ದಕ್ಷಿಣ ವಲಯ ಕಬಡ್ಡಿ : ಕರ್ನಾಟಕ ಈ ವರ್ಷವೂ ಚಾಂಪಿಯನ್
ವಿಜ-ಯ-ವಾ-ಡ : 18ನೇ ದಕ್ಷಿ-ಣ ವಲ-ಯ ಕಬ-ಡ್ಡಿ ಚಾಂಪಿ-ಯ-ನ್ಷಿಪ್-ನ-ಲ್ಲಿ -ಕ-ರ್ನಾ-ಟ-ಕ-ದ ಪುರು-ಷ ಹಾಗೂ ಮಹಿ-ಳೆ-ಯ-ರ ತಂಡ-ಗ-ಳು ಸಮ-ಗ್ರ ಪ್ರಶ-ಸ್ತಿ-ಯ-ನ್ನು ಉಳಿ-ಸಿ-ಕೊಂ-ಡಿ-ವೆ.
ಅಂತ-ರ-ರಾ-ಷ್ಟ್ರೀ-ಯ ಆಟ-ಗಾ-ರ-ರಾದ ಹೊನ್ನ-ಪ್ಪ, ರಮೇ-ಶ್, ಮುನಿ-ವೆಂ-ಕ-ಟ-ಪ್ಪ, ಸುರೇ-ಶ್ ಹಾಗೂ ವಿಷ-ಕಂ-ಠ ಅ-ವ-ರ-ನ್ನೊ-ಳ-ಗೊಂ-ಡಿ-ರುವ ಕ-ರ್ನಾ-ಟ-ಕ ತಂಡ ಪುರು-ಷ-ರ ವಿಭಾ-ಗ-ದ ಭಾ-ನು-ವಾ-ರ-ದ ನಿ-ರ್ಣಾ-ಯ-ಕ ಪಂದ್ಯ-ದ-ಲ್ಲಿ ಹೈದ-ರಾ-ಬಾ-ದ್ ತಂಡ-ವ-ನ್ನು 51- 35 ಪಾಯಿಂ-ಟ್ಸ್ ನಿಂದ ಸೋಲಿ-ಸಿ-ತು.
ಭಾನು-ವಾ-ರ ರಾತ್ರಿ ನಡೆ-ದ ಮಹಿ-ಳಾ ವಿಭಾ-ಗ-ದ -ನಿ-ರ್ಣಾ-ಯ-ಕ ಪಂದ್ಯ-ದ-ಲ್ಲಿ ಕರ್ನಾ-ಟ-ಕ ತಂಡ 29- 20ರಿಂದ ಆಂಧ್ರ-ಪ್ರ-ದೇ-ಶ ತಂಡ-ವ-ನ್ನು ಸೋಲಿ-ಸಿ ಪ್ರಶ-ಸ್ತಿ ಗೆದ್ದು-ಕೊಂ-ಡಿತು.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications