ಯೂರೋ-ಪಿ-ನಲ್ಲಿರುವ ಭಾರತ ಸರ್ಕಾರ-ದ ಏಕೈಕ ಶಾಲೆಯ ವಾರ್ಷಿಕ ದಿನಾಚರಣೆ
*ಅರು-ಣ್ ಮೊಹಾಂ-ತಿ
ನವ-ದೆ-ಹಲಿ : ಯೂರೋ-ಪಿ-ನ-ಲ್ಲಿರುವ ಭಾರ-ತ ಸರ್ಕಾ-ರ- ನಡೆ-ಸು-ತ್ತಿ-ರು-ವ ಏಕ-ಮಾ-ತ್ರ ಶಾಲೆ ಇತ್ತೀ-ಚೆ--ಗೆ ವಾರ್ಷಿ-ಕೋ-ತ್ಸ-ವ ಆಚ-ರಿ-ಸಿ--ತು. ಸದ್ಯ-ದ-ಲ್ಲೇ ಈ ಶಾಲೆ ಬ್ರಿಟ-ನ್-ನ ಕೇಂಬ್ರಿ--ಜ್ ವಿಶ್ವ-ವಿ-ದ್ಯಾ-ಲ-ಯದ ಸಂಯೋ-ಜ-ನೆ-ಗೆ ಒಳ-ಪ-ಡ-ಲಿ-ದ್ದು, ಈ ಹೆಗ್ಗ-ಳಿ-ಕೆ-ಗೆ ಪಾತ್ರ-ವಾ-ಗ-ಲಿ-ರು-ವ ಭಾರ-ತ-ದ ಮೊ-ದ-ಲ ಶಾಲೆ-ಯಾ-ಗಿದೆ.
ಭಾರ-ತ ಸರ್ಕಾ-ರ ಹೊರ ದೇಶ-ಗ-ಳಲ್ಲಿ ಕೇವ-ಲ 2 ಶಾಲೆ-ಗ-ಳ-ನ್ನು ನಡೆ-ಸು-ತ್ತಿ-ದ್ದು, ಅದ-ರ-ಲ್ಲೊಂದು ಮಾಸ್ಕೋ-ದ ಈ ಕೇಂದ್ರೀ-ಯ ವಿದ್ಯಾ-ಲ-ಯ. ಮತ್ತೊಂ-ದು ನೇಪಾ-ಳ-ದ ಕ-ಠ್ಮಾಂ-ಡು-ವಿ-ನ-ಲ್ಲಿ-ದೆ. ವಿದೇ-ಶ-ಗ-ಳ-ಲ್ಲಿ ಭಾರ-ತ-ದ ಅನೇ-ಕ ಖಾಸ-ಗಿ ಶಾಲೆ-ಗ-ಳಿ--ವೆ-ಯಾ-ದ-ರೂ ಸರ್ಕಾ-ರಿ -ಶಾ-ಲೆ-ಗ--ಳಿ-ರು-ವು-ದು ಎರ-ಡು ಮಾತ್ರ. ರ-ಷ್ಯಾ-ದ ರಾಜ-ಧಾ-ನಿ-ಯಲ್ಲಿರು-ವ ಕೇಂದ್ರೀ-ಯ ವಿ-ದ್ಯಾ-ಲ-ಯದಲ್ಲಿ -ಈ-ಗ ಕೇವ-ಲ ಭಾರತದ ವಿದ್ಯಾ-ರ್ಥಿ-ಗ-ಳ-ಷ್ಟೇ ಅಲ್ಲ-ದೆ, -ಏ-ಷ್ಯಾ, ಯೂರೋ-ಪ್ ಮತ್ತು ಆ-ಫ್ರಿ-ಕ ಖಂಡ-ಗ-ಳ 16 ರಾಷ್ಟ್ರ-ಗ-ಳ ವಿದ್ಯಾ-ರ್ಥಿ-ಗ-ಳು ಓದು-ತ್ತಿ-ದ್ದಾ-ರೆ.
1987ರಲ್ಲಿ ಸ್ಥಾಪಿ-ತ-ವಾ-ದ ಭಾ-ರ-ತ ಸರ್ಕಾ-ರ-ದ ಈ ಶಾಲೆ-ಯ--ಲ್ಲಿ ಏಳೂ ಸಾರ್ಕ್ ದೇಶ-ಗ-ಳ (ಬಾಂಗ್ಲಾ-ದೇ-ಶ, ಭಾ-ರ-ತ, ಪಾಕಿ-ಸ್ತಾ-ನ, ಮಾಲ್ಡೀ-ವ್ಸ್, ನೇಪಾ-ಳ, ಶ್ರೀಲಂ-ಕಾ ಮತ್ತು ಭೂತಾ-ನ್) ಮಕ್ಕ-ಳು ವ್ಯಾಸಂ-ಗ ಮಾಡು-ತ್ತಿ-ದ್ದಾ-ರೆ. ದಕ್ಷಿ-ಣ ಆಫ್ರಿ-ಕ ವಿದ್ಯಾ-ರ್ಥಿ-ಗ-ಳೂ ಈ ಶಾಲೆ-ಗೆ ಬರು-ತ್ತಾ-ರೆ. ಮಹಾ-ತ್ಮ ಗಾಂಧಿ ಮತ್ತು ಚಾಚಾ ನೆಹ-ರೂ ಈ ಶಾಲೆ ನೋಡಿ-ದ್ದ-ರೆ ತುಂಬಾ ಖುಷಿ ಪಡು-ತ್ತಿ-ದ್ದ-ರು. ಆಗ ರಷ್ಯಾ-ದ-ಲ್ಲಿ ಭಾರ-ತ-ದ ರಾಯ-ಭಾ-ರಿ-ಯಾ-ಗಿದ್ದ ಟಿ.ಎನ್.ಕೌಲ್ ಮನ-ಸ್ಸು ಮಾಡಿ-ದ್ದ-ಕ್ಕೆ ಈ ಶಾಲೆ ತೆರೆ-ಯ-ಲು ಸಾಧ್ಯ-ವಾ-ಯಿ-ತು ಎನ್ನು-ತ್ತಾ-ರೆ ತಮ್ಮ ಜೀವ-ನ-ದ ಬಹು-ಕಾ-ಲ ಮಾಸ್ಕೋ-ದ-ಲ್ಲೇ ಕಳೆ--ದಿ-ರು-ವ ಪದ್ಮ-ಶ್ರೀ ಪ್ರಶ-ಸ್ತಿ ವಿಜೇ-ತ ಭಾರ-ತೀ-ಯ ಮೂಲ-ದ ಮದ-ನ್ ಲಾಲ್.
ಮಾಸ್ಕೋ-ದ ಕೇಂದ್ರೀ-ಯ ವಿದ್ಯಾ-ಲ-ಯ-ದ- ಸಾಂಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳ-ಲ್ಲಿ ಮಕ್ಕ-ಳು ಭಾರ-ತ-ದ ಸೊಗ-ಡ-ನ್ನು ಇತ-ರ ರಾಷ್ಟ್ರ-ಗ-ಳ ಮಕ್ಕ-ಳಿಗೂ ಪರಿ-ಚ-ಯಿ-ಸು-ತ್ತಾ-ರೆ. -ತಾ-ಯಿ-ನಾ-ಡಿ-ನಿಂ-ದ ದೂರ-ವಿ-ರುವ ಜನ-ರಿ-ಗೆ ತಮ್ಮ ಮಕ್ಕ-ಳು ತಮ್ಮ ನಾಡಿ-ನ ಸರ್ಕಾ-ರ ನಡೆ-ಸು-ತ್ತಿ-ರು-ವ ಶಾಲೆ-ಯ-ಲ್ಲೇ ಓದು-ತ್ತಿ-ರು-ವ ಸಮಾ-ಧಾ-ನ. ಬ್ರಿಟ-ನ್, ಅಮೆ-ರಿ-ಕ, ಜರ್ಮ-ನಿ, ಜಪಾ-ನ್ ಮುಂತಾ-ದ ದೇಶ-ಗ-ಳ ಸಂಸ್ಕೃ-ತಿ ಪರಿ-ಚ-ಯ-ವೂ ಶಾಲೆ-ಯ ಮಕ್ಕ-ಳಿ-ಗಾ-ಗು-ತ್ತಿ-ದೆ. ಇಂಥ ಕೊಡು ಕೊಳ್ಳು-ವಿ-ಕೆ ಮಕ್ಕ-ಳ ಬೌದ್ಧಿ-ಕ ವಿಕಾ-ಸ-ಕ್ಕೆ ಕಾ-ರ-ಣ-ವಾ-ಗು-ತ್ತಿ-ದೆ.
ಪ್ರಶ-ಸ್ತಿ ಗೆದ್ದಿ-ರು-ವ ಶಾಲೆ-ಯ ಪ್ರಾಂಶು-ಪಾ-ಲ ಎಂ.ಎಲ್.ಶರ್ಮ ವಾರ್ಷಿ-ಕ ದಿನಾ-ಚ-ರ-ಣೆ ದಿನ ಮಂಡಿ-ಸಿ-ದ ಶಾಲಾ ವರ-ದಿ-ಯ-ಲ್ಲಿ, ಶಾಲೆಗೆ ಅಂತ-ರ-ರಾ-ಷ್ಟ್ರೀ-ಯ ಮಟ್ಟ-ದ-ಲ್ಲಿ ಮಾನ್ಯ-ತೆ ದೊರೆ-ತಿ-ರು-ವು-ದ-ರ ಜೊತೆ-ಗೆ ವಿದ್ಯಾ-ರ್ಥಿ-ಗ-ಳು ಪರೀ-ಕ್ಷೆ-ಯ-ಲ್ಲಿ ಪಡೆ-ಯು-ತ್ತಿ-ರು-ವ ಅಂಕ-ಗ-ಳೂ ಉತ್ತ-ಮ-ವಾ-ಗಿ-ವೆ ಎಂದು ಹೇಳಿ-ದ್ದಾ-ರೆ.
ರಷ್ಯಾ-ದ-ಲ್ಲಿ-ರು-ವ ಭಾರ-ತ-ದ ರಾಯ-ಭಾ-ರಿ ಎಸ್.ಕೆ.ಲಂಬಾ ವಿ-ದ್ಯಾ-ರ್ಥಿ-ಗ-ಳ ಸಾಧ-ನೆ-ಯ-ನ್ನು ಬಾಯಿ-ತುಂ-ಬಾ ಹೊಗ-ಳಿ-ದ್ದಾರೆ. ಶಾ-ಲೆ-ಯ-ಲ್ಲಿ ಅಂತಿ-ಮ ವರ್ಷ ಪೂರೈ-ಸಿರುವ 16 ವಿದ್ಯಾ-ರ್ಥಿ--ಗ-ಳ-ಲ್ಲಿ 11 ವಿದ್ಯಾ-ರ್ಥಿ-ಗ-ಳು ಶೇ. 75 ಕ್ಕೂ ಹೆಚ್ಚು ಅಂಕ ಗಳಿ-ಸಿ--ದ್ದು, ಮೂವ-ರು ಮೆರಿ-ಟ್ ಪ್ರಮಾ-ಣ ಪತ್ರ -ಗಿ-ಟ್ಟಿ-ಸಿ-ಕೊಂ-ಡಿ-ದ್ದಾ-ರೆ.
(ಐಎ-ಎ-ನ್-ಎ-ಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications