Get Updates
Get notified of breaking news, exclusive insights, and must-see stories!

ಸತ್ಯ-ವ-ಲ್ಲ-ದ ಸುದ್ದಿ-ಯ ವೈಭ-ವೀ-ಕ-ರ-ಣ:ಎಚ್‌.ಎಸ್‌. ದೊರೆ-ಸ್ವಾ-ಮಿ ವಿಷಾ-ದ

ಬೆ-ಳ-ಗಾ-ವಿ : ಪತ್ರ-ಕ-ರ್ತ-ರು ಸತ್ಯ-ವ-ಲ್ಲ-ದ ಸುದ್ದಿ-ಯ-ನ್ನು ವೈಭ-ವೀ-ಕ-ರಿ-ಸು-ವ ಬಗ್ಗೆ ಹಿರಿ-ಯ ಸ್ವಾತಂತ್ರ್ಯ ಯೋಧ ಮತ್ತು ಪತ್ರ-ಕ-ರ್ತ- ಎಚ್‌.ಎಸ್‌. ದೊರೆ-ಸ್ವಾ-ಮಿ ವಿಷಾ-ದ ವ್ಯಕ್ತ ಪಡಿಸಿ-ದ್ದಾ-ರೆ. ಇಲ್ಲಿನ ಪ್ರಭು-ದೇ-ವ ಕಲ್ಯಾ-ಣ ಮಂಟ-ಪ-ದ-ಲ್ಲಿ ಕಾರ್ಯ-ನಿ-ರ-ತ ಪತ್ರ-ಕ-ರ್ತ-ರ ಸಂಘ-ದ 23 ನೇ ರಾಜ್ಯ ಸಮ್ಮೇ-ಳ-ವ-ನ್ನು ಶುಕ್ರ-ವಾ-ರ ದೀಪ ಬೆಳ-ಗಿ-ಸಿ ಉದ್ಘಾ-ಟಿ-ಸಿದ ನಂತ-ರ -ಅ-ವ-ರು ಮಾತ-ನಾ-ಡು-ತ್ತಿ-ದ್ದ-ರು.

ವ್ಯಂಗ್ಯ ಚಿತ್ರ ಪ್ರದ-ರ್ಶ-ನ-ವ-ನ್ನು ಉದ್ಘಾ-ಟಿ-ಸಿ ಮಾತ-ನಾ-ಡಿ-ದ ಮಾಜಿ ಸಚಿ-ವ ಪಿ.ಜಿ.ಆರ್‌. ಸಿಂ-ಧ್ಯಾ ಅವ-ರು ವ್ಯಂಗ್ಯ-ಚಿ-ತ್ರ ರಂಗ-ದ-ಲ್ಲಿ ಮೇರು ಸಾಧ-ನೆಗೈದ ಆರ್‌.ಕೆ. ಲಕ್ಷ್ಣ-ಣ್‌, ರಾಮ-ಮೂ-ರ್ತಿ, ರಂಗಾ ಅವ-ರ ಪ್ರತಿ-ಭೆ-ಯ-ನ್ನು ನೆನೆ-ದ-ರು. ಕಾರ್ಯಾ-ಂಗ, ಶಾಸ-ಕಾಂ-ಗ ಹಾ-ಗೂ ಶಾಸ-ಕಾಂ-ಗ-ಗ-ಳಷ್ಟೇ ಬಲ-ವಾ-ದ ಪತ್ರಿ-ಕಾ-ರಂ-ಗ-ಕ್ಕೆ ಸರ್ಕಾ-ರ-ಗ-ಳ-ನ್ನು ಉಳಿ-ಸು-ವ ಮತ್ತು ಉರು-ಳಿ-ಸು-ವ ಶಕ್ತಿ ಇದೆ ಎಂದು -ಅ-ಭಿ-ಪ್ರಾ-ಯ ಪಟ್ಟ ಸಿಂಧ್ಯಾ, ಪತ್ರ-ಕರ್ತ-ರ-ನ್ನು ಅರ-ಬ್ಬಿ ಸಮು-ದ್ರ-ಕ್ಕೆ ಎಸೆ-ಯಿ-ರಿ ಎಂದು -ಹೇ-ಳಿ-ದ್ದ ಮಾಜಿ ಮುಖ್ಯ-ಮಂ-ತ್ರಿ ಗುಂಡೂ-ರಾ-ಯ-ರಿ-ಗಾ-ದ ಸ್ಥಿತಿ ವಿವ-ರಿ-ಸಿ-ದ-ರು.

ರಾಜ-ಕಾ-ರ-ಣಿ-ಗ-ಳ-ನ್ನು ದೂರ-ವಿ-ಟ್ಟು, ಸ್ವಾತಂ-ತ್ರ್ಯ ಯೋಧ-ರಿಂ-ದ ಸಮ್ಮೇ-ಳ-ನ-ವ-ನ್ನು ಉದ್ಘಾ-ಟಿ-ಸಿ-ದ ಸಂ-ಘ-ವ-ನ್ನು ಸಿಂ-ಧ್ಯಾ ಶ್ಲಾಘಿ-ಸಿ-ದ-ರು. ಪತ್ರಿ-ಕೆ-ಗ-ಳಿ-ಗೆ ಸಮಾ-ಜ-ವ-ನ್ನು ತಿದ್ದು-ವ, ರೂಪಿ-ಸು-ವ ಶಕ್ತಿ ಇದೆ, ಪ್ರ-ಸ್ತು-ತ ಚಾಲ್ತಿ-ಯ-ಲ್ಲಿ-ರು-ವ ಡಾಟ್‌ ಕಾಂ ಪತ್ರಿ-ಕೋ-ದ್ಯ-ಮ-ದ ಬಗ್ಗೆ ವಿಚಾ-ರ ಸಂಕಿ-ರ-ಣ-ದ-ಲ್ಲಿ ಚರ್ಚಿ-ಸು-ತ್ತಿ-ರು-ವು-ದು ಔಚಿ-ತ್ಯ-ಪೂ-ರ್ಣ ಎಂದ-ರು. ಪತ್ರ-ಕ-ರ್ತ-ರು ತಮ್ಮ ವೃತ್ತಿ ಧರ್ಮ-ವ-ನ್ನು ಕಾಪಾ-ಡಿ-ಕೊ-ಳ್ಳು-ವಂ-ತೆ ಕಿವಿ ಮಾತು ಹೇಳಿ-ದ ಅವ-ರು, ವಿದೇ-ಶಿ ಬಂಡ-ವಾ-ಳ-ಕ್ಕಾ-ಗಿ ವಿದೇ-ಶಿ ಉದ್ಯ-ಮಿ-ಗ-ಳ ಸ್ವಾಗ-ತ-ಕ್ಕೆ ವಿಮಾ-ನ ನಿಲ್ದಾ-ಣ-ಕ್ಕೆ ಹೋ-ಗು-ವ ಸರ್ಕಾ-ರ-ವ-ನ್ನು ಟೀಕಿ-ಸಿ-ದ-ರು. ಇದ-ಕ್ಕೆ ಮಂಗ-ಳ ಹಾಡಿ, ಪರ್ಯಾ-ಯ ಆರ್ಥಿ-ಕ ವ್ಯವ-ಸ್ಥೆ ರೂಪಿ-ಸ-ಲು ಪತ್ರಿ-ಕೆ-ಗ-ಳು ಸಲ-ಹೆ ನೀಡ-ಬೇ-ಕು ಎಂದ-ರು.

ವಿದೇ-ಶಿ ಪತ್ರಿ-ಕೆ-ಗ-ಳ ಪ್ರವೇ-ಶ-ಕ್ಕೆ -ಅ-ವ-ಕಾ-ಶ ನೀಡು-ವು-ದಿ-ಲ್ಲ

ಮುದ್ರ-ಣ ಮಾಧ್ಯ-ಮ-ಕ್ಕೆ ವಿದೇ-ಶಿ ಪತ್ರಿ-ಕೆ-ಗ-ಳ -ಪದಾ-ರ್ಪ-ಣ-ವ-ನ್ನು ಸಮ್ಮೇ-ಳ-ನ ವಿರೋ-ಧಿ-ಸಿ-ತು. ವಿದೇ-ಶಿ ಪತ್ರಿ-ಕೆ-ಗ-ಳು -ಭಾ-ರ-ತ-ದ-ಲ್ಲಿ ಪತ್ರಿ-ಕೆ ಆರಂ-ಭಿ-ಸು-ವ ವಿಷ-ಯ-ವ-ನ್ನು ಪರಾ-ಮ-ರ್ಶಿ-ಸ-ಲಾ-ಗು-ವು-ದು ಎಂದು ಕೇಂ-ದ್ರ-ದ ವಾರ್ತಾ ಸಚಿ-ವೆ ಸುಷ್ಮಾ ಸ್ವರಾ-ಜ್‌ ಇತ್ತೀ-ಚೆ-ಗೆ ನೀಡಿ-ದ ಹೇಳಿ-ಕೆ-ಯ-ನ್ನು ಸಂಘ-ದ ಅಧ್ಯ-ಕ್ಷ ಬಿ.ವಿ. ಮಲ್ಲಿ-ಕಾ-ರ್ಜು-ನ-ಯ್ಯ ತಮ್ಮ ಅಧ್ಯ-ಕ್ಷ ಭಾಷ-ಣ-ದ-ಲ್ಲಿ ಖಂಡಿಸಿ-ದ-ರು.

ಕೇಂದ್ರ ಸರ್ಕಾ-ರ ತನ್ನ ನಿರ್ಧಾ-ರ- ಕೈ ಬಿಡ-ದಿ-ದ್ದ-ಲ್ಲಿ ಉಗ್ರ ಹೋರಾ-ಟ ಕೈಗೊ-ಳ್ಳು-ವು-ದಾ-ಗಿ ಪ್ರಕ-ಟಿ-ಸಿ-ದ ಅವ-ರು, ವಿದೇ-ಶಿ ಪತ್ರಿ-ಕೆ-ಗ-ಳ ಆಗ-ಮ-ನ-ದಿಂ-ದ ಸಣ್ಣ ಮತ್ತು ಮಧ್ಯ-ಮ ಪತ್ರಿ-ಕೆ-ಗ-ಳು ಸರ್ವ-ನಾ-ಶ-ವಾ-ಗು-ತ್ತ-ವೆ, ಭಾರ-ತೀ-ಯ ಸಂಸ್ಕೃತಿ-ಗೆ ಪೆಟ್ಟು ಬೀಳು-ತ್ತ-ದೆ ಎಂದ-ರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+