Get Updates
Get notified of breaking news, exclusive insights, and must-see stories!

ಕರ-ಬೂ-ಜ ಹಣ್ಣಿ-ನ-ಲ್ಲಿ ರೇಬಿ-ಸ್‌ ಲಸಿ-ಕೆ : ಕೃಷಿ ವಿವಿ ವಿಜ್ಞಾ-ನಿ-ಗೆ ಪೇಟೆಂ-ಟ್‌

ಬೆಂಗಳೂರು : ಕೃಷಿ ವಿಶ್ವ ವಿದ್ಯಾಲ-ಯ-ದ ಅಂಗಾಂ-ಶ ಕೃಷಿ ವಿಭಾ-ಗ-ದ ಸಹಾ-ಯ-ಕ ಪ್ರೊಫೆ-ಸ-ರ್‌ ಡಾ. ಪಿ.ಎಚ್‌. ರಾಮಾಂ-ಜಿ-ನಿ-ಗೌ-ಡ ಅವ-ರು ತ-ಮ್ಮ ಕರ-ಬೂ-ಜ ಹಣ್ಣಿ-ನ-ಲ್ಲಿ ರೇಬಿ-ಸ್‌ ಲಸಿ-ಕೆ ತಯಾ-ರಿಸು-ವ ಸಂಶೋ-ಧ-ನೆಗೆ ಭಾರ-ತೀ-ಯ ಪೇ-ಟೆಂ-ಟ್‌ ಪಡೆ-ದಿ-ದ್ದಾ-ರೆ.

ರಾಮಾಂ-ಜಿ--ನಿ-ಗೌ-ಡ ಅವ-ರ ಸಂಶೋ-ಧ-ನೆ-ಯಿಂ-ದ ಕಡಿ-ಮೆ ಖರ್ಚಿ-ನ-ಲ್ಲಿ ವ್ಯಾಕ್ಸಿ-ನ್‌ ತಯಾ-ರಿ-ಸಿ, ಬೀದಿ ನಾಯಿ-ಗ-ಳಿ-ಗೆ ಸಾರ್ವ-ತ್ರಿ-ಕ-ವಾ-ಗಿ ಲಸಿ-ಕೆ ಹಾಕಿ ರೇಬಿ-ಸ್‌ ನಿಯಂ-ತ್ರಿ-ಸ-ಬ-ಹು-ದು ಎನ್ನ-ಲಾ-ಗಿ-ದೆ. ಜೈವಿ-ಕ ತಂತ್ರ-ಜ್ಞಾ-ನ-ದಿಂ-ದ ಕರ-ಬೂ-ಜ ಹಣ್ಣಿ-ನ-ಲ್ಲಿ ಲಸಿ-ಕೆ ತಯಾ-ರಿ-ಸು-ವ ಮುನ್ನ ಹೊಗೆ-ಸೊ-ಪ್ಪಿ-ನ ಗಿಡ-ದ-ಲ್ಲೂ ಗೌಡ ಅವ-ರು ಲಸಿ-ಕೆ ತಯಾ-ರಿ-ಸಿ-ದ್ದ-ರು.

ಕರ-ಬೂ-ಜ ಮತ್ತು ಹೊಗೆ-ಸೊಪ್ಪು ಎರ-ಡೂ ವಿಧಾ-ನ-ದ-ಲ್ಲಿ ತಯಾ-ರಿ-ಸಿ-ದ ಲಸಿ-ಕೆ-ಯ-ನ್ನು -ಇ-ಲಿ-ಗ-ಳ ಮೇಲೆ -ಪ್ರ-ಯೋ-ಗಿ-ಸಿ ಯಶ-ಸ್ವಿಯಾ-ದ ನಂತ-ರ-ವೇ ಪೇಟೆಂ-ಟ್‌ ಪಡೆ-ಯ-ಲಾ-ಗಿ-ದೆ. ಈ ಪ್ರಯೋ-ಗ-ದ-ಲ್ಲಿ ನಿಮ್ಹಾ-ನ್ಸ್‌-ನ ನ್ಯೂರೋ ವೈರಾ-ಲ-ಜಿ ವಿಭಾ-ಗ-ದ ಸಹಾ-ಯ-ಕ ಪ್ರೊಫೆ-ಸ-ರ್‌ ಡಾ.ಎಸ್‌.ಎನ್‌. ಮಧು-ಸೂ-ದ-ನ ಅವ-ರು ಗೌಡ ಅವ-ರಿ-ಗೆ ನೆರ-ವು ನೀಡಿ-ದ್ದಾ-ರೆ.

(ಇನ್ಫೋ ವಾ-ರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+