ಕಪ್ಪಿ-ಟ್ಟ ಮುಖ-ಕ್ಕೆ ಮತ್ತೆ ಮಸಿ ಬಳಿದ ಸನತ್ ಜಯ-ಸೂ-ರ್ಯ
ಷಾರ್ಜಾ : ಶ್ರೀಲಂ-ಕಾ ಕ್ರಿ-ಕೆ-ಟ್ ತಂಡ-ದ ಅ-ದ್ವಿತೀ-ಯ ಆ-ಟ-ಗಾ-ರ ಜಯ-ಸೂ-ರ್ಯ, -ಭಾ-ರ-ತ ತಂ-ಡದ ಕಪ್ಪಿ-ಟ್ಟ ಮುಖ-ಕ್ಕೆ ಭಾನು-ವಾ-ರ ಮತ್ತೊ-ಮ್ಮೆ ಮಸಿ ಬಳಿ-ದ-ರು. ಸಿಂಹ-ಳೀ-ಯ-ರ ಆ-ಟ-ದೆ-ದು-ರು ಭಾರ-ತ-ದ ದಿಗ್ಗ-ಜ-ಗ-ಳು ಆಟ-ದ ಎಲ್ಲಾ ವಿಭಾ-ಗ-ಗ-ಳ-ಲ್ಲಿ ಬಾಲ ಮುದು-ರಿ ಶ-ರ-ಣೆಂ-ದ-ರು.
ನಾನು ಮತ್ತೊಂ-ದು ಫೈನ-ಲ್ ಕಳೆ--ದು ಕೊಳ್ಳ-ಲು ಇಷ್ಟ-ಪ-ಡು-ವು-ದಿ-ಲ್ಲ ಎಂದು -ಫೈ-ನ-ಲ್ಸ್ ಅಖಾ-ಡ-ಕ್ಕಿಳಿ-ಯು-ವ ಮುಂಚೆ ಸೌರ-ವ್ ಗಂಗೂ-ಲಿ ಹೇಳಿ-ದ್ದ ಮಾತು ಪಂದ್ಯ ಮುಗಿ-ದಾ-ಗ ಅವ-ರಿ-ಗೆ ನೆನ-ಪಿ-ರ-ಲು ಸಾಧ್ಯ-ವೇ ಇರ-ಲಿ-ಲ್ಲ . ಭಾರ-ತ ಸೋಲು-ತ್ತ-ದೆಂ-ದು ಅದ-ರ ಕಟ್ಟಾ ಅಭಿ-ಮಾ-ನಿ-ಗ-ಳೂ ನಿರೀ-ಕ್ಷಿ-ಸಿ-ದ್ದ--ರಾ-ದ-ರೂ, ಆ-ಟ-ದ ಎಬಿ-ಸಿ-ಡಿ ಗೊತ್ತಿ-ಲ್ಲ-ದ-ವ-ರಂ-ತೆ ಸೋಲು-ತ್ತಾ-ರೆಂ-ದು ಯಾರೂ ಅಂದು ಕೊಂಡಿ-ರ-ಲಿ-ಲ್ಲ . ನೈರೋ-ಬಿಯಲ್ಲಿ-ನ ಸೋಲ-ನ್ನು ಷಾರ್ಜಾ-ದ-ಲ್ಲಿ ತುಂಬಿ-ಕೊ-ಳ್ಳು-ವು-ದಿ-ರ-ಲಿ, ಕನಿ-ಷ್ಠ ಅಂಥಾ ವೀರೋ-ಚಿ-ತ ಸೋಲಿ-ನ ಗೌರ-ವ-ವ-ನ್ನು ದಕ್ಕಿ-ಸಿ-ಕೊ-ಳ್ಳ-ಲೂ ಗಂಗೂ-ಲಿ ಪಡೆ ವಿಫ-ಲ-ವಾ-ಯಿ-ತು.
ವೇಗ-ದ -- ಬೌಲ-ರ್-ಗ-ಳು ನನ್ನ ತಂಡ-ದ ಆಸ್ತಿ , ಯುವ-ರಾ-ಜ್ ಸಿಂಗ್ ಅದ್ಭುತ ಬೌಲ-ರ್, ಸಚಿ-ನ್ ಶತಕ ಬಾರಿ-ಸು-ವು-ದ-ಕ್ಕಿಂ-ತ-ಲೂ ತಂಡ-ದ ಗೆಲು-ವಿ-ಗೆ ಪ್ರಾಮು-ಖ್ಯತೆ ಕೊಡ-ಬೇ-ಕು ಮುಂತಾ-ಗಿ ಪ್ರತಿ ಪಂದ್ಯ-ದ ನಂತ-ರ-ವೂ ವ್ಯಾಖ್ಯಾ-ನ ನೀಡು-ತ್ತಿ-ದ್ದ ಗಂಗೂ-ಲಿ ಅವ-ರ-ಲ್ಲಿ ಭಾನು-ವಾ-ರ-ದ ಸೋಲಿ-ಗೆ ಯಾವ ಸಮ-ಜಾ-ಯಿ-ಷಿ--ಯೂ ಇರಲಿ-ಲ್ಲ . ಅ-ವ-ರು ಎಲ್ಲಾ ವಿಭಾ-ಗ-ಗ-ಳ-ಲ್ಲಿ ನಮ್ಮ-ನ್ನು ಮೀರಿ ನಿಂತ-ರು, ಗೆದ್ದ-ರು ಅನ್ನು-ವ-ಲ್ಲಿ-ಗೆ ಅವ-ರ ಪದ ಭಂಡಾ-ರ ಖಾಲಿ-ಯಾ-ಗಿ-ತ್ತು .
ಭಾನು-ವಾ-ರ-ದ ಪಂದ್ಯ-ದ ವಿಶೇ-ಷ-ಗ-ಳ-ನ್ನು ಕೆಳ-ಗಿ-ನಂ-ತೆ ಪಟ್ಟಿ ಮಾಡ-ಬ-ಹು-ದು
- ಶ್ರೀಲಂ-ಕಾ ವಿರು-ದ್ಧ ಭಾರ-ತ ಅತ್ಯಂ-ತ ಕನಿ-ಷ್ಠ ಮೊತ್ತ 54 ಕ್ಕೆ ಔಟಾ-ಯಿ-ತು. 245 ರನ್-ಗ-ಳ ಜಯ ಪಡೆ-ದ ಶ್ರೀಲಂ-ಕಾ, ಕೋಕ- ಕೋಲಾ ಟ್ರೋಫಿ- ಗೆದ್ದಿ-ತು.
- -ಕೇ-ವ-ಲ 161 ಎಸೆ-ತ-ಗ-ಳ-ಲ್ಲಿ 189 ರನ್ ದಾಖ-ಲಿ-ಸಿ-ದ ಜಯ-ಸೂ-ರ್ಯ ಹಾ-ಗೂ ಭಾರ-ತ-ದ ದಾಂಡಿ-ಗ-ರ-ನ್ನು ನಿರ್ದ-ಯ-ವಾ-ಗಿ ಪೆವಿ-ಲಿ-ಯ-ನ್-ಗ-ಟ್ಟಿ-ದ ವಾಸ್ ಮತ್ತು ಮುರ-ಳೀ-ಧ-ರ-ನ್ ಮೈದಾ-ನ-ದ-ಲ್ಲಿ ಮಿಂಚಿ- ಪ್ರೇಕ್ಷಕ-ರ ಮೆಚ್ಚು-ಗೆ-ಗೆ ಒಳ-ಗಾ-ದ-ರು. ಬದ-ಲಿ-ಗೆ, ಭಾರ-ತ-ದ ಪೈಕಿ ಜಯ-ಸೂ-ರ್ಯ ಕ್ಯಾಚ್ ಬಿಟ್ಟು ಜೀವ-ನ ಪೂರ್ತಿ ಪ-ಶ್ಚಾ-ತ್ತಾ-ಪ ಪಡು-ವ ತಪ್ಪು ಮಾಡಿ-ದ ಸು-ನಿ-ಲ್ ಜೋಷಿ, ತಮ್ಮ ಮೇಲಿ-ದ್ದ ಜವಾ-ಬ್ದಾ-ರಿ ಮರೆ-ತು, ಪ್ಯಾದೆ--ಯಂ-ತೆ ಕ್ಯಾಚ್ ನೀಡಿ ವಾಪ-ಸ್ಸಾ-ದ -ಗಂ-ಗೂ-ಲಿ ಹಾಗೂ ತೆಂಡೂ-ಲ್ಕ-ರ್ ಪ್ರೇ-ಕ್ಷ-ಕ-ರ ವಿಶೇ-ಷ ಅನು-ಕಂ-ಪ-ಕ್ಕೆ ಪಾತ್ರ-ರಾ-ದರು.
- ಇನ್ನೇ-ನು -ಸ-ಯೀ-ದ್ ಅನ್ವ-ರ್ ಅವ-ರ 194 ರನ್-ಗ-ಳ ವಿಶ್ವ-ದಾ-ಖ-ಲೆ-ಯ-ನ್ನು ಬದಿ-ಗೊ-ತ್ತು-ತ್ತಾರೆ, ದ್ವಿಶ-ತ-ಕ ದಾಖ-ಲಿ-ಸು-ತ್ತಾ-ರೆ ಎಂದು ಅಭಿ-ಮಾ-ನಿ-ಗ-ಳು ತುದಿ-ಗಾ-ಲ-ಲ್ಲಿ ನಿಂತಿ-ರು-ವಾ-ಗ-ಲೇ ಜಯ-ಸೂ-ರ್ಯ, ಅಂಥಾ ಯಾವ ಘನ ಉ-ದ್ದೇ-ಶ-ವೂ ತಮ-ಗಿ-ಲ್ಲ ಎನ್ನು-ವಂ-ತೆ ವಿಕೆ-ಟ್ ಚೆಲ್ಲಿ-ದ-ರು. ಏಕ-ದಿ-ನ ಪಂದ್ಯ-ದ ದ್ವಿಶ-ತ-ಕ-ದ ಸಾಧ-ನೆ ಮತ್ತೆ ಮರೀ-ಚಿ-ಕೆ-ಯಾ-ಗಿ-ಯೇ ಉಳಿ-ಯಿ-ತು.
- ಷಾರ್ಜಾ-ದ-ಲ್ಲಿ ಗರಿಷ್ಠ ಸ್ಕೋರು ದಾಖ-ಲಿ-ಸಿ-ದ ಹಾಗೂ ವೈ-ಯ-ಕ್ತಿ-ಕ 6 ಸಾವಿ-ರ ರನ್ ಪೂರೈ-ಸಿ-ದ ದಾಖ-ಲೆ ಜಯ-ಸೂ-ರ್ಯ ಅವ-ರ-ದ್ದಾ-ಯಿ-ತು. ಪಂ-ದ್ಯ ಹಾಗೂ ಸರ-ಣಿ ಪುರು-ಷೋ-ತ್ತ-ಮ ಪ್ರಶ-ಸ್ತಿ ಅವ-ರ-ದಾ-ಯಿ-ತು.
- -ಸು-ನಿ-ಲ್ ಜೋಷಿ ಉತ್ತ-ಮ ಬೌಲಿಂ-ಗ್ ಮಾಡಿ-ದ್ದಾ-ಗ್ಯೂ ಅವ-ರ ಕೋಟಾ ಪೂರ್ಣ-ಗೊ-ಳಿ-ಸ-ಲು ಮನ-ಸ್ಸು ಮಾಡ-ದ ಗಂಗೂ-ಲಿ, ಚಚ್ಚಿ-ಸಿ-ಕೊ-ಳ್ಳು-ತ್ತಿ-ದ್ದ-ರೂ ಅಗ-ರ್ಕ-ರ್ ಅವ-ರ-ನ್ನೇ -ನೆ-ಚ್ಚಿ-ದ್ದ-ರು. ಪವಾ-ಡ-ದಂ-ಥಾ ತಮಾ-ಷೆ-ಯೆಂ-ದ-ರೆ, 49 ನೇ ಓವ-ರ್-ನ-ಲ್ಲಿ ಅವ-ರು ಅನಿರೀ-ಕ್ಷಿ-ತ-ವಾ-ಗಿ ಚೆಂಡು ಕೈಗೆ-ತ್ತಿ-ಕೊಂ-ಡ-ದ್ದು , ಆ ಓವ-ರ್-ನ-ಲ್ಲಿ ಜಯ-ಸೂ-ರ್ಯ ಸ್ಟಂಪ್ ಆದ-ದ್ದು.
- ಗಂಗೂ-ಲಿ ನೀವು ಕ್ರಿಕೆ-ಟ್ ಆಡಿ-ದ್ದು ಸಾಕು, -ಇ-ನ್ನು ಸಿನಿ-ಮಾ-ದ-ಲ್ಲಿ ನಟಿ-ಸಿ ಎಂದು ಅಭಿ-ಮಾ-ನಿ-ಯಾ-ಬ್ಬ ಛೇಡಿ-ಸಿ-ದ್ದು ಗಂಗೂ-ಲಿ ಕಿವಿ-ಗೆ ಬಿದ್ದಂ-ತಿ-ರ-ಲಿ-ಲ್ಲ .
- ಶುಕ್ರ-ವಾ-ರ-ದ ಲೀಗ್ ಪಂದ್ಯ-ದ-ಲ್ಲಿ -ಭಾ-ರ-ತ-ದ ವಿ-ರು-ದ್ಧ ಬೌಲಿಂ-ಗ್-ನ-ಲ್ಲಿ ಮುರು-ಳೀ-ಧ-ರ-ನ್ -ಸಾಧಿಸಿ-ದ್ದ ವಿಶ್ವ ದಾಖ-ಲೆ ಹಸಿ-ರಾ-ಗಿ-ರು-ವಾ-ಗ-ಲೇ, ಫೈನ-ಲ್ಸ್-ನ-ಲ್ಲಿ ವಾಸ್ ತನ್ನ ಜೀವ-ಮಾ-ನ-ದ ಅತ್ಯು-ತ್ತ-ಮ ಸಾಧ-ನೆ ಮೆರೆ-ದ-ರು. 9.3 ಓವ-ರ್-ಗ-ಳ-ನ್ನು -ಬೌ-ಲ್ ಮಾಡಿ-ದ ಅವ-ರು 5 ವಿಕೆ-ಟ್ ಪಡೆ-ದ-ರು, ನೀಡಿ-ದ್ದು 14 ರನ್ ಮಾತ್ರ.
- ಫೈನ-ಲ್ಸ್ ನಡೆ-ದ-ದ್ದು ಏಕ-ಪ--ಕ್ಷೀ-ಯ-ವಾ-ಗಿ. ಸೋಮ-ವಾ-ರ ಮೋಸ-ದಾಟ-ದ ಸಿಬಿ-ಐ ತನಿ-ಖಾ ವರ-ದಿ ಕೇಂದ್ರ ಸರ್ಕಾ-ರ- ತಲು-ಪು-ತ್ತಿ-ರು-ವ ಬೆನ್ನಿ-ನ-ಲ್ಲೇ, ಭಾರ-ತ ಈ ಪಂದ್ಯ-ದ-ಲ್ಲೂ ಮ್ಯಾಚ್ ಫಿಕ್ಸಿಂ-ಗ್‌ಗೆ ಒಳ-ಗಾ-ಗಿ-ದೆ ಎಂದು ಟಿವಿ ನೋಡು-ತ್ತಿ-ದ್ದ ಅನೇ-ಕ-ರು ದೂ-ರು-ತ್ತಿ-ದ್ದ-ರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications