Get Updates
Get notified of breaking news, exclusive insights, and must-see stories!

ಕೇಂದ್ರ ಕ್ರೀಡಾ ಸಚಿವರಿಗೆ ಸಿಬಿಐನಿಂದ ಮ್ಯಾಚ್‌ಫಿಕ್ಸಿಂಗ್‌ವರದಿ ಸಲ್ಲಿಕೆ

ನವ-ದೆ-ಹ-ಲಿ : ಸಿಬಿ-ಐ-ನ ವಿಶೇ-ಷ ನಿ-ರ್ದೇ-ಶ-ಕ ಆರ್‌.ಎನ್‌. ಸವಾ-ನಿ ನೇತೃ-ತ್ವ-ದ ಸಿಬಿ-ಐ ತಂಡ ಸೋಮ-ವಾ-ರ ಬೆಳಿ-ಗ್ಗೆ ಕೇಂದ್ರ ಕ್ರೀಡಾ ಖಾತೆ ಸಚಿ-ವ ಸುಖ-ದೇ-ವ್‌ ಸಿಂಗ್‌ ಧಿಂಡ್ಸಾ ಅವ-ರಿ-ಗೆ ಕ್ರಿಕೆ-ಟ್‌ ಮೋಸ-ದಾ-ಟ-ಕ್ಕೆ ಸಂಬಂ-ಧಿ-ಸಿ-ದ ತನ್ನ ತನಿ-ಖಾ ವರ-ದಿ-ಯ-ನ್ನು ಸಲ್ಲಿ-ಸಿ-ತು.

ಕೇಂದ್ರ ಸರ್ಕಾ-ರ-ದ ನಿರ್ದೇ-ಶ-ನ-ದಂ-ತೆ ಮ್ಯಾಚ್‌ ಫಿಕ್ಸಿಂ-ಗ್‌ ತನಿ-ಖೆ-ಯ-ನ್ನು ಮೇ 2 ರಂದು ಸಿಬಿ-ಐ ಪ್ರಾರಂ-ಭಿ--ಸಿ-ತ್ತು . ಸುಮಾ-ರು 6 ತಿಂಗ-ಳ ಕಾಲ ನಡೆ-ದ ಈ ತನಿ-ಖೆ-ಯ ನೇತೃ-ತ್ವ-ವ-ನ್ನು ಕೂಡ ಸವಾ-ನಿ ವಹಿ-ಸಿ-ದ್ದ-ರು. ತನಿ-ಖಾ ವರ-ದಿ-ಯು ಅಕ್ಟೋ-ಬ-ರ್‌ 24 ರಂದೇ ಸಿಬಿ-ಐ ಮುಖ್ಯ-ಸ್ಥ ರಾಘ-ವ-ನ್‌ ಅವ-ರಿ-ಗೆ ತಲು-ಪಿ-ತ್ತು . 150 ಪುಟ-ಗ-ಳ ವರ-ದಿ-ಯ-ನ್ನು ಕೆಲ-ವು ತಾತ್ವಿ-ಕ ಕಾರ-ಣ-ಗ-ಳಿಂ-ದಾ-ಗಿ ಅಂದೇ ಸಲ್ಲಿ-ಸ-ಲು ಸಾಧ್ಯ-ವಾ-ಗಿ-ರ-ಲಿ-ಲ್ಲ ಎಂದು ಸಿಬಿ-ಐ ಮೂಲ-ಗ-ಳು ತಿಳಿ-ಸಿ-ವೆ . ಪ್ರಸ್ತು-ತ ರಾಘ-ವ-ನ್‌ ಅವ-ರು, ವಿದೇ-ಶ ಪ್ರವಾ-ಸ-ದ-ಲ್ಲಿ-ರು-ವು-ದ-ರಿಂ-ದ ಸವಾ-ನಿ ಅವ-ರು ವರ-ದಿ-ಯ-ನ್ನು ಕ್ರೀಡಾ ಸಚಿ-ವ-ರಿ-ಗೆ ಸಲ್ಲಿ-ಸಿ-ದ್ದಾ-ರೆ. ನವಂ-ಬ-ರ್‌ 2 ರಿಂದ ಪ್ರಾರಂ-ಭ-ವಾ-ಗು-ವ ಚಳಿ-ಗಾ-ಲ-ದ ಅಧಿ-ವೇ-ಶ-ನ-ದ-ಲ್ಲಿ ವರ-ದಿ-ಯ-ನ್ನು ಮಂಡಿ-ಸು-ವ ನಿರೀ-ಕ್ಷೆ-ಯಿ-ದೆ.

-ಅ-ನೇ-ಕ ಆಟ-ಗಾ-ರ-ರ, ಅಧಿ-ಕಾ-ರಿ-ಗ-ಳ ಹಾಗೂ ಬುಕ್ಕಿ-ಗಳಿಂ-ದ ಸಂಗ್ರ-ಹಿ-ಸಿ-ರು-ವ ಸಾಕ್ಷ್ಯ ಹಾ-ಗೂ ಹೇಳಿ-ಕೆ-ಗ-ಳ-ನ್ನು ವರ-ದಿ ಹೊಂದಿ-ದೆ. ಕ್ರಿಕೆ-ಟ್‌ ಆಟ-ದ ಮೌ-ಲ್ಯ-ವ-ನ್ನು ಹಾಳು-ಮಾ-ಡು-ವ-ಲ್ಲಿ ರೂಪಿ-ಸಿ-ದ ಒಳ-ಸಂ-ಚು-ಗ-ಳ- ಬಗ್ಗೆ ಸಿಬಿ-ಐ ವಿವ-ರಗ-ಳ-ನ್ನು ಒದ-ಗಿ-ಸಿ-ದೆ ಹಾಗೂ ಮೋಸ-ದಾ-ಟ ಪ್ರಕ-ರ-ಣ-ದ-ಲ್ಲಿ ಪಾಲ್ಗೊಂ-ಡ ಇಬ್ಬ-ರು ಮಾಜಿ ನಾಯ-ಕ-ರು ಹಾಗೂ ಓ-ರ್ವ ಫಿಸಿ-ಯೋ ಥೆರ-ಪಿ-ಸ್ಟ್‌ ಸೇರಿ-ದಂ-ತೆ ಐವ-ರು ಕ್ರಿಕೆ-ಟಿ-ಗ-ರ-ನ್ನು ತನ್ನ ವರ-ದಿ-ಯ-ಲ್ಲಿ ಹೆಸ-ರಿ-ಸಿ-ದೆ ಎನ್ನಲಾ-ಗಿ-ದೆ.

(ಯುಎ-ನ್‌-ಐ)

ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+