ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ನ.18ರಂದು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ

By Staff
|
Google Oneindia Kannada News

ಮಂಡ್ಯ: ಮಂಡ್ಯದ ಕರ್ಮಯೋಗಿ ಚಾರಿಟೇಬಲ್‌ ಟ್ರಸ್ಟ್‌ ,ನವೆಂಬರ್‌ 18 ರಂದು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ‘ಕರ್ಮಯೋಗಿ-2000’ ನ್ನು ಆಯೋಜಿಸಿದೆ.

ಸ್ಪರ್ಧೆಯು ಮಂಡ್ಯದ ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯರ ಕಲಾಮಂದಿರದಲ್ಲಿ ನಡೆಯಲಿದ್ದು, ವಿಜೇತರಿಗೆ 5,000 ರೂಪಾಯಿ ನಗದು ಬಹುಮಾನ ಹಾಗೂ ನಡುಪಟ್ಟಿ ಮತ್ತು ಟ್ರೋಫಿಯನ್ನು ನೀಡಲಾಗುವುದು. ಭಾಗವಹಿಸಲಿಚ್ಚಿಸುವವರು 30 ರೂಪಾಯಿ ಪ್ರವೇಶ ಶುಲ್ಕದೊಂದಿಗೆ ಕೆಳಗಿನ ವಿಳಾಸಕ್ಕೆ ಪತ್ರಿಸಿ ಹೆಸರು ನೋಂದಾಯಿಸಬಹುದು.

ಎಚ್‌.ಪಿ. ರಾಜೇಂದ್ರಕುಮಾರ್‌, ಅಧ್ಯಕ್ಷರು, ಕರ್ಮಯೋಗಿ ಚಾರಿಟೇಬಲ್‌ ಟ್ರಸ್ಟ್‌ , ಶ್ರೀ ವಿನಾಯಕ ವುಡ್‌ ಇಂಡಸ್ಟ್ರೀಸ್‌, ಸಿಹಿ ನೀರಿನ ಕೊಳ ಹಿಂಭಾಗ, ಮಂಡ್ಯ- 571 401

ಫೋನ್‌- ಕಚೇರಿ: 08232-- ---------------------26775, ಮನೆ : 29633

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X