2.50 ಲಕ್ಷ ವೇಶ್ಯೆಯರುಳ್ಳ ಕರ್ನಾಟಕ ವೇಶ್ಯಾವಾಟಿಕೆಯಲ್ಲೂ ಮುಂದು
ನವ-ದೆ-ಹ-ಲಿ : ದೇಶ-ದ-ಲ್ಲಿ ಅತ್ಯಂ-ತ ಹೆಚ್ಚು ವೇಶ್ಯಾ-ವಾ-ಟಿ-ಕೆ ನಡೆ-ಯು-ತ್ತಿ-ರು-ವ ಪ್ರಮು-ಖ ರಾಜ್ಯ-ಗ-ಳ-ಲ್ಲಿ ಕ-ರ್ನಾ-ಟ-ಕವೂ ಒಂದಾ-ಗಿ-ದ್ದು , ಮಹಾ-ರಾ-ಷ್ಟ್ರ, ರಾಜ-ಸ್ಥಾನ ಹಾಗೂ ಪ-ಶ್ಚಿ-ಮ ಬಂಗಾ-ಳ-ಗ-ಳ ನಂತ-ರ ರಾಜ್ಯ-ವು ಆಂಧ್ರ--ಪ್ರ-ದೇ-ಶ ಹಾಗೂ ಗುಜ-ರಾ-ತ್-ಗ-ಳೊಂ-ದಿ-ಗೆ -ನಾ-ಲ್ಕನೇ ಸ್ಥಾನ-ದ-ಲ್ಲಿದೆ.
-ಪ್ರ-ಧಾ-ನ ಮಂತ್ರಿ-ಗ-ಳ ಕೋರಿ-ಕೆ-ಯ ಮೇರೆ-ಗೆ ಭಾರ-ತೀ-ಯ ಪತಿ-ತ ಉದ್ಧಾ-ರ್ ಸಭಾ, ದೇ-ಶ-ದ-ಲ್ಲಿ -ಹೆ-ಚ್ಚು-ತ್ತಿ-ರು-ವ ವೇಶ್ಯಾ ವಾಟಿ-ಕೆ ಬಗ್ಗೆ ನಡೆ-ಸಿ-ರು-ವ ಸಮೀ-ಕ್ಷೆ-ಯಿಂ-ದ ಈ ವಿವ-ರ ಹೊರ ಬಿದ್ದಿ-ದೆ. ಸಮೀ-ಕ್ಷೆ-ಯ ವರ-ದಿ-ಯ-ನ್ನು ಭಾನು-ವಾ-ರ ಪ್ರಧಾ-ನಿ-ಗ-ಳ ಕಚೇ-ರಿ-ಗೆ ಸಲ್ಲಿ-ಸ-ಲಾ-ಯಿ-ತು. ವೇಶ್ಯಾ ವಾಟಿ-ಕೆ-ಯ-ಲ್ಲಿ ತೊಡ-ಗಿ-ರು-ವ ಮಹಿ-ಳೆ-ಯ-ರ ಕಲ್ಯಾ-ಣ -ಯೋ-ಜ-ನೆ-ಗ-ಳ-ಲ್ಲಿ ಈ ಯೋಜ-ನೆ-ಯ-ನ್ನು ಪರಿ-ಗ-ಣಿ-ಸ-ಲು ಕೇಂದ್ರ ಸ-ರ್ಕಾ-ರ ಉದ್ದೇ-ಶಿ-ಸಿ-ದೆ.
ವೇಶ್ಯಾ-ವಾ-ಟಿ-ಕೆ ಪಟ್ಟಿ-ಯ-ಲ್ಲಿ ಮೊ-ದ-ಲ ಸ್ಥಾನ-ದ-ಲ್ಲಿ-ರು-ವ ಮ-ಹಾ-ರಾ-ಷ್ಟ್ರ-ದ-ಲ್ಲಿ 3 ಲಕ್ಷ 50 ಸಾವಿ-ರ ವೇಶ್ಯೆ-ಯ-ರಿ-ದ್ದಾ-ರೆ. ಎರ-ಡ-ನೇ ಸ್ಥಾ-ನ-ದ-ಲ್ಲಿ-ರು-ವ ರಾಜ-ಸ್ತಾ-ನ-ದ-ಲ್ಲಿ 2 ಲಕ್ಷ 80 ಸಾವಿ-ರ ಹಾಗೂ ಮೂರ-ನೇ ಸ್ಥಾನ-ದ-ಲ್ಲಿ-ರು-ವ ಕರ್ನಾ-ಟ-ಕ, ಆಂಧ್ರ ಹಾಗೂ ಗುಜ-ರಾ-ತ್-ಗ-ಳ-ಲ್ಲಿ ತಲಾ 2 ಲಕ್ಷ 50 ಸಾವಿ-ರ ವೇಶ್ಯೆ-ಯ-ರಿ-ದ್ದಾ-ರೆ. ಉಳಿ-ದಂ-ತೆ ಉತ್ತ-ರ ಪ್ರದೇ-ಶ-ದ-ಲ್ಲಿ 1 ಲಕ್ಷ 75 ಸಾವಿ-ರ, ಬಿಹಾ-ರ ಮತ್ತು ಮಧ್ಯ -ಪ್ರ-ದೇ-ಶ-ಗ-ಳ-ಲ್ಲಿ 1 ಲಕ್ಷ 50 ಸಾ-ವಿ-ರ, ಅಸ್ಸಾಂ-ನ-ಲ್ಲಿ 60 ಸಾವಿ-ರ ಮತ್ತು ಒರಿ-ಸ್ಸಾ-ದ-ಲ್ಲಿ 40 ಸಾವಿ-ರ ವೇಶ್ಯೆ-ಯ-ರಿ-ದ್ದಾ-ರೆ ಎಂದು ಸಮೀ-ಕ್ಷೆ-ಯ ವ-ರ-ದಿ ತಿಳಿ-ಸಿ-ದೆ.
ಪ್ರತಿ ವರ್ಷ ಸುಮಾ-ರು 25 ಸಾವಿ-ರ ಹುಡು-ಗಿ-ಯ-ರ-ನ್ನು ದಂಧೆ-ಗೆ ಇಳಿ-ಸ-ಲಾ-ಗು-ತ್ತಿ-ದ್ದು, ಇವ-ರ-ಲ್ಲಿ ಬಹ-ಳ-ಷ್ಟು ಮಂದಿ ಗಂಡ ಅಥ-ವಾ ಪ್ರಿಯ-ಕ-ರ-ನಿಂ-ದ ತಿರಸ್ಕೃ-ತ-ರಾ-ದ-ವ-ರು ಹಾಗೂ ಆರ್ಥಿ-ಕ ದುರ್ಬ-ಲ-ರು ಎಂದು ಸಮೀ-ಕ್ಷೆ ಗುರ್ತಿ-ಸಿ-ದೆ.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications