ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ನಿಯಮಾವಳಿಗಳು

By Staff
|
Google Oneindia Kannada News

ನವ-ದೆ-ಹ-ಲಿ : 29 ವರ್ಷ-ಗಳ-ಷ್ಟು ಹಳೆಯ-ದಾ-ದ ಸ್ನಾತ-ಕೋ-ತ್ತ-ರ ವೈದ್ಯ-ಕೀ-ಯ ಶಿಕ್ಷ-ಣ ನಿಯ-ಮಾ-ವ-ಳಿ-ಗ-ಳ-ನ್ನು ಪರಿ-ಷ್ಕ-ರಿ-ಸಲಾ-ಗಿ-ದ್ದು, ಬೋಧ-ಕೇ-ತ-ರ ಸರ್ಕಾ-ರಿ ಸಂಸ್ಥೆ-ಗ-ಳಿ-ಗೂ ವೈದ್ಯ-ಕೀ-ಯ ಶಿಕ್ಷ-ಣ-ದ-ಲ್ಲಿ ಸ್ನಾತ-ಕೋ-ತ್ತ-ರ ತರ-ಗ-ತಿ-ಗ-ಳ-ನ್ನು ಪ್ರಾರಂ-ಭಿ-ಸ-ಲು ಅವ-ಕಾ-ಶ- ನೀಡ-ಲು -ಭಾ-ರ-ತೀ-ಯ ವೈದ್ಯ-ಕೀ-ಯ ಶಿಕ್ಷ-ಣ ಮಂಡ-ಳಿ ನಿರ್ಧ-ರಿ-ಸಿ-ದೆ.

‘ಸ್ನಾತ-ಕೋ-ತ್ತ-ರ ವೈದ್ಯ-ಕೀ-ಯ ಶಿಕ್ಷ-ಣ ನಿಯ-ಮಾ-ವ-ಳಿ 2000’ ಎಂಬ ಈ ಹೊಸ ನಿಯ-ಮಾ-ವ-ಳಿ-ಗ-ಳ-ನ್ನು ಜಾರಿ-ಗೆ ತರ-ಲು ಕೇಂದ್ರ ಸರ್ಕಾ-ರ ಒಪ್ಪಿ-ಗೆ ನೀಡಿ-ದ್ದು, ಪರಿ-ಷ್ಕೃ-ತ ನಿಯ-ಮಾ-ವ-ಳಿ-ಗ-ಳು ಇಂತಿ-ವೆ :

  • ಎಂ.ಡಿ. ಅಥ-ವಾ ಎಂ.ಎಸ್‌. ನಂತ-ರ-ದ ತರ-ಬೇ-ತಿ-ಯ ಅವ-ಧಿ-ಯ-ನ್ನು 2 ವರ್ಷ-ಗ-ಳಿಂ-ದ 3 ವರ್ಷ-ಗ-ಳಿ-ಗೆ ವಿಸ್ತ-ರಿ-ಸ-ಲಾ-ಗಿ-ದೆ
  • ರಾಜ್ಯ ಸರ್ಕಾ-ರ ಹಾಗೂ ಇತ-ರ ಸಂಸ್ಥೆ-ಗ-ಳು ನಡೆ-ಸು-ವ ರಾಜ್ಯ ಮತ್ತು ರಾಷ್ಟ್ರ ಮ-ಟ್ಟ-ದ ಸ್ಪರ್ಧಾ-ತ್ಮ-ಕ ಪರೀ-ಕ್ಷೆಗಳ ಮೂಲ-ಕ ಅಥ-ವಾ ಎಂ ಬಿ ಬಿ ಎಸ್‌ ಅಂಕ-ಗ-ಳ ಆಧಾ-ರ-ದ ಮೇಲೆ ಸ್ನಾತ-ಕೋ-ತ್ತ-ರ ತರ-ಗ-ತಿ-ಗ--ಳಿ-ಗೆ ಸೇರಿ-ಸಿ-ಕೊ-ಳ್ಳಬಹು-ದಾ-ಗಿ-ದೆ. ಹಳೆ ನಿಯ-ಮ-ದ-ಡಿ ಪದ-ವಿ- ತರ-ಗ-ತಿ ಸಾಧ-ನೆ-ಯ ಆಧಾ-ರ-ದ ಮೇಲೆ - -ಪ್ರವೇ-ಶ ನೀಡ-ಲಾ-ಗು-ತ್ತಿ-ತ್ತು.
  • ಅಗ-ತ್ಯ-ಕ್ಕೆ ತಕ್ಕಂ-ತೆ ಶಿಕ್ಷ-ಕ ಮತ್ತು ವಿದ್ಯಾ-ರ್ಥಿ-ಗ-ಳ ಅನು-ಪಾ-ತ-ವ--ನ್ನು ಪರಿ-ಷ್ಕ-ರಿ--ಸ-ಲಾ-ಗಿ-ದೆ
  • ಜೈವಿ-ಕ - ಅಂಕಿ ಅಂಶ, ರೋಗ ನಿರೋ-ಧ ಮತ್ತು ಅಲ--ರ್ಜಿ, ತುರ್ತು ಔಷಧಿ ಮೊದ-ಲಾ-ದ ಕೆಲ ವಿಷ-ಯ-ಗ-ಳು ಪದ-ವಿ-ಯಲ್ಲೇ ಸೇರಿ-ರು-ವು-ದ-ರಿಂ-ದ ಈ ವಿಷ-ಯ-ಗ-ಳ ಪ್ರತ್ಯೆ-ೕಕ ಸ್ನಾತ-ಕೋ-ತ್ತ-ರ ಪದ-ವಿ-ಗ--ಳ-ನ್ನು ರದ್ದು ಪಡಿ-ಸ--ಲಾ-ಗಿ-ದೆ
  • ಸಾಗ-ರ ಔಷ-ಧಿ, ನ್ಯೂರೋ ರೇಡಿ-ಯಾ-ಲ--ಜಿ, ನಿಯೋ ನಾಟಾ-ಲ-ಜಿ ಮುಂತಾ-ದ ವಿಷ-ಯ-ಗ-ಳ-ಲ್ಲಿ ಸ್ನಾತ-ಕೋ-ತ್ತ-ರ ಪದ-ವಿ ಪ್ರಾರಂ-ಭಿ-ಸ-ಲಾ--ಗಿ-ದೆ
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X