Get Updates
Get notified of breaking news, exclusive insights, and must-see stories!

ಬಳ್ಳಾ-ರಿ: ಮಿದು-ಳು ಜ್ವರ-ಕ್ಕೆ ಇಬ್ಬ-ರು ಮಕ್ಕ-ಳ ಬಲಿ

ಬಳ್ಳಾ-ರಿ : ಜಿಲ್ಲೆ-ಯ-ಲ್ಲಿ ಮೆದು-ಳು ಜ್ವರ-ದ ಪ್ರಕ-ರ-ಣ-ಗ-ಳು ಹೆಚ್ಚು-ತ್ತಿ-ದ್ದು , ಜ್ವರ-ದ ತಾಪ-ದಿಂ-ದ ಇಬ್ಬ-ರು ಮಕ್ಕ-ಳು ಮೃತ- ಪ-ಟ್ಟಿ-ದ್ದಾ-ರೆ.

ಬಳ್ಳಾ-ರಿ-ಯ ಮಹಿ-ಳಾ ಮತ್ತು ಮಕ್ಕ-ಳ ಆಸ್ಪ-ತ್ರೆ-ಯ-ಲ್ಲಿ ಚಿಕಿ-ತ್ಸೆ ಪಡೆ-ಯು-ತ್ತಿ-ದ್ದ -ಚ-ಳ್ಳ-ಗು-ರ್ಕಿ ಗ್ರಾಮ-ದ ಮಮ-ತಾ (6) ಮತ್ತು ಕುರು-ಗೋ-ಡು ಗ್ರಾಮ-ದ ಮಂಜ-ಮ್ಮ (8) -ನಿ-ಧ-ನ-ರಾ-ಗಿ-ದ್ದಾ-ರೆ. ಈವ-ರೆ-ಗೆ ಮೆದು-ಳು ಜ್ವರ-ದಿಂದಾಗಿ 30 ಮಕ್ಕ-ಳು ಆಸ್ಪ-ತ್ರೆ-ಗೆ ದಾಖ-ಲಾ-ಗಿ-ದ್ದು, 17 ಮಕ್ಕ-ಳು ಒಳ-ರೋ-ಗಿ-ಗ-ಳಾ-ಗಿ ಚಿಕಿ-ತ್ಸೆ ಪಡೆ-ಯು-ತ್ತಿ-ದ್ದಾ-ರೆ. 11 ಮಕ್ಕ-ಳು ಚಿಕಿ-ತ್ಸೆ ಪಡೆ-ದು ವಾಪ-ಸ್ಸಾ-ಗಿ-ದ್ದಾ--ರೆ.

ಜಿಲ್ಲೆ-ಯ-ಲ್ಲಿ ಮಿದು-ಳು ರೋಗ ನಿಯಂ-ತ್ರ-ಣ ಕ್ರಮ-ದ ವ್ಯಾಪ-ಕ ಮುಂಜಾ-ಗ್ರ-ತಾ ಕ್ರಮ-ಗ-ಳ-ನ್ನು ಕೈಗೊಳ್ಳ-ಲಾ-ಗಿ-ದೆ ಹಾಗೂ ಜಿಲ್ಲಾ ಆಸ್ಪ-ತ್ರೆ-ಗೆ ಅಗ-ತ್ಯ-ವಾ-ದ ಔಷ-ಧ-ಗ-ಳ-ನ್ನು ಪೂರೈ-ಸ-ಲಾ-ಗಿ-ದೆ ಎಂದು ಆರೋ-ಗ್ಯ ಇಲಾ-ಖೆ ತಿಳಿ-ಸಿ--ದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+