Get Updates
Get notified of breaking news, exclusive insights, and must-see stories!

ಹಿರಿ-ಯ ಕಾಂಗ್ರೆಸ್‌ ನಾಯಕ ಸೀತಾರಾಂ ಕೇಸರಿ ನಿಧನ

ನವ-ದೆ-ಹ-ಲಿ : ಕಾಂಗ್ರೆ-ಸ್‌ನ ಮಾಜಿ ಅ-ಧ್ಯ-ಕ್ಷ ಮತ್ತು -ಕೇಂ-ದ್ರ-ದ ಮಾಜಿ ಸಚಿ-ವ -ಸೀ-ತಾ-ರಾಂ ಕೇ-ಸ-ರಿ ಮಂಗ-ಳ-ವಾ-ರ ರಾ-ತ್ರಿ 11.30 ಕ್ಕೆ ನಿಧ-ನ-ರಾ-ಗಿ-ದ್ದಾ-ರೆ. ಅವ-ರಿ-ಗೆ 84 ವರ್ಷ ವಯ-ಸ್ಸಾ-ಗಿ-ತ್ತು .

ಕೆಲ ದಿನ-ಗ-ಳಿಂ-ದ ತೀವ್ರ ಅಸ್ವ-ಸ್ಥ-ರಾ-ಗಿ-ದ್ದ ಅವ-ರು ದೆಹ-ಲಿ-ಯ ಭಾ-ರ-ತೀಯ ವೈದ್ಯ-ಕೀ-ಯ ವಿಜ್ಞಾ-ನ ಸಂಸ್ಥೆ-ಯ-ಲ್ಲಿ ಚಿಕಿ-ತ್ಸೆ ಪಡೆ-ಯು-ತ್ತಿ-ದ್ದ-ರು. ಅ-ಕ್ಟೋ-ಬ-ರ್‌ 12 ರಂದು ಕಾಲು ಮೂಳೆ ಮುರಿ-ತ-ದಿಂ-ದ ರಾಂ ಮನೋ-ಹ-ರ ಲೋಹಿ-ಯಾ ಅಸ್ಪ-ತ್ರೆ-ಗೆ -ದಾ-ಖ-ಲಾ-ಗಿ-ದ್ದ ಅವ-ರನ್ನು, ಆರೋ-ಗ್ಯ ಸ್ಥಿತಿ ಉಲ್ಭ-ಣ-ವಾ-ದ ಕಾರ-ಣ ಅ.18 ರಂದು ಹೆಚ್ಚಿ-ನ ಚಿಕಿತ್ಸೆ-ಗೆ ಭಾ-ರ-ತೀಯ ವೈದ್ಯ-ಕೀ-ಯ ವಿಜ್ಞಾ-ನ ಸಂಸ್ಥೆ-ಗೆ ವರ್ಗಾ-ಯಿ-ಸ-ಲಾ-ಗಿ-ತ್ತು .

ಓರ್ವ ಪುತ್ರ ಹಾಗೂ ಇಬ್ಬ-ರು ಪುತ್ರಿ-ಯ-ರ-ನ್ನು ಕೇಸ-ರಿ ಅಗಲಿ-ದ್ದಾ-ರೆ. ಬಿಹಾ-ರ್‌ ಮೂಲ-ದ ಅ-ವ-ರು 1976 ರಲ್ಲಿ ರಾಜ್ಯ ಕಾಂಗ್ರೆ-ಸ್‌ ಅಧ್ಯ-ಕ್ಷ-ರಾ-ಗಿ ಆಯ್ಕೆ-ಯಾ-ಗಿ-ದ್ದ-ರು. 1971 ರಲ್ಲಿ ಕತಿ-ಹಾ-ರ್‌ ಕ್ಷೇತ್ರ-ದಿಂ-ದ ಒಮ್ಮೆ ಲೋಕ-ಸ-ಭೆ-ಗೆ ಆರಿ-ಸಿ- ಬಂ-ದಿ-ದ್ದ ಕೇಸ-ರಿ, ಉಳಿ-ದಂ-ತೆ ರಾ-ಜ್ಯ-ಸ-ಭೆಗೆ -ಚು-ನಾ-ಯಿ-ತ-ರಾ-ಗಿ-ದ್ದ-ರು.

ಇಂದಿ-ರಾ ಗಾಂಧಿ, ರಾಜೀ-ವ್‌ ಗಾಂಧಿ ಹಾಗೂ ಪಿ.ವಿ. ನರ-ಸಿಂ-ಹ- ರಾ-ವ್‌ ಸಂಪು-ಟ-ದ-ಲ್ಲಿ ಕೇಸ-ರಿ ಸಚಿ-ವ-ರಾ-ಗಿ-ದ್ದ-ರು. 1996 ಸೆಪ್ಟಂ-ಬ-ರ್‌-ನ-ಲ್ಲಿ ರಾಷ್ಟ್ರೀ-ಯ ಕಾಂಗ್ರೆ-ಸ್‌ ಅಧ್ಯ-ಕ್ಷ ಗಾದಿ-ಯನ್ನು ಹಿಡಿ-ದು, 1997 ರಲ್ಲಿ ದೇವೇ-ಗೌ-ಡ-ರ ಸರ್ಕಾ-ರ-ದ ಪತ-ನ-ಕ್ಕೆ ಕಾ-ರ-ಣ-ರಾ-ದ-ರು. ಸೋ-ನಿ-ಯಾ- ಗಾಂ-ಧಿ ರಾಜ-ಕೀ-ಯ ಪ್ರ-ವೇ-ಶ-ದ ನಂತ-ರ, ಅವ-ರಿ-ಗೆ ಅಧ್ಯ-ಕ್ಷ ಗಾದಿ-ಯ-ನ್ನು ಬಿಟ್ಟು ಕೊಟ್ಟ ಕೇಸ-ರಿ, ತೆರೆ-ಮ-ರೆ ರಾಜ-ಕಾ-ರ-ಣ-ದ-ಲ್ಲಿ ತೊಡ-ಗಿ-ದ್ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+