಸ-ವ ಪ್ರಶ-ಸ್ತಿ-ಗ-ಳ ಸಂಖ್ಯೆ-ಯ-ಲ್ಲಿ ಕಡಿ-ತ-ಗೊ-ಳಿ-ಸಿ-ರು-ವು-ದ-ನ್ನು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಸಮ-ರ್ಥಿ-ಸಿ-ಕೊಂ-ಡಿ-ದ್ದಾ-ರೆ.
ವಿವಿ-ಧ ಕ್ಷೇ-ತ್ರ-ಗ-ಳ-ಲ್ಲಿ ಗಣ-ನೀ-ಯ ಸೇವೆ ಸಲ್ಲಿ-ಸಿ-ದ 51 ಗಣ್ಯ-ರಿ-ಗೆ ಹಾಗೂ 5 ಸಂಘ ಸಂಸ್ಥೆ-ಗ-ಳಿ-ಗೆ ಬುಧ-ವಾ-ರ ಸಂಜೆ ರವೀಂ-ದ್ರ ಕಲಾ-ಕ್ಷೇ-ತ್ರ-ದ-ಲ್ಲಿ ಜ-ರು-ಗಿ-ದ ಸಮಾ-ರಂ-ಭ-ದ-ಲ್ಲಿ ರಾಜ್ಯೋ-ತ್ಸ-ವ ಪ್ರಶ-ಸ್ತಿ ಪ್ರದಾ-ನ ಮಾಡಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು. ಪ್ರಶ-ಸ್ತಿ-ಗೆ ಪಾತ್ರ-ರಾ-ದ ಎಲ್ಲ-ರಿ-ಗೂ ಶುಭಾ-ಶ-ಯ-ಗ-ಳ-ನ್ನು ಸಲ್ಲಿ-ಸಿ--ದ ಮುಖ್ಯ-ಮಂ-ತ್ರಿ-ಗ-ಳು, ನಾಡಿ-ಗೆ ನಾವು ಏನು ಮಾಡಿ-ದ್ದೇ-ವೆ ಎಂದು ಪ್ರಶ್ನಿ-ಸಿ-ಕೊಳ್ಳ-ಲು ನಾಡ-ಹ-ಬ್ಬ-ದ ಸಂದ-ರ್ಭ ಸ-ಕಾ-ಲ ಎಂದು ಅಭಿ-ಪ್ರಾ-ಯ ಪಟ್ಟ-ರು.
ಸಮಾ-ರಂ-ಭ-ದ ಮಾತು ಮುತ್ತು-ಗ-ಳು
- - ಪ್ರಶ-ಸ್ತಿ ವಿಜೇ-ತ-ರ ಪರ-ವಾ-ಗಿ ಮಾತ-ನಾ-ಡಿ-ದ ಸಾಹಿ-ತಿ ಪ್ರೊ.ಜಿ.ಎಸ್. ಸಿದ್ಧಲಿಂ-ಗ-ಯ್ಯ ಅವ-ರು, ಅಖಿ-ಲ ಕರ್ನಾ-ಟ-ಕ-ವ-ನ್ನು ಒಡೆ-ಯು-ವ ಮಾತು-ಗ-ಳು ಅಲ್ಲ-ಲ್ಲಿ ಕೇಳಿ-ಬ-ರು-ತ್ತಿ-ರು-ವು-ದ-ಕ್ಕೆ ಆತಂ-ಕ ವ್ಯಕ್ತ-ಪ-ಡಿ-ಸಿ-ದ-ರು. ಜೀವಂ-ತ-ವಾ-ದ ಸಮಾ-ಜ-ದ-ಲ್ಲಿ ಸಮ-ಸ್ಯೆ-ಗ-ಳು ಇ-ದ್ದೇ ಇರು-ತ್ತ-ವೆ. ಎಲ್ಲಾ ಚೆನ್ನಾ-ಗಿ-ದೆ ಅಂದ-ರೆ, ಆ ಸಮಾ-ಜ ಸತ್ತಿ-ದೆ ಎಂದ-ರ್ಥ ಎಂದು ಜಿಎ-ಸ್-ಎ-ಸ್ ಹೇಳಿ-ದ-ರು.
- ಒಂದೂ ಸಾವಿ-ಲ್ಲ-ದೆ ಒಂದೂವ-ರೆ ಸಾವಿ-ರ ಹೆರಿ-ಗೆ ಮಾಡಿ-ಸಿ-ದ್ದೇ--ನೆ- ಪ್ರಶ-ಸ್ತಿ -ಪ್ರ-ದಾ-ನ ಸಮಾ-ರಂ-ಭ-ದ ನಂತ-ರ ಏರ್ಪಡಿ-ಸಿ-ದ್ದ ಚಹಾ ಕೂಟ-ದ-ಲ್ಲಿ ಸೋಲಿ-ಗ-ರ ಸಿದ್ಧ-ವ್ವ ತಮ್ಮ ಸಾಧ-ನೆ-ಯ-ನ್ನು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅವ-ರಿ-ಗೆ ವಿವ-ರಿ-ಸಿ-ದ-ರು. ಮೇಲ-ಕ್ಕೆ ಹೋಗ-ಬೇ-ಕಾ-ದ-ರೆ, ಸರ್ಕಾ-ರಿ ಆಸ್ಪ-ತ್ರೆ-ಗ-ಳಿ-ಗೆ ಸೇರಿ-ಸ-ಬೇ-ಕು ಎಂದು ಕೃಷ್ಣ ಚಟಾ-ಕಿ ಹಾರಿ-ಸಿ-ದ-ರು.
- ಎ-ಲ್ಲಾ ಗಣ್ಯ-ರು ಪ್ರಶ-ಸ್ತಿ ಪಡೆ-ಯು-ವ-ವ-ರೆಗೂ ಮುಖ್ಯಮಂತ್ರಿ ಹಾಗೂ ಅವ-ರ ಸಂಪು-ಟ-ದ ಸದ-ಸ್ಯ-ರು ನಿಂತು-ಕೊ-ಂ-ಡೇ ಇದ್ದು ಗೌರ-ವ ಸಲ್ಲಿ-ಸಿ-ದ-ರು.
-ಹಿ-ರಿ-ಯ ಸಾಹಿ-ತಿ ಪ್ರೊ.ಜಿ.ಎಸ್. ಸಿದ್ಧ-ಲಿಂ-ಗ-ಯ್ಯ, ಹಿರಿ-ಯ ವಿಮ-ರ್ಶ-ಕ ಪ್ರೊ.ಜಿ.ಎಸ್. ಆಮೂ-ರ, ಯಕ್ಷ-ಗಾ-ನ ಕಲಾ-ವಿ-ದ ಕೆರೆ-ಮ-ನೆ ಶಂಭು ಹೆಗ-ಡೆ ಮುಂತಾ-ದ ಘಟಾ-ನು-ಘ-ಟಿ-ಗ-ಳು ಸಮಾ-ರಂ-ಭದ-ಲ್ಲಿ-ದ್ದ-ರೂ, ಕಾ-ರ್ಯ-ಕ್ರ-ಮ-ದ ಕೇಂ-ದ್ರ-ವಾ-ದ-ದ್ದು ಸೋಲಿ-ಗ-ರ ಸಿದ್ಧ-ವ್ವ.
ಚಾಮ-ರಾ-ಜ-ನ-ಗ-ರ ಜಿಲ್ಲೆ-ಯ ಬಿಳಿ-ಗಿ-ರಿ ರಂಗ-ನ ಬೆ-ಟ್ಟ-ದ ಅರ-ಕ-ನ-ಗ-ದ್ದೆ-ಯ ನಿವಾ-ಸಿ ಸಿದ್ಧ-ವ್ವ 5 ಹೆಣ್ಣು ಹಾಗೂ ಮೂರು ಗಂಡು ಮಕ್ಕ-ಳ ತಾಯಿ. ಸುತ್ತ ಮುತ್ತ-ಲಿ-ನ ಹಳ್ಳಿ-ಗ-ಳ-ಲ್ಲಿ ನಡೆ-ಯು-ವ ಹೆ-ರಿ-ಗೆ-ಗ-ಳು ಈಕೆ-ಯ ಮೇಲು-ಸ್ತು-ವಾ-ರಿ-ಯ-ಲ್ಲೇ ಜರು-ಗು-ವು-ದು. 20 ವರ್ಷ-ಗ-ಳ ಹಿಂದೆ ಬಿಳಿ-ಗಿ-ರಿ ರಂಗ-ನ ಬೆಟ್ಟ-ದ-ಲ್ಲಿ ಗಿರಿ-ಜ-ನ ಕಲ್ಯಾ-ಣ ಕೇಂದ್ರ ಸ್ಥಾಪಿ-ಸಿ-ದ ಡಾ.ಎಚ್.ಆರ್. ಸುದ-ರ್ಶ-ನ್ ಅವ-ರು ಆಧು-ನಿ-ಕ ಉಪ-ಕ-ರ-ಣ-ಗ-ಳ ಬಳ-ಕೆ-ಯಿಂ-ದ ಸುರ-ಕ್ಷಿ-ತ ಹೆ-ರಿ-ಗೆ ಮಾಡಿ-ಸು-ವು-ದ-ರ ಬಗ್ಗೆ ಆಕೆ-ಗೆ ತಿಳು-ವ-ಳಿ-ಕೆ ನೀಡಿ-ದ-ರು. ಅಂದಿ-ನಿಂ-ದ ಈವ-ರೆ-ಗೆ ಸಿದ್ಧ-ವ್ವ ಅವ-ರು ಸುಮಾ-ರು ಒಂದೂ-ವ-ರೆ ಸಾವಿ-ರ ಹೆರಿ-ಗೆ ಮಾಡಿ-ಸಿ-ದ್ದಾ-ರೆ. ಅದ-ಕ್ಕೆ ಮೊದ-ಲಿ-ನ ಹೆರಿ-ಗೆ-ಗ-ಳ-ನ್ನು ಅವ-ರು ಲೆಕ್ಕ-ಕ್ಕೆ ಇಟ್ಟಿ-ಲ್ಲ .
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications