Get Updates
Get notified of breaking news, exclusive insights, and must-see stories!

ಅಸಲಿ ಸಮಸ್ಯೆಗಳ ಮರೆಯಾ-ಗಿ-ಸಿರುವ ---ಕೋಮು ಭಾವೋ-ದ್ರೇಕ ಕೃತ್ಯಗಳು

ಬೆಂಗ-ಳೂ-ರು : ಕೆಲ-ವು ಫ್ಯಾಸಿ-ಸ್ಟ್‌ ಮತ್ತು ಕೋಮುವಾದಿ ಶಕ್ತಿ-ಗ-ಳು ದೇಶ-ದ ಜಾತ್ಯ--ತೀ-ತ ಮತ್ತು ಪ್ರಜಾ- ಪ್ರ-ಭು-ತ್ವ ಸ್ವರೂ-ಪ-ವನ್ನು ನಾಶ ಮಾಡ-ಲು ಪ್ರಯ-ತ್ನಿ-ಸು-ತ್ತಿ-ದ್ದು, ಇಂಥಾ ಪ್ರಯ-ತ್ನ-ಗ-ಳ ವಿರು-ದ್ಧ- ಜಾಗ-ರೂ-ಕ-ತೆ ವಹಿ-ಸು-ವಂ-ತೆ ಧಾರ್ಮಿ-ಕ ಮುಖಂ-ಡ-ರು, ಬುದ್ಧಿ ಜೀವಿ-ಗ-ಳು, ಪತ್ರ-ಕ-ರ್ತ-ರು ಹಾಗೂ ಶಿ-ಕ್ಷ-ಕ-ರ-ಲ್ಲಿ , ಮುಸ್ಲಿಂ ಲಾ ಪರ್ಸ-ನ-ಲ್‌ ಬೋರ್ಡ್‌-ಮನ-ವಿ ಮಾಡಿ-ದೆ.

ದೇಶ-ದ ಹಿತಾ-ಸ-ಕ್ತಿ-ಯ-ನ್ನು ಚಿಂ-ತಿ-ಸು-ವ ಪ್ರತಿ-ಯಾ-ಬ್ಬ-ರೂ ಕೋಮು ಸೌಹಾ-ರ್ದ-ತೆ, ಶಾಂ-ತಿ ಸ್ಥಾಪ-ನೆ-ಗಾ-ಗಿ ಮುಂದಾ-ಗ-ಬೇ-ಕೆಂ-ದು ಬೋರ್ಡ್‌ ಕರೆ ನೀಡಿ-ದೆ. ಭಾನು-ವಾ-ರ ಮಾಧ್ಯ-ಮ-ಗ-ಳಿ-ಗೆ ಬಿಡು-ಗ-ಡೆ ಮಾಡಿ-ದ, ನಗ-ರ-ದ-ಲ್ಲಿ ನಡೆ-ಯು-ತ್ತಿ-ರು-ವ ತನ್ನ 14 ನೇ ಅಧಿ-ವೇ-ಶ-ನ-ದ ನಿರ್ಣ-ಯ-ಗ-ಳ- ಪ್ರಕ-ಟ-ಣೆಯ-ಲ್ಲಿ ಈ ವಿಷ-ಯ ತಿಳಿ-ಸಿ-ದೆ. ನ್ಯಾಯಾ-ಲ-ಯ-ದ ತೀರ್ಪು ಹೊರ ಬೀಳು-ವ ಮುನ್ನ ವಿವಾ-ದಿ-ತ ಬಾಬ-ರಿ ಮಸೀ-ದಿ ಸ್ಥಳ-ದ-ಲ್ಲಿ ಯಾವು-ದೇ ಕಾರ್ಯಾ-ಚ-ರ-ಣೆ ನಡೆ-ಸು-ವ ಪ್ರಯ-ತ್ನ-ಗಳ ಕುರಿ-ತಂ-ತೆ ಪ್ರಕ-ಟ-ಣೆ-ಯ-ಲ್ಲಿ ಎಚ್ಚ-ರಿ-ಕೆ ನೀಡ-ಲಾ-ಗಿ-ದೆ.

ರಾಷ್ಟ್ರ-ದ ಅನ-ಭಿ-ವೃ-ದ್ಧಿ-ಗೆ ಕಾರ-ಣ-ವಾ-ಗಿ-ರು-ವ ಬಡ-ತ-ನ, ಅನ-ಕ್ಷ-ರ-ತೆ-ಯಂ-ತ-ಹ ನೈಜ ಸಮ-ಸ್ಯೆ-ಗ-ಳ-ನ್ನು ಮುಚ್ಚಿ-ಟ್ಟು , ಕೆಲ-ವು ಶಕ್ತಿ-ಗ-ಳು ಕೋಮು -ಭಾ-ವೋ-ದ್ರೇಕ ಕೃತ್ಯ-ಗ-ಳ ಮೂಲ-ಕ ಜನ-ರ ಗಮ-ನ-ವ-ನ್ನು ಬೇರೆ-ಡೆ ಸೆಳೆ-ಯು-ತ್ತಿ-ವೆ ಎಂದು ಬೋರ್ಡ್‌-ನ ಕಾರ್ಯ-ಕಾ-ರಿ ಸಮಿ-ತಿ ಅಭಿ-ಪ್ರಾ-ಯ ಪಟ್ಟಿ-ದೆ. ಅಲ್ಪ ಸಂ-ಖ್ಯಾ-ತ-ರ ಮೇಲಾ-ಗು-ತ್ತಿ-ರು-ವ ದೌರ್ಜ--ನ್ಯ-ಗ-ಳ ವಿರು-ದ್ಧ ಆತಂ-ಕ ವ್ಯಕ್ತ ಪಡಿ-ಸಿ-ರು-ವ ಸಮಿ-ತಿ, ದೌರ್ಜ-ನ್ಯ-ಗ-ಳ-ನ್ನು ಒಟ್ಟಾ-ಗಿ ಎದು-ರಿ-ಸು-ವಂ-ತೆ ಎಲ್ಲಾ ಅ-ಲ್ಪ ಸಂಖ್ಯಾ-ತ-ರ-ಲ್ಲಿ ಮನ-ವಿ ಮಾಡಿ-ದೆ.

ದೇಶ-ದ-ಲ್ಲಿ-ರು-ವ ಮುಸ-ಲ್ಮಾ-ನ-ರು ಸತ್ಯ ಮತ್ತು ನಿ-ಷ್ಠೆ-ಯಿಂ-ದ ನೈಜ ಧರ್ಮ-ವ-ನ್ನು ಪಾಲಿ-ಸಿ-ಕೊಂ-ಡು ಬರಲು -ಹಾ-ಗೂ ಇತ-ರ ಕೋ-ಮಿ-ನ ಸಹೋ-ದ-ರ-ರೊಂ-ದಿ-ಗೆ ಮಾನವೀ-ಯ-ತೆ-ಯಿಂ-ದ ಬಾಳ-ಲು ಕರೆ ನೀಡಿ-ರು-ವ ಮಂಡ-ಳಿ, -ವಿ-ವಾ-ಹವನ್ನು ಸರಳ-ಗೊ-ಳಿ-ಸು-ವ ಹಾಗೂ ಹೆಚ್ಚು ಸುರ-ಕ್ಷಿ-ತಗೊಳಿ-ಸು-ವ ವಿಷ-ಯ-ಗ-ಳ-ನ್ನು ಆನಂ-ತ-ರ-ದ-ಲ್ಲಿ ಚರ್ಚಿ-ಸ-ಲು ನಿರ್ಧ-ರಿ-ಸಿ--ದೆ. ಬೋರ್ಡ್‌-ನ 90 ಸದ-ಸ್ಯ-ರು ಹಾಗೂ ದೇಶ-ದ ವಿವಿ-ಧ ಭಾಗ-ಗ-ಳಿಂ-ದ ಆಗ-ಮಿ-ಸಿ-ದ್ದ 350 ವಿಶೇ-ಷ ಆಹ್ವಾ-ನಿ-ತ-ರು ಅಧಿ-ವೇ-ಶ-ನ-ದ-ಲ್ಲಿ -ಭಾ-ಗ-ವ-ಹಿ-ಸಿ-ದ್ದ-ರು.

(ಯುಎ-ನ್‌-ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+