ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದ ಕೃಷಿ ವಿಜ್ಞಾನಿ ಗದ್ದ-ಗಿ ಮಠರಿಗೆ ಅಂತರರಾಷ್ಟ್ರೀಯ ಗೌರವ

By Staff
|
Google Oneindia Kannada News

ಹುಬ್ಬ-ಳ್ಳಿ : ಧಾರವಾಡದ ಸರ-ಪನ್‌ ಕೃಷಿ ತೋಟ-ಗಾರಿಕೆ ಸಂಶೋ--ಧನಾ ಕೇಂದ್ರದ ಪ್ರಸಿ-ದ್ಧ ವಿಜ್ಞಾನಿ ಡಾ. ಎನ್‌.ಬಿ. ಗದ್ದ-ಗಿ ಮಠ ಅವರಿಗೆ ಅಮೆರಿಕದ ಬಯಾ-ಗ್ರ--ಫಿ-ಕ-ಲ್‌ ಇನ್‌-ಸ್ಟಿ-ಟ್ಯೂ-ಟ್‌ನ ಅಂತ-ರ-ರಾ-ಷ್ಟ್ರೀ-ಯ ಪುರ-ಸ್ಕಾ-ರ ಮತ್ತೊ-ಮ್ಮೆ ದೊರೆ-ತಿ-ದೆ. ಗದ್ದ-ಗಿ ಮಠ ಅವ-ರು ಈ ಪ್ರಶಸ್ತಿ-ಯ-ನ್ನು ಪ-ಡೆ-ಯು-ತ್ತಿ-ರು-ವು-ದು ಎರ-ಡ-ನೇ ಬಾರಿ.

ಕೃಷಿ ಕ್ಷೇತ್ರ-ದ-ಲ್ಲಿ ಅಧಿ-ಕ ಇಳು-ವ-ರಿ ನೀಡು-ವ ಹೈಬ್ರಿ-ಡ್‌ ಮೆಣ-ಸಿ-ನ-ಕಾ-ಯಿ, ಟೊಮ-ಟೊ, ಬದ-ನೆ-ಕಾ-ಯಿ ಮುಂತಾ-ದ ತಳಿ-ಗ-ಳ ಕುರಿ-ತ ಮ-ಹ-ತ್ವ-ದ ಸಂಶೋ-ಧ-ನೆ-ಗಾ-ಗಿ ಅವ-ರ-ನ್ನು ಪ್ರಶ-ಸ್ತಿ-ಗೆ ಆಯ್ಕೆ ಮಾಡ-ಲಾ-ಗಿ-ದೆ ಎಂದು ಸರ-ಪ-ನ್‌ ತೋಟ-ಗಾ-ರಿ-ಕಾ ಸಂಸ್ಥೆಯ ಪ್ರಕ-ಟ-ಣೆ ತಿಳಿ-ಸಿ-ದೆ. ಜಾಗ-ತಿ-ಕ ಮಟ್ಟ-ದ ಅಪ-ರೂ-ಪ-ದ ರಂಗ-ಗ-ಳ-ಲ್ಲಿ ವಿಶಿ-ಷ್ಟ ಸಾಧ-ನೆ ಮಾಡು-ವ ಸಾ-ಧ-ಕ-ರಿಗೆ ಈ ಪ್ರಶ-ಸ್ತಿ- ನೀಡ-ಲಾ-ಗು-ತ್ತ-ದೆ.

ಬಯಾ-ಗ್ರ-ಫಿ-ಕ-ಲ್‌ ಇನ್‌-ಸ್ಟಿ-ಟ್ಯೂ-ಟ್‌-ನ ಸಲ-ಹೆ-ಗಾ-ರ-ರ ಸಂಶೋ-ಧ-ನಾ ಘಟ-ಕ-ದ ಸದ-ಸ್ಯ-ರ-ನ್ನಾ-ಗಿ ಹಾಗೂ 2000 ಸಾಲಿ-ನ ವರ್ಷ-ದ ವ್ಯಕ್ತಿ-ಯ-ನ್ನಾ-ಗಿ-ಯೂ ಗದ್ದ-ಗಿ ಮಠ ಅವ-ರ-ನ್ನು ಆರಿ-ಸ-ಲಾ-ಗಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X