Get Updates
Get notified of breaking news, exclusive insights, and must-see stories!

ನಕಲಿ ರಿಸ್ಟ್‌ ವಾಚ್‌ ಮಾರಾಟಗಾರರ ಬಂಧನ, 1.19 ಕೋಟಿ ಮಾಲು ವಶ

ಬೆಂಗಳೂರು : ಹೆಸರಾಂತ ಕಂಪನಿಗಳ ಹೆಸರಿನ ನಕಲಿ ರಿಸ್ಟ್‌ ವಾಚ್‌ ಮತ್ತು -ಬಿ-ಡಿ ಭಾಗಗಳನ್ನು ಮಾರುತ್ತಿದ್ದ ಆರೋಪದ ಮೇಲೆ ಆರು ಮಂದಿಯನ್ನು ಬಂಧಿ-ಸಿ-ರು-ವ ನಗ-ರ ಪೊಲೀ-ಸ-ರು, ಆರೋ-ಪಿ-ಗ-ಳಿಂ-ದ 1.19 ಕೋಟಿ ರೂಪಾಯಿಗಳಿಗೂ ಹೆ-ಚ್ಚಿ-ನ ನಕ-ಲಿ ಮಾಲು ವಶ ಪಡಿ-ಸಿ-ಕೊಂ-ಡಿ-ದ್ದಾ-ರೆ.

ಹೆಸರುವಾಸಿ ಬ್ರಾಂಡ್‌ಗಳ ನಕಲಿ ವಾಚ್‌ಗಳನ್ನು ಮಾರಲಾಗುತ್ತಿದೆ ಎಂಬ ದೂರಿನ ಮೇರೆಗೆ ನಗರದ ಐದು ಕಡೆಗಳಲ್ಲಿ -ಶುಕ್ರ-ವಾ-ರ ದಾಳಿ ನಡೆಸಿದ ಪೊಲೀ-ಸ-ರು ಆರು ಮಂದಿಯನ್ನು ಬಂ-ಧಿಸಿದ್ದಾರೆ. ಬಂ-ದಿತರನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು , ಅಕ್ಟೋಬರ್‌ 27ರವರೆಗೆ ಐವರು ಆರೋಪಿಗಳನ್ನು ಪೊಲೀಸರ ವಶಕ್ಕೂ ಮತ್ತೊಬ್ಬನನ್ನು ನ್ಯಾಯಾಲಯ ಕಸ್ಟಡಿಗೂ ಒಪ್ಪಿಸಲಾಗಿದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+