ಗಡಿ ಜಿಲ್ಲೆಗಳ ಅಭಿ-ವೃದ್ಧಿ-ಗೆ ವಾರ್ಷಿಕ 500 ಕೋಟಿ ಮೀಸಲಿಡಿ : ವಾಟಾಳ್
ಬೆಂಗ-ಳೂ-ರು : ಗಡಿ -ಭಾ-ಗ-ದ ಜಿಲ್ಲೆ-ಗ-ಳ ಸಮ-ಗ್ರ ಅಭಿ-ವೃ-ದ್ಧಿಗೆ- ಹಾಗೂ ಆಡ-ಳಿ-ತ-ದ-ಲ್ಲಿ ಕನ್ನ-ಡ ಅಳ-ವ-ಡಿ-ಕೆಗಾ-ಗಿ --ವಾ-ರ್ಷಿ-ಕ 500 ಕೋಟಿ ರುಪಾ-ಯಿ-ಗಳಂ-ತೆ 5 ವರ್ಷ-ಗ-ಳ ಕಾಲ ಹಣ ಬಿಡು-ಗ-ಡೆ ಮಾಡು-ವಂ-ತೆ ಕನ್ನ-ಡ ಚಳ-ವ-ಳಿ ಹೋರಾ-ಟ-ಗಾ-ರ ವಾಟಾ-ಳ್ ನಾಗ-ರಾ-ಜ್ ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ದ್ದಾ-ರೆ.
ಅ-ಧಿ-ಕೃ-ತ ಭಾಷೆ-ಯಾ-ಗಿ ಕನ್ನ-ಡ-ದ ಅಗ-ತ್ಯತೆ ಕುರಿ-ತು ಜನ ಜಾಗೃ-ತಿ ಮೂಡಿ-ಸು-ವ ಸಲು-ವಾ-ಗಿ, ನವಂ-ಬ-ರ್ ಒಂದ-ರ ರಾಜ್ಯೋ-ತ್ಸವ ದಿನ-ವ-ನ್ನು ಕನ್ನ-ಡ ಜಾಗೃ-ತಿ ದಿನ-ವ-ನ್ನಾ-ಗಿ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂ-ಕು ಕೇಂದ್ರ-ಗ-ಳ-ಲ್ಲಿ ಆಚ-ರಿ-ಸ-ಲಾ-ಗು-ವು--ದು ಎಂದು ವಾಟಾ-ಳ್ ಹೇಳಿ-ದ-ರು. ಅವರು ಭಾ-ನು-ವಾ-ರ ಸುದ್ದಿ-ಗೋ-ಷ್ಠಿ-ಯ-ನ್ನು-ದ್ದೇ-ಶಿ-ಸಿ ಮಾತ-ನಾ-ಡು-ತ್ತಿ-ದ್ದ-ರು.
ಬೆಳ-ಗಾವಿ ಸೇರಿ-ದಂ-ತೆ ಮಹಾ-ರಾಷ್ಟ್ರ-ದ ಗಡಿ ಪ್ರದೇ-ಶ-ಗ-ಳ ಕನ್ನ-ಡಿ-ಗ-ರ ಜೀವ-ನ ಸಂಕ-ಷ್ಟ-ದ-ಲ್ಲಿ-ದೆ, ಕೇರ-ಳ-ದ ವಶ-ದ-ಲ್ಲಿ-ರು-ವ ಕಾಸ-ರ-ಗೋ-ಡಿ-ನ -ಸ್ಥಿ-ತಿ-ಯೂ ಭಿನ್ನ-ವಾ-ಗಿಲ್ಲ , ಮಹಾ-ಜ-ನ್ ವರ-ದಿ-ಯ-ನ್ನು ಜಾರಿ-ಗೊ-ಳಿ-ಸ-ಲು ಇದು-ವ-ರೆ-ಗೆ ರಾ-ಜ್ಯ-ದ ಯಾವ ಮುಖ್ಯ-ಮಂ-ತ್ರಿ-ಯೂ ಕೇರ-ಳ-ದೊಂ-ದಿ-ಗೆ ಮಾತು-ಕ-ತೆ ನಡೆ-ಸಿ-ಲ್ಲ ಎಂದು ಅವ-ರು ಆಪಾ-ದಿ-ಸಿ-ದ-ರು.
ಗೋವೆ-ಯ-ಲ್ಲಿರು-ವ ಪ್ರ-ತಿ 10 ಜನ-ರ-ಲ್ಲಿ ಮೂವ-ರು ಕನ್ನ-ಡಿ-ಗ-ರಿ-ದ್ದಾ-ರೆ. ಅ-ಲ್ಲಿ-ನ ಕನ್ನ-ಡಿ-ಗ-ರ ಹಿತಾ-ಸ-ಕ್ತಿ ಕಾಯ-ಲು ಗೋವಾ ಸರ್ಕಾ-ರ-ದೊಂ-ದಿ--ಗೆ ಕರ್ನಾ-ಟ-ಕ ಸರ್ಕಾ-ರ ಮಾತು-ಕ-ತೆ ನಡೆ-ಸ-ಬೇ-ಕು, ಕನ್ನ-ಡ ಶಾಲೆ-ಗ-ಳ-ನ್ನು ತೆರೆ-ಯ-ಲು ಒತ್ತಾ-ಯಿ-ಸ-ಬೇ-ಕು ಎಂದು ವಾಟಾಳ್, ಸರ್ಕಾ-ರ-ವ-ನ್ನು ಆಗ್ರ-ಹ ಪಡಿ-ಸಿ-ದ-ರು.
ರಾಜ್ ವೀರ-ಪ್ಪ-ನ್ ಒತ್ತೆ-ಯಾ-ಳಾ-ಗಿ-ರು-ವು-ದ-ರಿಂ-ದ ರಾಜ್ಯೋ-ತ್ಸ-ವ-ವ-ನ್ನು ಸರ-ಳ-ವಾ-ಗಿ ಆಚ-ರಿ-ಸ-ಲು ನಿರ್ಧ-ರಿ-ಸಿ-ರು-ವು-ದಾ-ಗಿ ತಿಳಿ-ಸಿ-ದ ಅವ-ರು, ರಾಜ್ ಬಿಡು-ಗ-ಡೆಗೆ ಕೇಂದ್ರ ಸರ್ಕಾ-ರ ಉಭ-ಯ ರಾಜ್ಯ ಸರ್ಕಾ-ರ-ಗ-ಳೊಂ-ದಿ-ಗೆ ಸಮಾ-ಲೋ-ಚ-ನೆ ನಡೆ-ಸಿ ಕಾರ್ಯ-ತಂ-ತ್ರ ರೂಪಿ-ಸ-ಬೇ-ಕು ಎಂದು ಅಭಿ-ಪ್ರಾ-ಯ-ಪ-ಟ್ಟ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications