ಟಾಡಾ ಕೈದಿ-ಗಳ ಬಿಡುಗಡೆ-ಯಾ-ಗದಿ-ದ್ದ-ರೆ -ಕಾಂಚೀಪುರಂ ರೈಲ್ವೆ ಹಳಿ ಸ್ಫೋಟ
ಚೆನ್ನೈ : ರಾಜ-ಕು-ಮಾ-ರ್ ಬಿಡು--ಗ-ಡೆ- ಮಾಡ-ಲು ವೀರ-ಪ್ಪ-ನ್ ಕೇಳಿ-ರು-ವಂ-ತೆ 51 ಟಾಡಾ ಬಂದಿ-ಗ-ಳ-ನ್ನು ಬಿಡು-ಗ-ಡೆ ಮಾಡ-ದಿ-ದ್ದ-ಲ್ಲಿ ನಗ-ರ-ದಿಂದ 50 ಕಿ.ಮೀ. ದೂರ-ದ-ಲ್ಲಿ-ರು-ವ ಕಾಂಚೀ-ಪು-ರಂ-ನ ರೈಲ್ವೆ -ಹಳಿ-ಗ-ಳನ್ನು ಸ್ಫೋಟಿ-ಸು-ವು-ದಾ-ಗಿ ತಮಿ-ಳು ವಿಮೋ-ಚ-ನಾ ಪಡೆ--ಯಾಂ-ದು ಬೆದ-ರಿ-ಕೆ-ಯಾ-ಡ್ಡಿ-ದೆ.
ಇನ್ನು 3 ತಿಂಗ-ಳ-ಲ್ಲಿ ತಮಿ-ಳು-ನಾ-ಡು ಜೈಲಿ-ನ-ಲ್ಲಿ-ರು-ವ ರೇಡಿ-ಯೋ ವೆಂಕ-ಟೇ-ಶ್ ಸೇರಿ-ದಂ-ತೆ ಎಲ್ಲಾ 51 ಉಗ್ರ-ರ-ನ್ನು ಬಿಡು-ಗ-ಡೆ ಮಾಡ-ದಿ-ದ್ದ-ಲ್ಲಿ ರೈಲ್ವೆ ಹಳಿ-ಗ-ಳ ಜೊತೆ-ಗೆ ಪೊಲೀ-ಸ್ ಠಾಣೆ ಹಾಗೂ ಆಸ್ಪ-ತ್ರೆ-ಗ-ಳ-ನ್ನೂ ಸ್ಫೋಟಿ-ಸು-ವು-ದಾ-ಗಿ ಕಾಂಚೀ-ಪು-ರಂ ರೈಲ್ವೆ ಸ್ಟೇ-ಷ-ನ್ ಮಾಸ್ಟ-ರಿ-ಗೆ ತಮಿ-ಳು ವಿಡು-ದ-ಲೈ ಪಡೆ (ಟಿ ಎಲ್ ಟಿ) ಎಂದು ಕರೆ--ದು-ಕೊಂ-ಡಿ-ರು-ವ ಉಗ್ರ-ವಾ-ದಿ-ಗ-ಳ ಸಂಘ-ಟ-ನೆ -ಪ-ತ್ರ-ದ ಮೂಲ-ಕ ಬೆದ-ರಿ-ಕೆ ಹಾಕಿದೆ.
ಕಂಚೀ-ಪು-ರಂನ-ಲ್ಲೇ ನೆಲೆ-ಸಿ-ರು-ವ ಮೂವ-ರು ಎಲ್ ಟಿ ಟಿ ಇ ಉಗ್ರ-ವಾ-ದಿ-ಗ-ಳು ಸ್ಫೋ-ಟ ನಡೆ-ಸ-ಲಿ-ದ್ದಾ-ರೆ ಎಂದು ಪತ್ರ-ದ-ಲ್ಲಿ ಉಲ್ಲೇ--ಖಿ-ಸ-ಲಾ-ಗಿ-ದೆ ಎಂದು ಪೊಲೀ-ಸ-ರು ದೃಢ-ಪ-ಡಿ-ಸಿ-ದ್ದಾ-ರೆ. ಟಾಡಾ ಕೈದಿ-ಗ-ಳ ಬಿಡು-ಗ-ಡೆ-ಯ ತಕ-ರಾ-ರಿ-ನ -ಮುಂ-ದು-ವ-ರೆ-ದ ವಿಚಾ-ರ-ಣೆ ಅಕ್ಟೋ--ಬ-ರ್ 31 (ಮಂಗ-ಳ-ವಾ-ರ) ರಂದು ಸುಪ್ರಿಂ-ಕೋ-ರ್ಟ್‌ನಲ್ಲಿ ನಡೆ-ಯ-ಲಿ-ದೆ. ಈವ-ರೆ-ಗೆ ಕೋರ್ಟ್ ತೋರಿ-ರು-ವ ಧೋರ-ಣೆ ಗಮ-ನಿ-ಸಿ-ದ-ರೆ ಉಗ್ರ-ರ ಬಿಡು-ಗ-ಡೆ-ಗೆ ಅ-ದು ಹೌದೆ-ನ್ನು-ವ ಸಂಭ-ವ ಬಹು-ತೇ-ಕ ಕಡಿ-ಮೆಯಾಗಿ-ದೆ. ಇಂಥ ಸನ್ನಿ-ವೇ-ಶ-ದ-ಲ್ಲಿ ಈ ಬೆದ-ರಿ-ಕೆ ಮಹ-ತ್ವ-ಪೂ-ರ್ಣ ಬೆಳ-ವ-ಣಿ-ಗೆ-ಯಾ-ಗಿ-ದ್ದು, ರಾಜ್ ಅಪ-ಹ-ರ-ಣ ಪ್ರಕ-ರ-ಣ ಎಲ್ ಟಿ ಟಿ ಇ ಕಾರ್ಯ ಚಟು-ವ-ಟಿ-ಕೆ-ಗ-ಳು ಚುರು-ಕಾ-ಗು-ವ ಲಕ್ಷ-ಣ--ಗ-ಳ-ನ್ನು ತೋರು-ತ್ತಿ-ದೆ.
ತಮಿ-ಳು ಸಂಘ-ಟ-ನೆ ಹಾಕಿ-ರು-ವ ಬೆದ-ರಿ-ಕೆ-ಯ ಹಿನ್ನೆ-ಲೆ-ಯ-ಲ್ಲಿ ತಮಿ-ಳು-ನಾ--ಡು ಸರ್ಕಾ--ರ-ದ ಹಾಗೂ ರೈಲ್ವೆ ಪೊಲೀ-ಸ-ರು ರೈಲ್ವೆ ನಿಲ್ದಾ-ಣ-ಗ-ಳ-ಲ್ಲಿ ಬಿಗಿ ಭದ್ರ-ತಾ ಕ್ರಮ-ಗ-ಳ-ನ್ನು ಕೈಗೊ-ಳ್ಳ-ಲು ನಿರ್ಧ-ರಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications