ಸರ್ಕಾರಿ ಐಟಿಐ ಕಾಲೇಜುಗಳನ್ನು ದತ್ತು ತೆಗೆದುಕೊಳ್ಳಲುಮೈಕೋ ಸಜ್ಜು
ಬೆಂಗ-ಳೂ-ರು : ಸರ್ಕಾ-ರಿ -ತಾಂ-ತ್ರಿ-ಕ ತರ-ಬೇ-ತಿ ಸಂಸ್ಥೆ (ಐಟಿ-ಐ) ಗಳ-ಲ್ಲಿ ಬದ-ಲಾ-ಗು-ತ್ತಿ-ರು-ವ ತಂತ್ರ-ಜ್ಞಾ-ನ-ಕ್ಕೆ ತಕ್ಕಂ-ತೆ ತರ-ಬೇ-ತಿ ನೀಡು-ವ ಸಲು-ವಾ-ಗಿ ಕರ್ನಾ-ಟ-ಕ ಸರ್ಕಾ-ರ ಮತ್ತು ಮೈಕೋ ಕಂಪ-ನಿ ಸೋಮ-ವಾ-ರ ಒಡಂ-ಬ-ಡಿ-ಕೆ ಮಾಡಿ-ಕೊಂ-ಡಿ-ವೆ.
ಒಪ್ಪಂ-ದ-ದ-ನ್ವ-ಯ ಕೆಲ-ವು ಸರ್ಕಾ-ರಿ ಐಟಿ-ಐ-ಗ-ಳ-ನ್ನು ದತ್ತು ತೆಗೆ-ದು-ಕೊಂ-ಡು ಮೈಕೋ ತರ-ಬೇ-ತಿ ನೀಡ-ಲಿ-ದೆ. ಈ ಒಡಂ-ಬ-ಡಿ-ಕೆ ಸ್ವಾಗ-ತಾ-ರ್ಹ-ವಾ-ದು-ದು ಎಂ--ದ ಕಾರ್ಮಿ-ಕ ಸಚಿ-ವ ಎ.ಎಂ.ಹಿಂಡ-ಸ-ಗೇ-ರಿ, ಸರ್ಕಾ-ರ ಒಂದೇ ತಾಂತ್ರಿ-ಕ ಸಂಸ್ಥೆ-ಗ-ಳ ಅಭಿ-ವೃ-ದ್ಧಿ-ಯ ಹೊರೆ ಹೊರು-ವು-ದು ಕಷ್ಟ. ಈ ನಿಟ್ಟಿ-ನ-ಲ್ಲಿ ಮೈಕೋ ಸಂಸ್ಥೆ-ಯಾಂದಿ-ಗಿನ ಒಡಂ-ಬ-ಡಿ-ಕೆ ಐತಿ-ಹಾ-ಸಿ-ಕ-ವಾ-ದು-ದು ಎಂ--ದ-ರು.
ರಾಜ್ಯ ಉದ್ಯೋ-ಗ ಮತ್ತು ತರ-ಬೇ-ತಿ ಇಲಾ-ಖೆ-ಯ ನಿರ್ದೇ-ಶ-ಕ ಎಸ್.ನಾರಾ-ಯ-ಣ ರಾವ್ ಹಾಗೂ ಮೈಕೋ ಕಂಪ-ನಿ-ಯ ಪ್ರ-ಧಾ-ನ ಕಾರ್ಯ ನಿರ್ವಾ-ಹ-ಕ ಅಧಿಕಾ-ರಿ -ವಿ.ಕೃಷ್ಣನ್ ಒಡಂ--ಬ-ಡಿಕೆಗೆ -ಸ-ಹಿ ಹಾಕಿ-ದ-ರು.
(ಯುಎ-ನ್-ಐ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications