ಮುಸಲ್ಮಾನರ ವಿರು-ದ್ಧ ಆರೆಸ್ಸಸ್ ಪಿತೂರಿ: ಜಾಗರೂಕರಾ-ಗಿ-ರಲು ಖ್ವಾಮಿ ಕರೆ
* ಇ-ಮ್ರಾ-ನ್ ಖುರೇ-ಷಿ
ಬೆಂ-ಗ-ಳೂ-ರು : -ದೇ-ಶ-ದ-ಲ್ಲಿರು-ವ ಮುಸ-ಲ್ಮಾ-ನ-ರು ಮತ್ತು ಕ್ರಿಶ್ಚಿ-ಯ-ನ್ನ--ರು ತಮ್ಮ ಮೂಲ ಹಿಂದೂ ನೆಲೆ-ಗ-ಳಿ-ಗೆ ಮರ-ಳ-ಬೇ-ಕೆಂ-ದು -ಹೇ-ಳಿ-ರು-ವ ರಾಷ್ಟ್ರೀ-ಯ ಸ್ವಯಂ ಸೇವ-ಕ ಸಂಘ (ಆರೆ-ಸ್ಸ-ಸ್) ದ ಮುಖ್ಯ-ಸ್ಥ-ರ ಹೇಳಿ-ಕೆ-ಯ-ನ್ನು ಮು-ಸ್ಲಿಂ ಲಾ -ಪ-ರ್ಸ-ನ-ಲ್ ಬೋರ್ಡ್ ಖಂಡಿಸಿ-ದೆ.
ನಮ-ಗೆ ಆರೆ-ಸ್ಸ-ಸ್ ಅಥ-ವಾ ಅದ-ರ ನಾ-ಯ-ಕ ಸುದ-ರ್ಶ-ನ್ ಮೇ-ಲೆ ಖಂಡಿ-ತಾ ಕೋ-ಪ-ವಿ-ಲ್ಲ . ಆದ-ರೆ, ಹಿಂದು-ತ್ವ- ಹಾಗೂ ರಾಮ ಮತ್ತು ಕೃಷ್ಣ-ರ ಆರಾ-ಧ-ನೆ-ಯ-ನ್ನು ಒಪ್ಪು--ವಂ-ತೆ ಅವ-ರು ನೀ-ಡಿ-ರು-ವ ಕ-ರೆ-ಯ-ನ್ನು ಮನ್ನಿ-ಸ-ಲು ಸಾಧ್ಯ-ವಿ-ಲ್ಲ ಎಂದು ಲಾ ಬೋರ್ಡ್-ನ ಅಧ್ಯ-ಕ್ಷ ಮೌಲಾ-ನ ಖ್ವಾಜಿ ಮುಜಾ-ಹಿ-ದು-ಲ್ ಇಸ್ಲಾಂ ಖ್ವಾಮಿ ಶನಿ-ವಾ-ರ ಬೋರ್ಡ್-ನ 14 ನೇ ಅಧಿ-ವೇ-ಶ-ನ-ದ-ಲ್ಲಿ ಹೇಳಿ-ದ್ದಾ-ರೆ. ರಾಮ ಮತ್ತು ಕೃಷ್ಣ-ರ ಮೇಲೆ ನಮ-ಗೆ ಗೌರ-ವ-ವಿ-ದೆ, ಅಂದ ಮಾತ್ರ-ಕ್ಕೆ ಆರಾ-ಧ-ನೆ ಸಾಧ್ಯ-ವಿ-ಲ್ಲ ಎಂದು ಅವ-ರು ಸ್ಪಷ್ಟ-ಪ-ಡಿ-ಸಿ-ದ್ದಾ-ರೆ.
ಸುದ-ರ್ಶ-ನ್ ಅವ-ರ ಹೇಳಿ-ಕೆ-ಯ ನಂತ-ರ ದೇಶ-ದ-ಲ್ಲಿ ಅಸ-ಮಾ-ಧಾ-ನ ಹೊಗೆ-ಯಾ-ಡು-ತ್ತಿ-ದೆ, ಮುಸ್ಲಿಂ ಸಮು-ದಾ-ಯ-ವ-ನ್ನು ಒಡೆ-ಯ-ಲು -ರಾ-ಜ-ಕೀ-ಯ ತಂತ್ರ-ಗ-ಳ-ನ್ನು ಬಳ-ಸ-ಲಾ-ಗು-ತ್ತಿ-ದೆ. ಈ ಶಕ್ತಿ-ಗ-ಳಿ-ಗೆ ನ-ಮ್ಮ ಸಮಾ-ಜ-ದ ಒಳ-ಗೆ ಕಾರ್ಯ-ತಂತ್ರ ರೂಪಿ-ಸ-ಲು ಅವ-ಕಾ-ಶ ಮಾಡಿ-ಕೊ-ಡು-ವು-ದು ದೈವ ದ್ರೋಹ ಬಗೆ-ದಂತೆ ಎಂದು ಖ್ವಾಮಿ ಹೇಳಿ-ದ-ರು.
ಮುಖ್ಯ ವಾಹಿ-ನಿ-ಯ-ಲ್ಲಿ ಸೇರಿ ಎಂದು ಕರೆ ನೀಡು-ವ ಮೂಲ-ಕ ಮುಸ್ಲಿಂ ಸಮಾ-ಜ-ದ ಬೇರ-ನ್ನು ನಾಶ ಮಾಡ-ಲು ಆರೆಸ್ಸ-ಸ್ ಪ್ರಯತ್ನಿಸು-ತ್ತಿ-ದೆ ಎಂದು ಆಪಾ-ದಿ-ಸಿ-ದ ಅವ-ರು ಇಂಥಾ ಪ್ರಯ-ತ್ನ-ಗ-ಳ ವಿರು-ದ್ಧ ಜನಾಂ-ಗ-ದ ಸದ-ಸ್ಯ-ರು ಕಟ್ಟೆ-ಚ್ಚ-ರ-ದಿಂ-ದ ಇರಬೇ-ಕು ಎಂದ-ರು.
ಸಮಾವೇ-ಶ-ದ-ಲ್ಲಿ ‘ಭಾರ-ತ-ದ-ಲ್ಲಿ ಮುಸ್ಲಿಂ ವೈಯ-ಕ್ತಿ-ಕ ಕಾನೂ-ನಿನ ತೊಂದ-ರೆ’ ಪುಸ್ತ-ಕ-ದ- -ಕ-ನ್ನ-ಡ, ಇಂಗ್ಲಿ-ಷ್, ತಮಿ-ಳು ಹಾಗೂ ಹಿಂದಿ ಆವೃ-ತ್ತಿ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದ-ರು. ಇ-ದೇ ಸಂದ-ರ್ಭ-ದ-ಲ್ಲಿ ವಧು-ವಿ-ನ ಕಡೆ-ಯ-ವ-ರಿಂ-ದ ಯಾವು-ದೇ ವರ-ದ-ಕ್ಷಿ-ಣೆ ಪಡೆ-ಯು-ವು-ದಿ-ಲ್ಲ ಎಂದು ವರ ವಚ-ನ ನೀಡಲು, ತಪ್ಪಿ-ದ-ಲ್ಲಿ ಅ-ವ-ನ ವಿರು-ದ್ಧ ಕಾ-ನೂ-ನು ಕ್ರಮ ಜರು-ಗಿ-ಸು-ವ ಮನ-ವಿ-ಯ-ನ್ನು ಸ-ಮು-ದಾ-ಯ-ದ ಮಹಿ-ಳಾ ಸಂಘಟ-ನೆ-ಯ ಸದ-ಸ್ಯ-ರು ಖ್ವಾ-ಮಿ ಅವ-ರಿ-ಗೆ ಅರ್ಪಿ-ಸಿ-ದ-ರು.
(ಐಎ-ಎ-ನ್-ಎ-ಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications