ಸಂಧಾನಕ್ಕೆ ಯಾರು ಹೋಗುತ್ತಾರೆನ್ನುವುದು ಮುಖ್ಯವಲ್ಲ - ರಾಜ್ ಪುತ್ರ-ರು
ಚೆನ್ನೈ : -ಸಂಧಾನಕ್ಕೆ ಯಾರು ಹೋಗು-ತ್ತಾರೆ ಎನ್ನುವುದು ಮುಖ್ಯವಲ್ಲ , ನಮಗೆ ನಮ್ಮ ತಂದೆಯ ಬಿಡುಗಡೆ-ಯೇ ಮುಖ್ಯ ಎಂದು ರಾಜ್-ಕುಮಾರ್ ಅವರ ಮೂವ-ರು ಮಕ್ಕ-ಳು ಸ್ಪಷ್ಟ-ಪ-ಡಿ-ಸಿದ್ದಾ-ರೆ.
ತ-ಮಿ-ಳು-ನಾ-ಡು ಮುಖ್ಯ-ಮಂ-ತ್ರಿಯ-ನ್ನು ಶುಕ್ರ-ವಾ-ರ ಬೆ-ಳಿ-ಗ್ಗೆ - ಭೇ-ಟಿ- ಮಾಡಿ-ದ -ನಂ-ತ-ರ ಅವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದರು. ಸಂಧಾ-ನ-ಕಾ-ರ-ರ -ನಿ-ಷೇ-ಧಿ-ತ ಸಂಘ-ಟ-ನೆ-ಗ-ಳ ಸಂಪ-ರ್ಕ-ದ ಬ-ಗ್ಗೆ ಕೇಳಿ-ಬ-ರು-ತ್ತಿ-ರು-ವ ಅಪ-ಸ್ವ-ರ-ಗ-ಳ ಹಿನ್ನೆ-ಲೆ-ಯ-ಲ್ಲಿ ರಾಜ್ ಪುತ್ರ-ರು ಮತ್ತು ಕರು-ಣಾ-ನಿ-ಧಿ ನಡು-ವಿ-ನ ಭೇಟಿ ಮ-ಹ-ತ್ವ-ದ್ದೆ-ನಿ-ಸಿ-ದೆ.
ಮುಖ್ಯ-ಮಂ-ತ್ರಿ-ಗ-ಳ ನಿವಾ-ಸ-ದ-ಲ್ಲಿ ಕರು-ಣಾ-ನಿ--ಧಿ- ಅ-ವ-ರ-ನ್ನು ಭೇಟಿ ಮಾಡಿ-ದ ಶಿವ-ರಾ-ಜ್-ಕು-ಮಾ-ರ್, ರಾಘ-ವೇಂ-ದ್ರ ರಾ-ಜ್-ಕು-ಮಾ-ರ್ ಹಾಗೂ ಪುನೀ-ತ್ ರಾಜ್-ಕು-ಮಾ-ರ್, -ಅ-ಪ್ಪಾ-ಜಿ- ಬಿಡು-ಗ-ಡೆ-ಯ ವಿಳಂ-ಬ-ದ ಬಗ್ಗೆ ತಮ್ಮ ಆತಂ-ಕ-ವ-ನ್ನು ತೋಡಿ-ಕೊಂ-ಡ-ರು ಹಾಗೂ ಬಿಡು-ಗ-ಡೆಯ ಪ್ರಯ-ತ್ನ-ಗಳನ್ನು ಮುಂದು-ವ-ರಿ-ಸು-ವಂ-ತೆ ಕರು-ಣಾ-ನಿ-ಧಿ ಅವ-ರ-ಲ್ಲಿ ಮನ-ವಿ ಮಾಡಿ-ದರು.
-ಸಂ-ಧಾ-ನ ಮುಂದು-ವ-ರಿ-ಸು-ವಂ-ತೆ ಕೋರ-ಲು ತಾವು ತಮಿ-ಳು ದೇಶೀ-ಯ ಇಯ-ಕ್ಕಂ ನಾಯ-ಕ ನೆಡು-ಮಾ-ರ-ನ್ ಹಾಗೂ -ನ-ಕ್ಕೀ-ರ-ನ್ ಗೋಪಾ-ಲ್ ಅವರನ್ನು ಭೇಟಿ ಮಾಡಿ ಕೋರು-ವು-ದಾ-ಗಿ ರಾಜ್ ಪುತ್ರ-ರು ಹೇಳಿ-ದ-ರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications