Get Updates
Get notified of breaking news, exclusive insights, and must-see stories!

20 ಲಕ್ಷ ರುಪಾ-ಯಿ ಮೌಲ್ಯ-ದ ಕಂಪ್ಯೂ-ಟ-ರ್‌ ಉಪ-ಕ-ರ--ಣಗ-ಳ ಕಳ-ವು

ಬೆಂಗಳೂರು : ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಕಂಪ್ಯೂಟರ್‌ ಉಪ-ಕ-ರ-ಣ-ಗ-ಳನ್ನು ಕಳವು ಮಾಡಿದ ಘಟನೆ ಇಂದಿರಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ವರದಿಯಾಗಿದೆ.

ಕಾವಲುಗಾರ ಜೇಮ್ಸ್‌ ಎಂಬಾತ ಮದ್ಯ ಸೇವಿಸಿ ಕಂಪ್ಯೂಟರ್‌ ಸಂಸ್ಥೆಯ ಕಾವಲು ಕಾಯುತ್ತಿದ್ದುದರಿಂದ ದುಷ್ಕರ್ಮಿಗಳು ಕಂಪ್ಯೂಟರ್‌ ಉಪ-ಕ-ರ-ಣ-ಗ-ಳನ್ನು ಸುಲಭವಾಗಿ ಕಳವು ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಅಂಗಡಿಯ ಆಡಳಿತ ವ್ಯವಸ್ಥಾಪಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾವಲುಗಾರ ಜೇಮ್ಸ್‌ ಪ್ರಕಾರ ಮೂ-ವರು ದುಷ್ಕರ್ಮಿಗಳು ಆತನನ್ನು ಬೆದರಿಸಿ ಒಳ ನುಗ್ಗಿ, ಕಂಪ್ಯೂಟರ್‌ ಅಪಹರಿಸಿರಬಹುದು ಎಂದು ಶಂಕಿಸಲಾಗಿದ್ದು, ಇಂದಿರಾನಗರ ಪೊಲೀಸರು ಜೇಮ್ಸ್‌ನನ್ನು ವಶಕ್ಕೆ ತೆಗೆದುಕೊಂಡು, ತನಿಖೆ ಮುಂದುವರೆಸಿದ್ದಾರೆ.

(ಇನ್ಫೋವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+