ತುರುವೆಕೆರೆ: ಟೆಂಪೊಟ್ರಾಕ್ಸ್ ನಲ್ಲಿ ಪ್ರಯಾ-ಣಿ-ಸುತ್ತಿ-ದ್ದ 3 ಯುವ-ಕರು ಮಳೆಗೆ ಹಾರ
ತುರುವೆಕೆರೆ : ಪುಟ್ಟಮಾದಿ ಹಳ್ಳಿ ಬಳಿಯ ಸೇತುವೆಯ ಮೇಲೆ ಭಾನುವಾರ ರಾತ್ರಿ 10.30ರ ವೇಳೆಯಲ್ಲಿ ಹೋಗುತ್ತಿ-ದ್ದ ಟೆಂಪೊ ಟ್ರಾಕ್ಸ್ ಒಂದು ಹರಿಯುತ್ತಿ-ದ್ದ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೂವರು ಮೃತ-ಪ-ಟ್ಟಿ-ದ್ದಾ-ರೆ.
ಭಾನು-ವಾ-ರ ಸುರಿ-ದ ಭಾರೀ ಮಳೆ-ಯಿಂ-ದ ರಸ್ತೆ-ಯ ಮೇಲೆ ಎಷ್ಟು ನೀರಿ-ದೆ ಎಂಬು-ದ-ನ್ನು ಅಂದಾ-ಜು ಮಾಡ-ದ ಚಾಲ-ಕ ಸೇತು-ವೆ-ಯ ಮೇಲೆ ವಾಹ-ನ ನಡೆ-ಸಿ-ದಾ-ಗ ನೀರಿ-ನ ರಭ-ಸ-ಕ್ಕೆ ಅದು ಸುಮಾ-ರು ಆ-ರೇ-ಳು ಅಡಿ ಕೆಳ-ಕ್ಕೆ ಬಿದ್ದು, ನೂರಾ-ರು ಮೀಟ-ರ್ ದೂರ ಕೊಚ್ಚಿ-ಕೊಂ-ಡು ಹೋಯಿ-ತು.
ಶ್ರೀ ವಿದ್ಯಾ ನಿಕೇ-ತ-ನ ಶಾಲೆ-ಯ ಕಾರ್ಯ-ದ-ರ್ಶಿ ಹಾಗೂ ಸ್ಥಳೀ-ಯ ಹೋಂಗಾ-ಡ್ಸ್-ರ್-ನ ಮುಖ್ಯ-ಸ್ಥ ಟಿ.ವಿ. ಭಾಸ್ಕ-ರ್ (29), ಚಾಲ-ಕ ಗೋವಿಂ-ದ (35) ಹಾಗೂ ಕ್ಲೀನ-ರ್ ಜಗ-ದೀ-ಶ್ (19) ವಾಹ-ನ-ದೊ-ಳ-ಗೆ ಉಸಿ-ರು-ಗ-ಟ್ಟಿ ಸತ್ತಿ-ದ್ದಾ-ರೆ. ಸೋಮ-ವಾ-ರ ಬೆಳ-ಗ್ಗೆ 8 ಗಂಟೆ-ಯ ಸುಮಾ-ರಿ-ನ-ಲ್ಲೂ ವಾಹ-ನ-ದ ಮೇಲೆ 2 ಅಡಿ ನೀರು ಹರಿ-ಯು-ತ್ತಿ- ತ್ತೆಂ-ದು ಪ್ರತ್ಯ-ಕ್ಷ-ದ-ರ್ಶಿ-ಗ-ಳು ಹೇಳಿ-ದ್ದಾ-ರೆ.
ಗ್ರಾಮ-ಸ್ಥ-ರ ಸಹಾ-ಯ-ದಿಂ-ದ ಮೂರೂ ಶವ--ಗ-ಳ-ನ್ನು ವಾಹ-ನ-ದ ಬಾಗಿ-ಲು ಮುರಿ-ದು ಹೊರ-ತೆ-ಗೆ-ಯ-ಲಾ-ಯಿ-ತು. ಸ್ಥಳ-ಕ್ಕೆ ಭೇಟಿ ಕೊಟ್ಟ ಶಾಸ-ಕ ಎಂ.ಡಿ. ಲಕ್ಷ್ಮೀ-ನಾ-ರಾ-ಯ-ಣ್ ಮೃತ-ರ ಕುಟುಂ-ಬ-ಗಳಿ-ಗೆ ಸಾಂತ್ವ-ನ ಹೇಳಿ, ತಲಾ 1 ಲಕ್ಷ ರುಪಾ-ಯಿ ಪರಿ-ಹಾ-ರ ಧನ ಕೊಡಿ-ಸು-ವು-ದಾ-ಗಿ ಭರ-ವ-ಸೆ -ನೀ-ಡಿ-ದ್ದಾ-ರೆ.
-ಇ-ನ್ನೊಂ-ದು ಸಾವು : ಇ-ನ್ನೊಂ-ದು ಪ್ರಕ-ರ-ಣ-ದಲ್ಲಿ ಹತ್ತಿರದ ತಾಳ-ಕೆ-ರೆ ನಿವಾ-ಸಿ ಉಮೇ-ಶ (25) ತೆಂಗಿ-ನ ಕಾಯಿ ತೆಗೆ-ದು-ಕೊ-ಳ್ಳ-ಲು ಹಳ್ಳ-ಕ್ಕೆ ಇಳಿ-ದಾ-ಗ ಕೊಚ್ಚಿ-ಹೋ-ಗಿ -ಮೃ-ತ ಪಟ್ಟಿ-ದ್ದಾ-ರೆ ಎಂದು ಪೊಲೀ-ಸ-ರು -ತಿ-ಳಿ-ಸಿ-ದ್ದಾ-ರೆ. ರಾಜ್ಯ-ದ ಅನೇ-ಕ ರಸ್ತೆ-ಗ-ಳು ಹಾಗೂ ಸೇತು-ವೆ-ಗ-ಳು ಶಿಥಿ-ಲ-ಗೊಂ-ಡಿ-ದ್ದು, ಅತಿ-ವೃ-ಷ್ಟಿ-ಯ ಪರಿ-ಣಾ-ಮ ಸಂಚಾ-ರ ದುಸ್ತ-ರ-ವಾ-ಗು-ತ್ತಿ-ದೆ. ಜೀವ ಎಡ-ಗೈ-ಲಿ-ಟ್ಟು-ಕೊಂ-ಡೇ ಪ್ರಯಾ-ಣಿ-ಸು-ವ ಪರಿ-ಸ್ಥಿ-ತಿ ಉಂಟಾ-ಗಿ-ದೆ. ಇದ-ಕ್ಕೆ ಸರ್ಕಾ-ರ ತಕ್ಷ-ಣ-ವೇ ಸೂಕ್ತ ಕ್ರಮ ಕೈಗೊ-ಳ್ಳಬೇ-ಕೆಂ-ದು ಜಾ-ತ್ಯ-ತೀ-ತ ಜನ-ತಾ ದಳ-ದ ಮುಖಂ-ಡ ಎಂ.ಟಿ.ಕೃಷ್ಣ-ಪ್ಪ ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications