ಪಾಕಿ-ಸ್ತಾ-ನೀ ಉಗ್ರ-ರ ದಾಳಿ-ಗೆ -ತು-ತ್ತಾ-ದ ಸಂ-ಕೇ-ಶ್ವ-ರ-ದ ಯೋಧ
ಬೆಳ-ಗಾ-ವಿ : ಕಾಶ್ಮೀ-ರ ಗಡಿ-ಯ ರಾಜೋ-ರಿ ಜಿಲ್ಲೆ-ಯ-ಲ್ಲಿ ಪಾಕ್-ನ ಪ್ರಚೋ-ದಿ-ತ ಉಗ್ರಗಾ-ಮಿ-ಗ-ಳ ಜೊ-ತೆ ಶನಿ-ವಾ-ರ ರಾತ್ರಿ ನಡೆ-ದ ಗುಂಡಿನ ಚಕಮ-ಕಿ-ಯ-ಲ್ಲಿ ಸಂಕೇ-ಶ್ವ-ರ-ದ ರಾಹು-ಲ್ ಬಾಬಾ ಸಾಹೇ-ಬ್ ಭೂತಾ-ಳೆ -ಮೃ-ತ--ಪ-ಟ್ಟಿ--ದ್ದಾ-ರೆ.
ಭಾನು-ವಾ-ರ ರಾಹು-ಲ್ ಮನೆಗೆ ತಲ-ಪಿ-ದ ಟೆಲಿ-ಗ್ರಾಂನಲ್ಲಿ ಈ ಆಘಾ-ತ-ಕ-ರ ಸುದ್ದಿ ಇತ್ತು. ವೀರ-ಯೋ-ಧ-ನ ಪಾರ್ಥಿ-ವ ಶರೀ-ರ ಪುಣೆ ಮಾರ್ಗ-ವಾ-ಗಿ ಮಂಗ-ಳ-ವಾ-ರ ಸಂಕೇ-ಶ್ವ-ರ-ಕ್ಕೆ ತಲು-ಪ-ಲಿ-ದ್ದು, ಸರ್ಕಾ-ರಿ -ಗೌ-ರ-ವ-ಗ--ಳೊಂ-ದಿ-ಗೆ ಅವ-ರ ಅಂತ್ಯ ಸಂಸ್ಕಾ-ರ ನಡೆ-ಯ-ಲಿ-ದೆ. ತಂದೆ, ತಾಯಿ, ಇಬ್ಬ-ರು ಸಹೋ-ದ-ರ-ರು ಹಾಗೂ ಒಬ್ಬ ಸಹೋ-ದ-ರಿ-ಯ-ನ್ನು ರಾಹು-ಲ್ ಅಗ-ಲಿ-ದ್ದಾ-ರೆ.
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications