-ಅ-ಮೆರಿಕೆಯಲ್ಲೂ ತುಂ-ಬ-ಲಿ ದೀವಳಿಗೆಯ ಸಂ-ಭ್ರಮ : ಆ-ಲ್-ಗೊರೆ
* ಟಿ.ವಿ. ಪರಶುರಾಮ್
ವಾಷಿಂಗ್ಟನ್ : ಅಮೆರಿಕಾದಲ್ಲಿ-ರು-ವ ಭಾರತೀಯರೊಂದಿಗೆ ನಾವೂ ದೀಪಾವಳಿಯನ್ನು ಆಚರಿಸಿ ಆನಂದಿಸುತ್ತೇವೆ ಎಂದು ಹೇಳಿ-ರು-ವ ಅಮೆರಿಕಾದ ಉಪಾಧ್ಯಕ್ಷ ಆಲ್ ಗೋರೆ -ಭಾ-ರ-ತೀ-ಯ-ರಿ-ಗೆ ದೀಪಾವಳಿ ಶು-ಭಾ-ಶ-ಯ-ಗ-ಳ-ನ್ನು ಕೋರಿ-ದ್ದಾ-ರೆ.
ವಲಸೆ ಬಂದಿರುವ ಭಾರತೀಯರನೇಕರು ಅಮೆರಿಕಾದಲ್ಲಿ ವಾಸಿಸುವುದರಿಂದ ಅಮೆರಿಕನ್ನರೂ ದೀಪಾವಳಿ ಹಬ್ಬವನ್ನು ಆಚರಿಸಬೇಕು . ದೀಪಾವಳಿ ಸಂದರ್ಭದಲ್ಲಿ ಏಷ್ಯನ್ ಇಂಡಿಯನ್ ಅಮೆರಿಕನ್ ಸಮುದಾಯದವರೊಂದಿಗೆ ಸೇರಿ ದೀಪಾವಳಿ ಆಚರಿಸುವ ಇಚ್ಛೆ ತನಗಿದೆ ಎಂದ ಗೋರೆ , ಅವರೆಲ್ಲರಿಗೂ ದೀಪಾವಳಿಯ ಹಾಗೂ ಬರಲಿರುವ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು.
ಬೆಳಕಿನ ಹಬ್ಬ ಮತ್ತು ಹೊಸ ವರ್ಷ ಅಮೆರಿಕಾ ವಾಸಿ ಭಾರತೀಯರ ಮತ್ತು ಅವರ ಕುಟುಂಬ ವರ್ಗದವರ ಬದುಕಿನಲ್ಲಿ ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ ಉಪಾಧ್ಯಕ್ಷರು, ಅನಿವಾಸೀ ಭಾರತೀಯರನೇಕರು ಅಮೆರಿಕಾದಲ್ಲಿ ವಾಸಿಸುತ್ತಿರುವುದಕ್ಕೆ ಅಮೆರಿಕಾ ಹೆಮ್ಮೆ ಪಡುತ್ತದೆ ಎಂದರು. ವಿವಿಧ ಸಂಸ್ಕೃತಿಯ ಮಂದಿ ಅಮೆರಿಕಾದಲ್ಲಿರುವುದರಿಂದ ಮತ್ತು ಪ್ರತಿಭಾವಂತರೇ ಇಲ್ಲಿ ವಾಸಿಸುತ್ತಿರುವುದರಿಂದ ಅಮೆರಿಕಾದ ರಾಷ್ಟ್ರೀಯತೆ ವಿಶಾಲವಾಗಿದೆ. ತಂತ್ರಜ್ಞಾನ, ಶಿಕ್ಷಣ, ಕಲೆ, ವ್ಯವಹಾರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಮೆರಿಕಾ ಬಲಿಷ್ಟ ರಾಷ್ಟ್ರವಾಗ ಬೇಕಿದ್ದರೆ ವಲಸೆ ಬಂದಿರುವವರ ಕೊಡುಗೆಯೂ ಅಪಾರವಾದ್ದರಿಂದ, ಏಷ್ಯನ್- ಇಂಡಿಯನ್- ಅಮೆರಿಕನ್ನರ ಹಬ್ಬಗಳ-ನ್ನು ಒಟ್ಟಿ-ಗೆ ಆಚರಿಸುವುದು ಎಲ್ಲರ ರೀತಿಯಿಂದಲೂ ಸರಿ ಎಂದರು. ಪೌರ ಹಕ್ಕು, ಸ-ಮುದಾಯ ಸೇವೆ ಮತ್ತು ಸಾರ್ವಜನಿಕ ನೀತಿಯನ್ನು ಅನುಸರಿಸುವ -ಭಾ-ರ-ತೀ-ಯ-ರು ಅಮೆರಿಕಾದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ ಎಂದು ಗೋರೆ ಹೇಳಿದರು.
(ಐಎಎನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications