ಸ್ಕೋರ್‌ಬಾಕ್ಸ್ : ಕುಂಬ್ಳೆ ಸೋದರರ ಇಂಟರ್ನೆಟ್ ಕ್ರಿಕೆಟ್‌ಹೊಸ ಶೋಧ
ದುಬೈ : ವಿಶ್ವ ಖ್ಯಾತ ಲೆಗ್ ಸ್ಪಿನ್ನಿ-ಗ ಅನಿ-ಲ್ ಕುಂಬ್ಳೆ ಮತ್ತ-ವ-ರ ಸಹೋ-ದ-ರ ದಿನೇ-ಶ್, - ಕ್ರಿ-ಕೆ-ಟ್-ಗೆ ಸಂಬಂ-ಧಿ-ಸಿ-ದ ಕಂಪ್ಯೂಟ-ರ್ ಆಧಾ-ರಿ-ತ ಯಶ-ಸ್ವಿ ಸಂಶೋ-ಧ-ನೆ-ಗ-ಳ-ನ್ನು ಮುಂದು-ವ-ರಿ-ಸಿ-ದ್ದು, ಪ್ರಸ್ತು-ತ ಸ್ಕೋರ್-ಬೋ-ರ್ಡ್ ಎನ್ನು-ವ ಉತ್ಪ-ನ್ನ-ವ-ನ್ನು ಶೋಧಿ-ಸಿ-ದ್ದಾ-ರೆ.
ಡೆಸ್ಕ್-ಟಾ-ಪ್-ನ-ಲ್ಲಿ ರುವ ಸ್ಕೋರ್-ಬೋ-ರ್ಡ್‌ನಿಂದಾ-ಗಿ ಕಾಲ-ಕಾ-ಲ-ಕ್ಕೆ ಲೇಟೆ-ಸ್ಟ್ ಸ್ಕೋರ್-ಗ-ಳ-ನ್ನು ಪಡೆ-ಯ-ಲು ಸಾಧ್ಯ-ವಿ-ದೆ. ಈ ಉತ್ಪ-ನ್ನ-ವ-ನ್ನು ಕುಂಬ್ಳೆ ಸೋದ-ರ-ರು ತಮ್ಮ-ದೇ ಸ್ವಂ-ತ ಕಂಪ-ನಿ-ಯಿಂ-ದ ಮಾರು-ಕಟ್ಟೆ-ಗೆ ಒದ-ಗಿ-ಸ-ಲಿ-ದ್ದಾ-ರೆ. ಈ ಮೊದ-ಲೂ ಅನೇ-ಕ ಇಂಟ-ರ್ನೆ-ಟ್ ಕ್ರಿಕೆಟ್ ಆಟ-ಗ-ಳ-ನ್ನು ಶೋಧಿ-ಸಿ-ರು-ವ ಸಾಫ್ಟ್-ವೇ-ರ್ ಇಂಜಿ--ನಿ-ಯ-ರ್-ಗ-ಳಾ-ಗಿ-ರು-ವ ಸೋದ-ರ-ರು -ಇಂಟ-ರ್ನೆ-ಟ್ ಕ್ರಿಕೆ-ಟ್ ಆಟ-ಗ-ಳ-ನ್ನು ಶೋಧಿ-ಸಿ-ದ ಮೊದ-ಲಿ-ಗ-ರೆ-ನಿ-ಸಿ-ದ್ದಾ-ರೆ.
ಯಾವು-ದೇ ಕಾರ್ಪೊ-ರೇ-ಟ್ ಬಾಡಿ ತನ್ನ ವೆಬ್-ಸೈ-ಟಿ-ನ-ಲ್ಲಿ ಸ್ವಂತ ಲೋಗೋ-ದೊಂ-ದಿ--ಗೆ ಸ್ಕೋರ್-ಬಾ-ಕ್ಸ-ನ್ನು ಹೊಂದ-ಬ-ಹು-ದು. ಇದು ಆರಂ-ಭ ಮಾತ್ರ, ಇತ-ರ ಕ್ರೀಡೆ-ಗ-ಳ ಬಗೆ-ಗೂ ನಮ್ಮ ಆಸ-ಕ್ತಿ-ಯ-ನ್ನು ಮುಂದಿ-ನ ದಿನ-ಗ-ಳ-ಲ್ಲಿ ಕೇಂದ್ರೀ-ಕ-ರಿ-ಸು-ತ್ತೇ-ವೆ ಎಂದು ದಿನೇ-ಶ್ ಕುಂಬ್ಳೆ ಗಲ್ಫ್ ಟುಡೆ-ಯ-ಲ್ಲಿ ಹೇಳಿ-ದ್ದಾ-ರೆ. ಹೊಸ- ಮೂವಿ ಚಾನೆ-ಲ್ ಬಿ4ಯು ಸ್ಕೋರ್-ಬೋ-ರ್ಡ್-ನ ಮೊದ-ಲ ಗ್ರಾಹ-ಕ ಎನಿ-ಸಿ-ದೆ.
1998 ರಲ್ಲಿ ಪಾಕಿ-ಸ್ತಾ-ನ ವಿ-ರು-ದ್ಧ ಇನಿಂಗ್ಸ್ ಒಂದ-ರ ಹತ್ತೂ ವಿಕೆ-ಟ್-ಗ-ಳ-ನ್ನು ಪಡೆ-ದು ವಿಶ್ವ ದಾಖ-ಲೆ ಸಮ-ಗೊ-ಳಿ-ಸಿ-ದ -ಕುಂ-ಬ್ಳೆ ಅವ-ರ ಸಾಧ-ನೆ-ಯು-ಳ್ಳ ವಿಡಿ-ಯೋ ಕ್ಯಾಸೆ-ಟ್ ಹಾಗೂ ಸಿಡಿ ರೋಮ್-ಗ-ಳು ಈಗಾ-ಗ-ಲೇ ಮಾರು-ಕ-ಟ್ಟೆ-ಯ-ಲ್ಲಿ-ವೆ. ಪ್ರಸ್ತು-ತ, -ಒಂ-ದು ವಾರ-ದ ಕ್ರಿಕೆ-ಟ್ ಶೆಡ್ಯೂ-ಲ್ ನೀಡು-ವ, ಕುಂಬ್ಳೆ ಸ-ಹೋ-ದ-ರ-ರ ಕ್ರಿಕೆ-ಟ್ ಇನ್-ಫಾ-ರ್ಮೇ-ಷ-ನ್ ಮೇನೇ-ಜ್-ಮೆಂ-ಟ್ ಸಿಸ್ಟಂ(ಸಿಆ-ರ್-ಐ-ಎಂ-ಎ-ಸ್) ಪ್ರಗ-ತಿ-ಯ ಹಂತ-ದ-ಲ್ಲಿ-ದೆ. ಕರ್ನಾ-ಟ-ಕ ಕ್ರಿಕೆ-ಟ್ ಅಸೋ-ಸಿ-ಯೇ-ಷ-ನ್(ಕೆಸಿ-ಎ-ಸ್) ಈ ಸಾಫ್ಟ್-ವೇ-ರ್ ಅಳ-ವ-ಡಿ-ಸಿ-ಕೊ-ಳ್ಳ-ಲು ಒಪ್ಪಿ-ಗೆ ನೀಡಿ-ದೆ ಎಂದು ದಿನೇ-ಶ್ ಹೇಳಿ-ದ್ದಾ-ರೆ. ಕೆಸಿ-ಎ-ಸ್-ನ ಯೋಜ-ನೆ ನವಂ-ಬ-ರ್ ಕೊನೆ-ಯ ವೇಳೆ-ಗೆ ಮು-ಕ್ತಾ-ಯ-ವಾ-ಗು-ವ ನಿರೀ-ಕ್ಷೆ-ಯಿ-ದ್ದು , ಆನಂ-ತ-ರ ಸಿಆ-ರ್-ಐ-ಎಂ-ಎ-ಸ್‌ನ್ನು ಜಾ-ಗ-ತಿ-ಕ ಮಾರು-ಕ-ಟ್ಟೆ-ಗೆ ಬಿಡು-ಗ-ಡೆ ಮಾಡ-ಲಾ-ಗು-ವು-ದು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications