ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ವಾನ-ಪ್ರ-ಸ್ಥ-ಕ್ಕೆ ಸುಸ-ಮ-ಯ- ಶಿವ-ಲಿಂ-ಗೇ-ಶ್ವ-ರಕುಮಾ-ರೇಂ-ದ್ರ ಸ್ವಾ-ಮೀ-ಜಿ

By Staff
|
Google Oneindia Kannada News

ಬೆ-ಳ-ಗಾ-ವಿ : - ನಗ-ರ-ದ-ಲ್ಲಿ ನಡೆ-ಯು-ತ್ತಿ-ರು-ವ ಕರ್ನಾ-ಟ-ಕ ಕಾರ್ಯ-ನಿ-ರ-ತ ಪತ್ರ-ಕ-ರ್ತ-ರ 23ನೇ ಸಮ್ಮೇ-ಳ-ನ-ದ ಮೊದ-ಲ ದಿನ ಕೇಳಿ-ಬಂ-ದ ಮಾತು-ಗ-ಳು, ಹರಿ-ದ ಆ-ಶ್ವಾ-ಸ-ನೆ-ಗ-ಳು ಇಂತಿ-ವೆ :

  • ಡಾ. ರಾಜ್‌-ಕು-ಮಾ-ರ್‌ಗೆ ಹೇಗೂ 72 ವರ್ಷ. 80 ದಿನ-ಗ-ಳಿಂ-ದ ಅವ-ರು ಕಾಡಿ-ನಲ್ಲಿ-ದ್ದಾ-ರೆ. ವಾ-ನ-ಪ್ರ-ಸ್ಥ-ಕ್ಕೆ ಇದು ಸುಸ-ಮ-ಯ. ಮೇಲಾ-ಗಿ ಅವ-ರು ದೈವ-ಭ-ಕ್ತ-ರು. ಈ ಅವ-ಕಾ-ಶ-ವ-ನ್ನು ಉತ್ತ-ಮ-ವಾ-ಗಿ ಬಳ-ಸಿ-ಕೊಂ-ಡು ದೇವ-ರ ಧ್ಯಾನ ಮಾಡ-ಲಿ. ರಾಜ್‌ -ಅಪಹ-ರ-ಣ-ವಾ-ದ ನಂತ-ರ ಭವಿ-ಷ್ಯ-ಕಾ-ರ-ರು ಬಾಯಿ ಮುಚ್ಚಿ-ದ್ದಾ-ರೆ. ಆತ್ಮ-ತೃ-ಪ್ತಿ ಇಲ್ಲ-ದ ಭವಿ-ಷ್ಯ ಭವಿ-ಷ್ಯ-ವೇ ಅಲ್ಲ. ರಾಜ್‌ ಖಂಡಿ-ತ ಬಿಡು--ಗ-ಡೆ-ಯಾ-ಗು-ತ್ತಾ-ರೆಂ-ಬು-ದು ಭವಿ-ಷ್ಯ ಅಲ್ಲ, ಅನು-ಭಾ-ವ- ಸಾವ-ಳ-ಗಿ ಸಿದ್ಧ ಸಂಸ್ಥಾ-ನ-ದ ಶಿವ-ಲಿಂ-ಗೇ-ಶ್ವ-ರ ಕು-ಮಾ-ರೇಂ-ದ್ರ ಸ್ವಾಮೀ-ಜಿ.
  • ರಾಜ್‌ ಅಪ-ಹ-ರ-ಣ-ದ ಪ್ರಸ್ತಾ-ಪ ಮಾಡಿ-ದ ಪಿ.ಜಿ.ಆರ್‌. ಸಿಂ-ಧ್ಯ, ತಾವೂ ಮಾಜಿ ಗೃಹ ಸಚಿ-ವ-ರಾ-ದ್ದ-ರಿಂ-ದ ರಾಜ್‌ ಅಪ-ಹ-ರ-ಣ-ದ ನೈತಿ-ಕ ಹೊಣೆ ತಮ-ಗೂ ಇದೆ ಎಂದ-ರು. ಸರ್ಕಾ-ರ ವೀರ-ಪ್ಪ-ನ್‌-ಗೆ ಬೆಣ್ಣೆ-ಹ-ಚ್ಚು-ವು-ದ-ರ ಜೊತೆ-ಗೆ ಕಂಕು-ಳ-ಲ್ಲಿ ದೊಣ್ಣೆ ಇದೆ ಎಂಬು-ದ-ನ್ನೂ ನಿರೂ-ಪಿ-ಸ-ಲಿ ಎಂದರು.
  • ಬೆ-ಳ-ಗಾ-ವಿ ಮಹಾ-ಪೌ--ರ ಶಿವಾ-ಜಿ ರಾವ್‌ ಸುಂಟ-ಕ-ರ ಸಮ್ಮೇ-ಳ-ನ-ದ ಮುಖ್ಯ ಅ-ತಿ-ಥಿ. ಸಮಾ-ರಂ-ಭ-ದ-ಲ್ಲಿ ಅವ-ರು ಮರಾ-ಠಿ-ಯ-ಲ್ಲೇ ಮಾ-ತ-ನಾ-ಡ-ಲು ಶುರು-ವಿ-ಟ್ಟಾ-ಗ, ಎಲ್ಲೋ ಸಣ್ಣ-ದಾ-ಗಿ ಕನ್ನ-ಡ...ಕನ್ನ-ಡ ಎಂಬ ಕೂಗು ಕೇಳಿ ಬಂತು. ಆದ-ರೂ ಅವ-ರ ಮಾತು ಮರಾ-ಠಿ-ಯ-ಲ್ಲೇ ಮುಂದು-ವ-ರೆ-ಯಿ-ತು. ವೇದಿ-ಕೆ-ಯಿಂ-ದ ಇಳಿ-ದ ನಂತ-ರ ಅವ-ರು ಕನ್ನ-ಡ-ದ-ಲ್ಲೇ ಮಾತ-ನಾ-ಡು-ತ್ತಿ-ದ್ದ-ರು. ನೋಡಿ-ದಿ-ರಾ ಕನ್ನ-ಡ ನೆಲ-ದ ಮಹಾ ಪೌರ-ರ ಭಾಷಾ ಪ್ರೇಮ- !
  • ಬೆಳ-ಗಾ-ವಿ ಜಿಲ್ಲೆ-ಯ-ಲ್ಲಿ ಪತ್ರಿ-ಕಾ ಭವ-ನ ನಿರ್ಮಿ-ಸ-ಲು ನಿವೇ-ಶ-ನ-ಕ್ಕಾ-ಗಿ 4 ಲಕ್ಷ ರುಪಾ-ಯಿ ನೀಡು-ವು-ದಾ-ಗಿ ಮಹಾ-ಪೌ-ರ ಶಿವಾ-ಜಿ ರಾವ್‌ ಸಿಂಟ-ಕ-ರ -ಭ-ರ-ವ-ಸೆ ಕೊಟ್ಟ--ರು. ಈ ನಿವೇ-ಶ-ನ-ದ-ಲ್ಲಿ ಕಟ್ಟ-ಡ ನಿರ್ಮಿ-ಸ-ಲು ತಲಾ 2 ಲಕ್ಷ ರುಪಾ-ಯಿ ಮಂಜೂ-ರು ಮಾಡು-ವು-ದಾ-ಗಿ ಕಾ-ಡಾ ಅದ್ಯಕ್ಷ ಪ್ರಕಾ-ಶ್‌ ಹುಕ್ಕೇ-ರಿ ಹಾಗೂ ಜಿಲ್ಲಾ ಪಂಚಾ-ಯ್ತಿ ಅಧ್ಯ-ಕ್ಷೆ ಲಲಿ-ತಾ ಚೌಗು-ಲಾ ಪ್ರಕ-ಟಿ-ಸಿ-ದ-ರು.
    ಕಾರ್ಯ-ಕ್ರ-ಮ-ದ-ಲ್ಲಿ ಸಚಿ-ವ-ರಾ-ದ ಡಿ.ಬಿ.ಇನಾಂ-ದಾ-ರ್‌, ವೀರ-ಕು-ಮಾ-ರ ಪಾಟೀ-ಲ್‌, ಉಮೇ-ಶ ಕತ್ತಿ ಹಾಗೂ ಶಾಸ-ಕ ರಮೇ-ಶ್‌ ಕುಡ-ಚಿ ಭಾಗ-ವ-ಹಿ-ಸಿ-ದ್ದ-ರು.

    (ಇನ್ಫೋ ವಾರ್ತೆ)

    ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X